Category: Daily Book

ಎಸ್ ದಿವಾಕರ್ ಈಗ S Diwakar

ನರೇಂದ್ರ ಪೈ  ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರು ಪ್ರಕಟಿಸಿರುವ ಎಸ್ ದಿವಾಕರ್ ಅವರ ಅನುವಾದಿತ ಇಂಗ್ಲೀಷ್ ಕತೆಗಳ ಸಂಕಲನ Hundreds of Streets to the Palace of Lights ನಲ್ಲಿ ಸೇರಿರುವ ಹದಿನೇಳು ಕತೆಗಳು ಯಾವುವು ಎಂಬ ಕುತೂಹಲ ಸಹಜವಾದದ್ದೇ....