Category: ನೇರ ನುಡಿ

ಪ್ರೀತಿಯ ಕುಮಾರಣ್ಣನಿಗೆ..

ಎನ್ ರವಿಕುಮಾರ್ /ಶಿವಮೊಗ್ಗ  ನಿಮ್ಮನ್ನು ಇಲ್ಲಿ ‘ಕುಮಾರಣ್ಣ’ ಎಂದು ಸಂಬೋಧಿಸಲು ಪ್ರಮುಖ ಕಾರಣಗಳಿವೆ. ಹೆಚ್.ಡಿ.  ಕುಮಾರಸ್ವಾಮಿ ಎಂದು ಕರೆದಾಗ ಅಂತರವೊಂದು ನಮ್ಮ ನಡುವೆ ಇದ್ದು ಬಿಡುವ ಸುಳಿವೊಂದು  ಗೋಚರಿಸಬಹುದು. ಅದು ನಮ್ಮಿಬ್ಬರ ನಡುವಿನ ಅಥವಾ ನಿಮ್ಮನ್ನು ಕುಮಾರಣ್ಣ ಎಂದು ಬಾಯಿತುಂಬಾ ಕೊಂಡಾಡುವವರ...

ಲೋಹಿಯಾ ಪತ್ರ ಬರೆದಿದ್ದಾರೆ. ದಯಮಾಡಿ  ಮೋದಿಗೆ ತಲುಪಿಸುವಿರಾ?

ಎನ್ ರವಿಕುಮಾರ್ / ಶಿವಮೊಗ್ಗ   ‘ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ದಬ್ಬಾಳಿಕೆಯ ಎದುರು  ಮಂಡಿಯೂರಿ ಕುಳಿತುಬಿಡಬೇಕೆ? ಅಥವಾ ಅದನ್ನು ಪ್ರತಿಭಟಿಸಬೇಕೇ? ಬಹುಕಾಲದಿಂದ  ವಿಶ್ವದ ಸಹಾನುಭೂತಿಯು ನಿಮ್ಮ ಮತ್ತು ನಿಮ್ಮ ಆಡಳಿತದ  ವಿರುದ್ದವಾಗಿದೆ....

ಸಿದ್ದರಾಮಯ್ಯ ಅವರ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ..

‘ಅವರ’ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ ಎನ್ ರವಿಕುಮಾರ್ / ಶಿವಮೊಗ್ಗ  ಎಂಟು  ವರ್ಷದವನಿದ್ದ ನಾನು ನನ್ನ ಜೋಪಡಿಯ ಪಕ್ಕದಲ್ಲೇ ಇದ್ದ ಕಲ್ಯಾಣ ಮಂದಿರಕ್ಕೆ ವಾಚ್‌ಮನ್ ನ ಕಣ್ತಪ್ಪಿಸಿ ಒಳಹೊಕ್ಕು ಪಂಕ್ತಿಯಲ್ಲಿ ಕುಳಿತುಬಿಟ್ಟಿದ್ದೆ. ಭೂರಿಭೋಜನದ ಘಮಲಿಗೆ ನಾಲಿಗೆ ನೀರೂರಿಸುತ್ತಾ , ಹೊಟ್ಟೆ...

ಇವರೂ ದುಡ್ಡು ಹಂಚಿದರು..

ಪ್ರಸಾದ್ ರಕ್ಷಿದಿ ನಾನು ಮೊದಲು ಓಟಿಗೆ ದುಡ್ಡು ಕೊಟ್ಟದ್ದನ್ನು ನೋಡಿದ್ದು ಒಂದು ಪಂಚಾಯತ್ ಚುನಾವಣೆಯಲ್ಲಿ ನಾನು ಪ್ರೈಮೆರಿ ಶಾಲೆಯ ಹುಡುಗ. ಅಪ್ಪ ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲಿ ಹದಿನೆಂಟು ಮತಗಳಿದ್ದವು. ಆಗ ತೋಟದಲ್ಲಿ ದಿನಗೂಲಿ ದಿನವೊಂದಕ್ಕೆ ತೊಂಭತ್ತೆರಡು ಪೈಸೆ. ಆಗ ನಮ್ಮಲ್ಲಿನ...

ಯಡಿಯೂರಪ್ಪ ಅವರ ಕೀಲು ಮುರಿದದ್ದು..

ಯಡಿಯೂರಪ್ಪ ಅವರ ಕೀಲು ಮುರಿದದ್ದು ಮತ್ತು ಜನಪರ ರಾಜಕಾರಣದ ಬೀಜ ಮೊಳಕೆ ಹೊಡೆದದ್ದು ಎನ್ ರವಿಕುಮಾರ್ /ಶಿವಮೊಗ್ಗ ಯಡಿಯೂರಪ್ಪ ಅವರು ವಿಶ್ವಾಸ ಮತಗಳಿಸಿ ರಾಜ್ಯವಾಳುವಲ್ಲಿ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಪರೇಶನ್ ಕಮಲ ಈ ಬಾರಿ ಕೈಗೂಡಲಿಲ್ಲ..ಇವಿಷ್ಟು...

“ಕತ್ಲ ಕಿ ರಾತ್” ಕಿ ಬಾತ್ ಭಯ್ಯಾ 

ಲಕ್ಷ್ಮಣ್ ವಿ ಎ ಕವಿತೆಗಳಿಗಿದು ಕಾಲವಲ್ಲ ಎಂಬುದು ಕನ್ನಡ ಸಾಹಿತಿಗಳ ಕವಿಗಳ ನಿತ್ಯ ಹಳ ಹಳಿಕೆಯಾಗಿದೆ. ಕವಿತೆ ಯಾರೂ ಓದುವುದಿಲ್ಲ. ಬರೆಯುವರು ಹೆಚ್ಚಾಗಿದ್ದಾರೆಯೆ ಹೊರತು ಓದುವವರಲ್ಲ ಎಂಬಿತ್ಯಾದಿ ಆಪಾದನೆಗಳ ನಡುವೆಯೇ ಕನ್ನಡ ಸಾಹಿತ್ಯದ ಕೆಲ ಸಾಲುಗಳು ನಮ್ಮ ನಾಯಕರುಗಳ ಬಾಯಿಯಲ್ಲಿ ಕೇಳಿದಾಗ...

ಸಮೀಕ್ಷೆ ಎಂಬ ಕುರುಡ ಮುಟ್ಟಿದ ಆನೆಯ ಕಥೆ!

ಎನ್.ರವಿಕುಮಾರ್ / ಶಿವಮೊಗ್ಗ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೆ ಬಕಪಕ್ಷಿಗಳಂತೆ ಕಾದು ಕುಳಿತಿದ್ದ ನಮ್ಮ ಮಾಧ್ಯಮದ ಮಂದಿಗಳು ಎಕ್ಸಿಟ್‍ ಪೋಲ್ ಎಂಬ ಬಹುತೇಕ ಪ್ರಾಯೋಜಿತ ಸ್ಕ್ರಿಪ್ಟ್ ಹಿಡಿದುಕೊಂಡು ಗದ್ದಲವೆಬ್ಬಿಸತೊಡಗಿದ್ದಾರೆ. ನಾನು ಟಿವಿಯ ರಿಮೋಟ್ ಗುಂಡಿ ಒತ್ತುತ್ತಾ ಚಾನಲ್ ಗಳನ್ನು...

ಬ್ರೆಕ್ಟ್ ಹೇಳಿದ್ದಾನೆ.. ಹೋಗಿ, ವೋಟ್ ಮಾಡಿ..

“The worst illiterate is the political illiterate, he doesn’t hear, doesn’t speak, nor participates in the political events. He doesn’t know the cost of life, the price of the bean,...

ನರೇಂದ್ರ ಮೋದಿಯ `ನೋಟ್ ಬ್ಯಾನು’  ಮತ್ತು ನನ್ನ ಒಡಹುಟ್ಟಿದ ಅಕ್ಕನ ಸಾವು

ಆರ್. ರಾಮಕೃಷ್ಣ ಅದು ನವೆಂಬರ್ 23, 2017. ಸಮಯ ಮಧ್ಯಾನ್ಹ ಸುಮಾರು 1.30. ನನಗೆ ಒಂದು ಫೋನ್ ಕರೆ ಬಂತು. ಆ ಸುದ್ದಿ ಕೇಳಿ ನಮ್ಮ ಮೈಯಲ್ಲಿ ಒಂದು ಕ್ಷಣ ರಕ್ತ ತಣ್ಣಗಾದ ಅನುಭವ. ನನ್ನ ಒಡಹುಟ್ಟಿದ ಅಕ್ಕ ರತ್ನಕ್ಕ (ಆರ್....

ರಾಮಾಯಣ, ಮಹಾಭಾರತಗಳಿಂದ ಕಲಿಯಬೇಕಾದುದಕ್ಕಿಂತ ಕಲಿಯಬಾರದ್ದೇ ಹೆಚ್ಚಾಗಿ ಇದೆ

ಧರ್ಮ- ಸಂಸ್ಕೃತಿ ಯಾವುದಯ್ಯಾ ? ಕೆ. ರಘುನಾಥ್ ಸುವ್ಯವಸ್ಥಿತ ಸಮಾಜ ನಿರ್ಮಾಣವನ್ನು ಗುರಿಯನ್ನಾಗಿಸಿಕೊಂಡು ರೂಪುಗೊಂಡವುಗಳಲ್ಲಿ ಪುರುಷಾರ್ಥ ಮತ್ತು ಆಶ್ರಮ ಧರ್ಮಗಳು ಮುಖ್ಯವಾದವು. ಅವುಗಳಲ್ಲಿ ಮೊದಲನೆಯದು ಧರ್ಮ, ಅರ್ಥ, ಕಾಮ, ಮೋಕ್ಷಗಳು ವ್ಯಕ್ತಿತ್ವದ ಸಹಜ ವಿಕಸನದ ಪರಿಕಲ್ಪನೆಗೆ ಅನುಗುಣವಾಗಿದೆ. ಅದರಂತೆ ಬ್ರಹ್ಮಚರ್ಯ, ಗೃಹಸ್ಥ,...