ಹಸಿದ ಹೊಟ್ಟೆಗೆ ರೂಲರ್ ಪಟ್ಟಿ ಇಳಿಸುವವರು..
ಮೊದಲನೆಯ ಹಂತ “ಹಸಿವು”, ಎರಡನೆಯ ಹಂತ “ಗ್ರೀಡ್” . ಎರಡಕ್ಕೂ ಉದಾಹರಣೆಗಳು ಕಳೆದ ವಾರ ದೇಶಮುಖಕ್ಕೆ ಅಪ್ಪಳಿಸಿದವು. ಅಟ್ಟಪ್ಪಾಡಿಯ ಮಧು, ಗುಜರಾತಿನ ನೀರವ್ ಮೋದಿ! ಒಂದು ಮನುಷ್ಯ ಜೀವ ಇನ್ನೊಂದು ಮನುಷ್ಯಜೀವದ ಸ್ವತ್ತನ್ನು ಕಸಿದುಕೊಳ್ಳುವುದಕ್ಕೆ ಇರಬಹುದಾದ ಎರಡೇ ಎರಡು ಕಾರಣಗಳಿವು: ಹಸಿವು,...