Category: ನೆನಪು

ಇಂಥ ಮಹನೀಯರು; ನಮ್ಮ ಹೆಚ್ ಎಲ್ ಕೆ

ಎನ್ ಆರ್ ವಿಶುಕುಮಾರ್  ಬಯಲು ಸೀಮೆ ಮಂಡ್ಯದ ಪ್ರಗತಿಪರ ಮನಸ್ಸಿನ ಹಿರಿಯ ಜೀವ ಹೆಚ್ . ಎಲ್ ಕೇಶವಮೂರ್ತಿ ನಿಧನರಾಗಿದ್ದರೆ .  78 ವರ್ಷಗಳ ಸಾರ್ಥಕ ಬದುಕನ್ನು ಮುಗಿಸಿ ಎಲ್ಲರಿಂದಲೂ ಒಳ್ಳೆಯವರೆನ್ನಿಸಿಕೊಂಡು ಈ ಲೋಕದಿಂದ ತೆರಳಿದ್ದಾರೆ. ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ ಇವರ...

ಚಿರಸ್ಮರಣೆಯೊಂದೇ ಸಾಲದು..

ಯಮುನಾ ಗಾಂವ್ಕರ್  ಎದೆ ಝಲ್ಲೆನಿಸುವ ಗುಂಡಿನ ಧ್ವನಿ ಹುಡುಕುತ್ತಿತ್ತು ಕನಸುಗಾರರ ಹಟ್ಟಿ… ನ್ಯಾಯಾಸ್ಥಾನ-ವಧಾಸ್ಥಾನ ಒಂದಾದ ಗಳಿಗೆ ಕೂಡುದೊಡ್ಡಿಗಳ ಜೈಲುಸಂಧಿಯಿಂದ -ಕಣ್ತಪ್ಪಿಸಿ ಹೊರಬಿದ್ದ ಕಿರಣ ನೀವೇ… ಕುಣಿಕೆಯ ಖಾಲಿ ಜಾಗ ಕಂಡಾಗೆಲ್ಲ ದೇವರು, ಜಮೀನ್ದಾರ, ಕೋರ್ಟು ಹೇಗೆ ಮರೆಯಲಿ? ನಿಮ್ಮ ಮುನ್ನುಡಿಯೇ ಕಯ್ಯೂರ...

ನೀವು ಯಾವಾಗಲೂ ಉಗ್ಗುತ್ತೀರಾ?

ಜಿ ಎನ್ ನಾಗರಾಜ್  ನೀವು ಯಾವಾಗಲೂ ಉಗ್ಗುತ್ತೀರಾ ? “ಇಲ್ಲ , ಮಾತಾಡುವಾಗ ಮಾತ್ರ.” “ನಿಮ್ಮಂತಹ ಉನ್ನತ ಹಂತದ ಕಮ್ಯೂನಿಸ್ಟ್..” -ಮಧ್ಯದಲ್ಲಿಯೇ ತಡೆದು “ಇಲ್ಲಪ್ಪಾ ನಾನಿನ್ನೂ ಕಮ್ಯೂನಿಸ್ಟನಾಗುವ ಹಾದಿಯಲ್ಲಿದ್ದೇನೆ “. ಇವು ಇ.ಎಂ.ಎಸ್ ರವರ ಪ್ರಸಿದ್ಧ ರಿಪಾರ್ಟೀಗಳ ರೀತಿ. ಅವರು ಮಾತಾಡುವಾಗ...

ಬರಿಯಾಕಂತನ ಬದಕೇನಿ ಇನ್ನೂ ನಾನು…

ಧನಂಜಯ ಕುಲಕರ್ಣಿ    “ನಿನ್ನ ಮುಂಗುರುಳು ನೋಡು ಹ್ಯಾಂಗ ಬಾಗಿ ಬಾಗಿ ನಿನ್ನ ಕೆನ್ನಿ ಮ್ಯಾಲ ಮುತ್ತು ಕೊಡಾಕತ್ತಾವು… ನೀ ಅವಕ್ಕ ಭಾಳ ಸಲಗೀ ಕೊಟ್ಟೀ ಅಂತ ಕಾಣಸ್ತೈತಿ.. ಅದಕ್ಕ ಅವು ನಿನ್ನ ತಲಿ ಮ್ಯಾಲ ಏರಿ ಕುಂತಾವು…” ಕನ್ನಡದಲ್ಲಿ ಯಾವ...

ಕನ್ನಡ ರಂಗಭೂಮಿಯ ‘ಇ.ಈ’ ಇನ್ನಿಲ್ಲ

ಕೆ ಎಸ್ ಡಿ ಎಲ್ ಚಂದ್ರು  ಸಾವಿರ ಶಾಯರಿಗಳ ಸರದಾರ, ನಾಟಕಕಾರ ಇ.ಈ ಎಂದೇ ಖ್ಯಾತರಾದ ಇಟಗಿ ಈರಣ್ಣ ಇನ್ನಿಲ್ಲ. ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ,ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್...

ಪದ್ಮಕ್ಕ..

ಆರ್ ಟಿ ವಿಠ್ಠಲಮೂರ್ತಿ  ಸೆಲೆಬ್ರಿಟಿ ಎಂದರೆ ದೊಡ್ಡವರಾಗುವುದಲ್ಲ ಸರಳವಾಗಿ ಬದುಕಲು ಕಲಿಯುವವರು ಮನಸ್ಸೇಕೋ ಕಲ್ಲಿನ ಮೇಲೆ ಬಡಿದು ಹಾಕಿದ ಬಟ್ಟೆಯಂತೆ ಮುದ್ದೆಯಾಗಿ ಹೋಗಿದೆ. ರಾತ್ರಿ ಮಳೆ ಬಂದು ಜೀವ ಉಸ್ಸಪ್ಪಾ ಅಂತ ಸಮಾಧಾನಪಡುತ್ತಿರುವಾಗ ಗೆಳೆಯನೊಬ್ಬ ಫೋನು ಮಾಡಿ,ವಿಠ್ಠೂ ಗೊತ್ತಾಯಿತಾ?ಪದ್ಮಕ್ಕ ತೀರಿಕೊಂಡರಂತೆ ಕಣೋ...

B ಅಂದರೆ ಬಾಗಲೂರು, B ಅಂದರೆ ಭಾರತಿ..

ನೂರು ವರ್ಷಗಳ ಹಿಂದಿನ ಹೆಜ್ಜೆ ಗುರುತಿಗಾಗಿ ತಡಕಾಡಿ…  ಬಿ ವಿ ಭಾರತಿ  ನಾನು ಯಾವಾಗಲೂ ಹಳತು ಬೇರನ್ನು ಹುಡುಕಿ ಯಾಕೆ ಹೋಗುತ್ತೇನೆ ಅನ್ನುವುದು ನನಗೇ ಗೊತ್ತಿಲ್ಲ … ಒಟ್ಟಿನಲ್ಲಿ ಸದಾ ಹುಡುಕಾಟದಲ್ಲಿರುತ್ತದೆ ಹಾಳು ಮನಸ್ಸು. ಯಾವುದೋ ಬಾದರಾಯಣ ಸಂಬಂಧ, ಯಾಕೆ ಬೇಕು...