fbpx

Category: ಅವಧಿ ವಿಶೇಷ ಸಂಚಿಕೆಗಳು

ಸಿಜಿಕೆ ಎಂಬ ಮಹಾಚೈತ್ರ

ಸಿಜಿಕೆ ನೆನಪಿನ ರಾಷ್ಟ್ರೀಯ ರಂಗೋತ್ಸವ ನಡೆಯುತ್ತಿದೆ. ಸಿಜಿಕೆ ನೆನಪನ್ನು, ಆತ ನಂಬಿದ ಆಲೋಚನೆಗಳನ್ನು ಜೀವಂತವಾಗಿಡಲು ದೊಡ್ಡ ದಂಡು ಶ್ರಮಿಸುತ್ತಿದೆ. ಈ ಸಂದರ್ಭದಲ್ಲಿ ನಾನು ಈ ಹಿಂದೆ, ಇದೇ ಉತ್ಸವದ ವೇಳೆ ಸಿಜಿಕೆಯನ್ನು ನೆನಸಿಕೊಂಡಿದ್ದು ಇಲ್ಲಿದೆ   ಜಿ ಎನ್ ಮೋಹನ್      ಆ ಇಬ್ಬರೂ...

ಸಿಜಿಕೆ ಮತ್ತು ಸಾವಿರ ರೂಪಾಯಿ ನೋಟು

ಜಡಿಯಪ್ಪ ಗೆದ್ಲಗಟ್ಟಿ  ಹೊಸಪೇಟೆಯಲ್ಲಿ ಹೈಸ್ಕೂಲ್ ಸೇರಿದ ಸಮಯ, ಟೀನೇಜಲ್ಲಿ ಬಳ್ಳಾರಿ ಬಿಸಿಲಿಗೆ ಟ್ಯಾನಾಗುವಷ್ಟು ಓಡಾಡಿಕೊಂಡಿದ್ದ ಸಮಯದಲ್ಲಿ ಬೀದಿ ನಾಟಕದ ತಂಡ ಭಾವೈಕ್ಯತಾ ವೇದಿಕೆಯಲ್ಲಿ ಸಕ್ರಿಯನಾಗಿದ್ದ ಸಮಯದಲ್ಲಿ ಹಂಪಿ ಉತ್ಸವ! ಹೇಳಿ-ಕೇಳಿ ಹೊಸಪೇಟೆಯ ಸಾಂಸ್ಕೃತಿಕ ಲೋಕದಲ್ಲಿ ಜಗತ್ಪ್ರಸಿದ್ದಿಯಾಗಿದ್ದ ನಮ್ಮ ತಂಡದ ಸಂಸ್ಥಾಪಕ ಪಿ.ಅಬ್ದುಲ್...

ಕುವೆಂಪು ನೋಡಲು ಹೋದ್ರಂತೆ ಅಮಿತ್ ಷಾ

ಬಿ.ಆರ್. ಸತ್ಯನಾರಾಯಣ   ನಿರೀಕ್ಷೆಯಂತೆ ಅಮಿತ್ ಷಾ ಕುಪ್ಪಳಿಗೆ ಹೋಗಿ ಕವಿಗೆ ನಮನ ಸಲ್ಲಿಸಿ ಬಂದಿದ್ದಾರೆ! ದೆಹಲಿಯ ನಾಯಕರಿಗೆಲ್ಲಾ ವಿಧಾನಸಭೆ ಚುನಾವಣೆ ಬಂತೆಂದರೆ, ಆಯಾಯ ರಾಜ್ಯದಲ್ಲಿ ಗೆಲುವಿಗೆ ಏನೇನು ತಂತ್ರ ರೂಪಿಸಬೇಕೆಂದೇ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಆಯಾಯ ರಾಜ್ಯಗಳಲ್ಲಿ ಭೇಟಿ ನೀಡಬಹುದಾದ ಮಠಮಾನ್ಯಗಳು...

ಕನಸುಗಳೆಲ್ಲಾ ಗುಳೆ ಹೋಗಿವೆ..

ಸ್ವಗತ ಎನ್ ರವಿಕುಮಾರ್ / ಶಿವಮೊಗ್ಗ ರಾತ್ರಿಯೇ.. ಇವತ್ತೂ…..ನೀನೆ ನನ್ನ ತಬ್ಬಿಕೊಂಡು ಸಂತೈಸು ಚಿನ್ನದ ಪಲ್ಲಂಗದ ಮೇಲೆ ಕಣ್ಣೀರ ಚಿತ್ತಾರ ಚೆಲ್ಲಾಡಿವೆ ಅವನ ಸುಖದ ಮಾತುಗಳು ಸೋತ ನನ್ನ ಕಿವಿ ಮುಟ್ಟದಿರಲಿ ನೋವ ಹಡೆಯುತ್ತಲೆ ಇದ್ದೇನೆ ಕಾಲ ಕಾಲದ ಗರ್ಭದಿಂದಲೂ ನಾನು...

ಓ ಗಂಡಸರೇ ನೀವೆಷ್ಟು ಒಳ್ಳೆಯವರು..

ವೀಣಾ ಬಡಿಗೇರ್ ಓ ಗಂಡಸರೇ ನೀವೆಷ್ಟು ಒಳ್ಳೆಯವರು ಸುಕೋಮಲೆ, ಸುಭಾಷಿಣಿ, ಕ್ಷಮಯಾ ಧರಿತ್ರಿ ಎಂದೆಲ್ಲಾ ನನ್ನ ಪರಿಪರಿಯಾಗಿ ಬಣ್ಣಿಸುವ ಓ ಗಂಡಸರೇ ನಿವೇಷ್ಟು ಒಳ್ಳೆಯವರು ಪಾರ್ಲರಿನ ಹುಡುಗಿಯ ಮುಂದೆ ಬೆತ್ತಲಾಗಿ ನಿಂತು ಬೆಲ್ಲದ ಪಾಕವ ಮೈಗೆಲ್ಲಾ ಅಂಟಿಸಿಕೊಂಡು ಜೀವಹೋಗುವ ನೋವಾದರೂ ರೋಮರಹಿತ...

ಅಮ್ಮ ರಿಟೈರ್ ಆಗ್ತಾಳೆ..

ಜಿ ಎನ್ ಮೋಹನ್  ಅಮ್ಮ ರಿಟೈರ್ ಆಗ್ತಾಳೆ.. ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು ಅಮ್ಮ.. ರಿಟೈರ್ ಆಗ್ತಾಳೆ..?? ಮತ್ತೆ ಮತ್ತೆ ಓದಿಕೊಂಡೆ ಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ ನನಗೆ...

ಬೂಬಮ್ಮನೂ.. ವಲಯ ಅರಣ್ಯಾಧಿಕಾರಿಗಳ ಕಛೇರಿಯೂ

ರೇಣುಕಾ ರಮಾನಂದ  ವಲಯ ಅರಣ್ಯಾಧಿಕಾರಿಗಳ ಕಛೇರಿಯ ಮೊದಲ ಮೆಟ್ಟಿಲ ಮೇಲೆ ನಿಂತರೆ ನಿಮಗೆ ವಿಶಾಲ ಟಿಂಬರ್ ಯಾರ್ಡ ಕಂಡುಬರುತ್ತದೆ ಎಲ್ಲ ಮೆಟ್ಟಿಲುಗಳನ್ನಿಳಿದು ಹಾಗೇ ಕೊಂಚ ದೂರದವರೆಗೂ ಯಾವ ಯಾವ ಜಾತಿಯ ಕಟ್ಟಿಗೆಗಳಿವೆ ಎಂಬ ನೆಪದಲ್ಲಿ ಕೈ ಕಾಲಾಡಿಸುತ್ತ ನಡೆದಿರಾದರೆ ಅದೋ ಅಲ್ಲಿ...

ನಿಮ್ಮ ಸುಳ್ಳುಗಳಲ್ಲೇ ಸುಖವಾಗಿರುತ್ತೇವೆ..

ವಿನಂತಿ ವನಮಾಲಾ ಸಂಪನ್ನಕುಮಾರ ವೇದಿಕೆಯಲ್ಲಿ ನಿಮ್ಮ ಭಾಷಣಕ್ಕೆ ಚಪ್ಪಾಳೆ ತಟ್ಟಿದೆವು ಪತ್ರಿಕೆಗಳಲ್ಲಿ ಆಪ್ತಸಲಹೆಗಳನ್ನೋದಿ ತಂಪಾದೆವು ಕೃತಿಗಳಲ್ಲಿ ಎದ್ದು ಚಿಮ್ಮುವ ಮಾನವೀಯತೆಯ ಬುಗ್ಗೆಗಳಲ್ಲಿ ಮಿಂದೆದ್ದೆವು   ನಿಮ್ಮ ಹೊರಗನ್ನಷ್ಟೇ ನೋಡಿ ಕೃತಾರ್ಥರಾಗಿರುವ ನಮಗೆ ನಿಮ್ಮೆದೆಯ ಅಗಾಧ ಕಸ ತೋರಿ ಈಗ ಕಸಿವಿಸಿಗೊಳಿಸಬೇಡಿ ನಿಮ್ಮ...

ನಾನು ಎಂ ಆರ್ ಕಮಲ..

ನಾನು ಎಂ.ಆರ್.ಕಮಲ ನಾನು, ಗಂಡನೇ ದೇವರೆಂದು ವನವಾಸ ಮಾಡಿ ಅಗ್ನಿಗೆ ದುಮುಕುವ ‘ ಸೀತೆಯಲ್ಲ’. ನಾನು, ದಡ್ಡ ಧರ್ಮರಾಯನ ಗೊಡ್ಡು ಸತ್ಯಕೆ ಬೆದರಿ ಸೀರೆ ಸೆಳೆಸಿಕೊಳ್ಳುವ ‘ದ್ರೌಪದಿ’ಯಲ್ಲ. ನಾನು, ಅರ್ಜುನ ಬರವಿಗೆ ದೀರ್ಘಕಾಲ ತಪಸ್ಸಾಚರಿಸಿದ ‘ಚಿತ್ರಾಂಗದೆ’ ಯಲ್ಲ. ನಾನು, ಗಂಡನ ಪ್ರಾಣಕ್ಕಾಗಿ...

ಇದು ‘ಗೌರೀದುಃಖ’ ..

ಸೋಮು ಕುದರಿಹಾಳ ವಿದ್ಯಾರಶ್ಮಿ ಮೇಡಂ ಅವರ ಗೌರಿ, ತನ್ನ ದುಃಖವನ್ನು ಸೆರಗಿನ ತುದಿಗೆ ಕಟ್ಟಿಕೊಂಡು ಸಾಹಿತ್ಯ ಮಾರ್ಗದಲ್ಲಿ ನಿಂತವಳು. ತನ್ನ ದುಃಖಕ್ಕೆ ಕೊರಗುತ್ತಾ ಕುಳಿತವಳಲ್ಲ. ಸಂಕಟ ತೊಳಲಾಟದ ಭಾವಗಳನ್ನ ಕವಿತೆಯ ಪದಗಳಾಗಿ ತೊಡರಿಸಿದವಳು. ಗೌರಿಯ ಕಣ್ಣ ಹನಿಗಳು ಕೆನ್ನೆ ಮೇಲೆ ಜಾರಿ...