Category: ಮಾಯಾಬಜಾರ್

ಕುಪ್ಪಳಿಯಲ್ಲಿ ‘ಸಾಂಗತ್ಯ’ ಸಿನಿಮಾ ಶಿಬಿರ

ಸಾಂಗತ್ಯ (ರಿ) ಫೆಬ್ರವರಿ 24-25 ರಂದು 17 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ ಪ್ರಸಿದ್ಧ ಕಥೆಗಾರ ವಸುಧೇಂದ್ರ  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿನಿಮಾ ಪರಿಣಿತ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು. ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ....

ನೆರುದಾ ಎನ್ನುವ ಕನಸು ಮತ್ತು ಕವಿತೆ..

ನೆರುದಾ ಎನ್ನುವ ಚಿಲಿಯ ಕನಸು ಮತ್ತು ಕವಿತೆ ‘If nothing saves us from death, may love at least save us from life’ ‘I loved her And sometimes she loved me too’ –...

ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ..

  Distinguished Citizen – ಈ ಸಲದ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರದ ಬಗ್ಗೆ ತಾಂತ್ರಿಕವಾಗಿ ಏನನ್ನೂ ಹೇಳಲಾರೆ.  ಕೈಯಲ್ಲಿ ಹಿಡಿದ ಕ್ಯಾಮೆರಾದಿಂದ ತೆಗೆದ ಚಿತ್ರ ಯಾವುದೇ ತಾಂತ್ರಿಕ ವಿಶೇಷಣಗಳನ್ನೂ ಹೊಂದಿಲ್ಲ.  ಇಡೀ ಚಿತ್ರ ನಿಂತಿರುವುದು ಚಿತ್ರಕಥೆಗಿರುವ ಹಲವಾರು ಆಯಾಮಗಳ ಮೇಲೆ, ಮನಸ್ಸಿಗಿರುವ...

‘ಪ್ರಣಯಂ’ ಎನ್ನುವ ಗ್ರೀಷ್ಮರಾಗ

ಬದುಕಿನ ವಸಂತದಲ್ಲಿ ದೇಹ, ಮನಸ್ಸು, ಆತ್ಮ ಎಲ್ಲಾ ಆಗಿದ್ದ ಪ್ರೇಮ ನಂತರ ಬದುಕಿನ ಗ್ರೀಷ್ಮ ಋತುವಿನಲ್ಲಿ ಎದುರಾದರೆ ಆಗುವ ಖುಷಿ, ಸಂಭ್ರಮ, ಮುಜುಗುರ ಬೇರೆ, ಆದರೆ ಆ ಗತಕಾಲದ ಪ್ರೇಮ ಗತಕಾಲದ ದಾಂಪತ್ಯವೂ ಆಗಿದ್ದರೆ ಅದು ತಂದೊಡ್ಡುವ ಪ್ರಶ್ನೆಗಳೇ ಬೇರೆ. ಪ್ರೀತಿ...

ಹೆಣ್ಣಿಗೆ ಇರುವುದು ಎರಡೇ ಪಾತ್ರ ‘ಉಷೆ’ ಅಥವಾ ‘ಊರ್ವಶಿ’

ಊರ್ವಶಿಯ ಪಾತ್ರದಲ್ಲಿ ಹೀಗೊಬ್ಬಳು ಉಷೆ – ’ಭೂಮಿಕ’   ರಾಜಕುಮಾರ್ ತೀರಿಕೊಂಡಾಗ ದೇವನೂರು ಒಂದು ಮಾತು ಹೇಳಿದ್ದರು, ‘ಡಾ ರಾಜ್ ಕುಮಾರ್ ಪಾತ್ರ ವಹಿಸುತ್ತಿದ್ದ ಮುತ್ತುರಾಜ ಇಂದು ತೀರಿಕೊಂಡರು’ ಎಂದು.  ಈ ಮಾತು ತನ್ನಲ್ಲಿ ಹಲವಾರು ಅರ್ಥಗಳನ್ನು, ಒಳನೋಟಗಳನ್ನು ಬಚ್ಚಿಟ್ಟುಕೊಂಡಿದೆ. ನಮಗೆ...

ಆದರೆ ಕೆಲವು ಚಿತ್ರಗಳಿರುತ್ತವೆ..

ಚಿತ್ರಗಳೆಂದರೆ ಅದೊಂದು ರಮ್ಯಲೋಕ.  ಸುಖವನ್ನಿರಲಿ, ಅಲ್ಲಿ ದುಃಖವನ್ನು ಸಹ ’ಸುಂದರ’ವಾಗಿಯೇ ತೋರಿಸಲಾಗುತ್ತದೆ.  ಕಣ್ಣಿಗೆ ಅಂದವಾಗಿ, ಕಿವಿಗೆ ಇಂಪಾಗಿ, ಮನಸ್ಸಿಗೆ ತಂಪಾಗಿ ಇರಬೇಕು ಎನ್ನುವುದು ಚಿತ್ರಗಳ ಸಾಮಾನ್ಯ ನೀತಿ. ಆದರೆ ಕೆಲವು ಚಿತ್ರಗಳಿರುತ್ತವೆ.. ಅವು ವಾಸ್ತವವನ್ನು ಕೇವಲ ತೋರಿಸುವುದಿಲ್ಲ, ಕಣ್ಣಿಗೆ ರಾಚುತ್ತವೆ.  ಹಾಗೆ...

ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ಏನನ್ನೂ ಹೇಳಲಾರೆ..

Pursuit of ‘Happy’ness – ಈ ಚಿತ್ರ ನನಗೇಕೆ ಇಷ್ಟವಾಯಿತು ಎಂದರೆ ನಾನು ತಾಂತ್ರಿಕವಾಗಿ ಏನನ್ನೂ ಹೇಳಲಾರೆ. ಅದರ ವಿನ್ಯಾಸ, ಛಾಯಾಗ್ರಹಣ, ಬೆಳಕಿನ ವಿನ್ಯಾಸ, ಸಂಭಾಷಣೆ, ಚಿತ್ರಕಥೆ, ಸಾಮಾಜಿಕ ಮೌಲ್ಯಗಳ ಹುಡುಕಾಟ…. ಉಹೂ ಇವ್ಯಾವನ್ನೂ ನಾನು ವಿವರಿಸಲಾರೆ.  ಆದರೂ ಆ ಚಿತ್ರ ಇಷ್ಟವಾಯಿತು....

ನಿರಾಕರಿಸಿದ್ದಾನೆ ನನ್ನನ್ನೂ..

ಪರಿಪೂರ್ಣತೆಗಾಗಿ ಹಪಹಪಿಸುವ ಜಗದಲ್ಲಿ ಆ ಸೀಳುತುಟಿಯ ಸಂತನಂತಹ ಮಗು ಈ ಸಲದ ಫಿಲಂ ಫೆಸ್ಟಿನಲ್ಲಿ ಈ ಚಿತ್ರದ ಕಥಾಹಂದರವನ್ನು ಓದಿದಾಗ ಇದ್ಯಾಕೋ ನಮ್ಮ ಅಬ್ಬಾಯಿನಾಯ್ಡು ಅವರ ಕರುಳಿರಿವ ಚಿತ್ರದಂತೆ ಇರಬಹುದು ಎಂದು ಹೆದರಿ ನೋಡದೆ ತಪ್ಪಿಸಿಕೊಂಡಿದ್ದೆ. ಆದರೆ ಆ ಚಿತ್ರದಲ್ಲಿನ ಒಂದು...

ಥೇಟ್ ಕ್ಷಣಭಂಗುರವಾದ ಪ್ರೀತಿಯಂತೆ..

ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣತುಂಬ ಪ್ರೀತಿ… “Of all the gin joints in all the towns in all the world she walks into mine” – ’ಪ್ರಪಂಚದ ಎಲ್ಲಾ ಊರುಗಳ, ಎಲ್ಲಾ ಮಧುಶಾಲೆಗಳನ್ನು ಬಿಟ್ಟು ಅವಳು...

ಅವರು ನಿನ್ನೆಗಳನ್ನು ಒಪ್ಪಿಕೊಳ್ಳಲಾರರು, ನಾಳೆಗಳು ಇನ್ನೂ ಅವರಿಗೆ ಸಿದ್ಧವಾಗಿಲ್ಲ..

ಎರಡು ಅತಿರೇಕಗಳ ನಡುವಿನ ಕಥೆ ’In Between’ ಒಂದು ದೃಷ್ಟಿಯಿಂದ ನೋಡಿದರೆ ಇದು ಈ ಕಾಲಘಟ್ಟದ ಯಾವುದೇ ಸಮಾಜದಲ್ಲಿ ನಡೆಯಬಹುದಾದ ಘಟನಾವಳಿಗಳು. ಆದರೆ ಇದು ಕಥೆಯ ಒಂದು ಪದರ. ಈ ಕಥೆಗೆ ಇನ್ನೊಂದು ಆಯಾಮ ಸಿಕ್ಕುವುದು ಅದು ಟೆಲ್ ಅವೀವ್ ನಲ್ಲಿ...