Category: ನುಣ್ಣನ್ನ ಬೆಟ್ಟ

ಆಳಕ್ಕಿಳಿಯಲು ಕಲ್ಲುಕಟ್ಟಿ ಮುಳುಗಿಸಬೇಕೇ?

ಈಗೀಗ ಹೋರಾಟಗಳು ಯಾಕೆ ವಿಷಯಗಳ ಆಳಕ್ಕಿಳಿಯದೆ ತೇಲುತ್ತವೆ ಮತ್ತು ತಮ್ಮ ಲಾಜಿಕಲ್ ಅಂತ್ಯ ತಲುಪುವುದಿಲ್ಲ ಎಂಬ ಪ್ರಶ್ನೆ ಆಗಾಗ ಕಾಡುವುದಿದೆ. ಹೆಚ್ಚಿನವರು ಇದು ಸಿನಿಕತನ ಎಂದು ಅದನ್ನು ಅಡಿಹಾಕಿ ಮುಂದುವರಿಯುತ್ತಾರೆ. ಈ ಪ್ರಶ್ನೆಗೆ ಉತ್ತರದ ಹಾದಿಯಲ್ಲಿ ಶಾರ್ಟ್ ಕಟ್ ಎಂಬುದಿಲ್ಲ. ಶಿಕ್ಷಣಕ್ಕೆ...

ತುರ್ತಾಗಿ ಬೇಕಾಗಿದ್ದಾರೆ… ನಾಡಿ ಪಂಡಿತರು!

ಕಾಂಗ್ರೆಸ್ ರಾಜಕಾರಣ ತನ್ನ ಗ್ರಾಸ್ ರೂಟ್ ಬಿಟ್ಟು ಎಷ್ಟು ದೂರಸರಿದಿದೆ ಮತ್ತು ಬಿಜೆಪಿ ರಾಜಕಾರಣ ತನ್ನ ಶಾಖಾರೂಟ್ ಬಿಟ್ಟು ಎಷ್ಟು ಅಡ್ಡಹಾದಿ ಹಿಡಿದಿದೆ ಎಂಬುದಕ್ಕೆ ಅಳತೆಯೇನಾದರೂ ಬೇಕಿದ್ದಲ್ಲಿ ಕಳೆದವಾರ ಕರ್ನಾಟಕದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ವಿರಚಿತ, ಮಾಧ್ಯಮ ಪ್ರಾಯೋಜಿತ ದಾಳೀನಾಟಕವನ್ನು...

ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ…!

ಯುದ್ಧ ಎಂದಾಕ್ಷಣ ಕಿವಿ ನೆಟ್ಟಗಾಗಿ, ಯಾವಾಗ ಯಾರೊಟ್ಟಿಗೆ, ಹೇಗೆ ಯುದ್ಧ ಮಾಡಬೇಕೆಂಬ ಮಂಡಿಗೆ ತಿನ್ನುವುದರಲ್ಲೇ ದೇಶ ಮಗ್ನವಾಗಿರುವಾಗ ಮೊನ್ನೆ ಸಿಎಜಿ ವರದಿಯೊಂದು ದೇಶದಲ್ಲಿರುವ ಹತ್ಯಾರುಗಳು ಏನೇನೂ ಸಾಲದೆಂದದ್ದು ಭಾರೀ ಸುದ್ದಿ ಆಗಿದೆ. ಹಾಲಿ ಸರಕಾರ ಬಂದ ತಕ್ಷಣ ಮಾಡಿದ ಮೊದಲ ಕೆಲಸಗಳಲ್ಲೊಂದು...

ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!

ಕ್ಯಾನ್ಸರು ಬಂದಾಗ ಆ ಭಾಗವನ್ನು ಕತ್ತರಿಸಿ ತಗೆದು ಎಸೆಯುವುದು ಕ್ರಮ. ಆದರೆ ಮೆದುಳಿಗೆ ಕ್ಯಾನ್ಸರ್ ಬಂದಾಗ ಮೆದುಳು ಕತ್ತರಿಸಿ ತೆಗೆದರೆ ಜೀವ ಉಳಿದೀತೇ?…. ಇದು ಈವತ್ತು ಸಿದ್ಧರಾಮಯ್ಯನವರ ಸಂಕಟವೂ ಹೌದು; ಸೋನಿಯಾ ಗಾಂಧಿಯವರ ಸಂಕಷ್ಟವೂ ಹೌದು! ಬಲಪಂಥೀಯ ಸರ್ಕಾರವೊಂದು ದೇಶದಲ್ಲಿ ಮೊದಲ...

ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!

ನೋಟು ರದ್ಧತಿ “ ಕ್ರಾಂತಿ” ನಡೆದ ಪರಿಯನ್ನು ಯಶಸ್ವೀ ಮಾಡೆಲ್ ಎಂದು ಪರಿಗಣಿಸುವುದಿದ್ದಲ್ಲಿ, ಜುಲೈ ಒಂದರ GST ತೆರಿಗೆ ಪದ್ಧತಿ ಚಾಲನೆ ಕೂಡ ಅದೇ ಮಾಡೆಲ್ಲನ್ನು ಅನುಸರಿಸಿದ “ಕ್ರಾಂತಿ” ಎಂದು ಹೇಳಬೇಕಾಗುತ್ತದೆ. ದೂರದ್ರಷ್ಟಿಯಾಗಲೀ, ಎಚ್ಚರವಾಗಲೀ ಇಲ್ಲದ ಅಧಿಕಾರಿ ಗಢಣ ರಾಜಕೀಯ ಒತ್ತಡಗಳಿಗೆ...

ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ

GST ತೆರಿಗೆ ವ್ಯವಸ್ಥೆ ಜುಲೈ ಒಂದರಂದು ಚಾಲ್ತಿಗೆ ಬರಲಿದ್ದು, ಹೊಸದಾಗಿ ಮದುವೆಯಾದ ದಂಪತಿ, ಪುಸ್ತಕ ನೋಡಿ ಮಾಡಿರುವ ಈ ಹೊಸ ಅಡುಗೆಯ ಹೊಸರುಚಿ ಗೆದ್ದಿದೆಯೋ ಸೋತಿದೆಯೋ ಎಂದು ತಿಳಿಯುವುದು, ಅದು ನಾಲಿಗೆಯ ಮೇಲೆ ಬಿದ್ದು, ಅದರ ರುಚಿಯು ರಸತಂತುಗಳ ಮೂಲಕ ಮೆದುಳು...

ಬಿಜೆಪಿಯ ಕೋವಿಂದಾಸ್ತ್ರ!

ರಾಜಾರಾಂ ತಲ್ಲೂರು   ರಾಮನಾಥ್ ಕೋವಿಂದ್ (72) ಅವರ ಮೂಲಕ ಬಿಜೆಪಿ ಕೊಡುತ್ತಿರುವ ಎರಡನೇ ಅಚ್ಚರಿಯ “ಸರ್ಜಿಕಲ್ ಸ್ಟ್ರೈಕ್” ಇದು. 2015ರಲ್ಲಿ ಕೋವಿಂದ್ ಅವರನ್ನು ಬಿಹಾರದ ಗವರ್ನರ್ ಎಂದು ಕೇಂದ್ರ ಸರಕಾರ ಪ್ರಕಟಿಸಿದಾಗ ಬಿಹಾರದ ಉದ್ದಗಲಕ್ಕೂ ಇಂತಹದೊಂದು ಅಚ್ಚರಿಯ ಅಲೆ ಎದ್ದಿತ್ತು....

ಇವ್ರಿಗೇನು ಬಂದಿರೋದು ದೊಡ್ ರೋಗ…?

ನಿಯಮಗಳನ್ನು ರೂಪಿಸಬೇಕಾದದ್ದು ಕೆಲಸಗಳು ಸುಗಮವಾಗಿ ನಡೆಯುವುದಕ್ಕೇ ಹೊರತು ‘ಪಾಲನೆಗಾಗಿ’ ಅಲ್ಲ ಎಂಬ ಮೂಲಭೂತ ತತ್ವ ಸರಕಾರಕ್ಕೆ ಅರ್ಥವಾಗುವುದು ಹಾಗೂ ಸೇವೆಯೆಂಬ ಶಪಥ ತೊಟ್ಟು ಬಂದ ತಾನು ಈಗ ನಡೆಸುತ್ತಿರುವುದು ದಂಧೆ ಎಂಬ ‘ಎಚ್ಚರ’ ವೈದ್ಯರಲ್ಲಿ ಮೂಡುವುದು – ಈ ಎರಡು ಪವಾಡಗಳು...

ಮೂಲಾಧಾರ ಇಲ್ಲದ ಲಿಂಕಾಧಾರದ ಅಪಾಯಗಳು..

  ದೇಶದ 130 ಕೋಟಿಯಷ್ಟು ಜನರಲ್ಲಿ 100  ಕೋಟಿ ಮಂದಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇವರಲ್ಲಿ 93% ಮಂದಿ ಪ್ರಾಪ್ತ ವಯಸ್ಕರು ಎಂದು ಹೇಳುತ್ತಿದೆ UIDAI  ಎಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆ. ಇಷ್ಟೊಂದು ಅಗಾಧ ಪ್ರಮಾಣದ ಡೇಟಾಬೇಸ್ ಹೊಂದಿರುವ ಸರಕಾರ ಸಹಜವಾಗಿಯೇ...

ಮಾಂಡಸೋರ್ ನಲ್ಲಿ ಸರ್ಕಾರಿ ರೋಲ್ ಪ್ಲೇ ತಾಲೀಮು

  ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೊತ್ತಿಕೊಂಡಿರುವ ರೈತ ಹೋರಾಟದ ಕಿಚ್ಚು ಬರಿಯ ರಾಜಕೀಯ ನಾಟಕಗಳ ಒಂದು ಭಾಗ ಎಂದು ಕೇಂದ್ರ ಸರಕಾರ ನಿರ್ಲಕ್ಷಿಸಿದರೆ, ಅದು ಅಗ್ನಿಪರ್ವತದ ಬಾಯಿಗೆ ಬೆಣೆತುರುಕಲು ಹೊರಟಷ್ಟೇ ಮೂರ್ಖತನದ ಕೆಲಸ ಅನ್ನಿಸಲಿದೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲಿನಿಂದ 325 ಕಿ...