Category: ಹಾಯ್ ರೇಖಾ..

ಬಾಲಾ ಬೆಂಬಲಿಸಿ..

ತಮಿಳುನಾಡಿನಲ್ಲಿ ಇತ್ತೀಚಿಗೆ ಜರುಗಿದ ಭೀಕರ ಆತ್ಮಹತ್ಯೆಯನ್ನು ವ್ಯಂಗ್ಯ ಚಿತ್ರದ ಮೂಲಕ ಬಿಚ್ಚಿಟ್ಟ ಬಾಲಾ ಅವರನ್ನು ಬಂಧಿಸಲಾಗಿದೆ. ಈಗ ಬಂದ ಸುದ್ದಿಯಂತೆ ಅವರಿಗೆ ಜಾಮೀನು ಸಿಕ್ಕಿದ್ದು ಬಿಡುಗಡೆಗೊಂಡಿದ್ದಾರೆ. ಸಾಲಗಾರರ ಕೈಗೆ ಸಿಕ್ಕು ನರಳಿದ ಕುಟುಂಬವೊಂದು ಜಿಲ್ಲಾಧಿಕಾರಿ ಎದುರಿನಲ್ಲಿ ಹಾಡಹಗಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿತ್ತು....

ಮಲೆಗಳಲ್ಲಿ ನನ್ನ ಮಗ..

ಶ್ರೀಲಕ್ಷ್ಮೀ ಶಂಕರ್ ಮೊನ್ನೆ ಮೊನ್ನೆ ತಾನೇ ಕುಪ್ಪಳ್ಳಿಗೆ ಹೋಗಿದ್ದರು. ನಿರ್ದೇಶಕ ಬಿ ಎಂ ಗಿರಿರಾಜ್ ನಡೆಸುವ ರಂಗ ಅಭಿನಯ ಕಮ್ಮಟಕ್ಕೆ ಈ ಬಾರಿ ಕುಪ್ಪಳ್ಳಿಏ ಅಂಗಳವಾಗಿತ್ತು. ಈ ಶಿಬಿರಕ್ಕೆ ತಮ್ಮ ಚೋಟುದ್ದದ ಮಗನೊಂದಿಗೆ ಹೆಜ್ಜೆಯಿಟ್ಟ ಶ್ರೀಲಕ್ಷ್ಮೀ ಅವರಿಗೆ ಡಬ್ಬಲ್  ಸಂಭ್ರಮ . ಒಂದೆಡೆ ಗಿರಿರಾಜ್/...

‘ಅಪಾರ’ ಉವಾಚಗಳು

ಸಾವಿನ ಆಚೆ ಏನು ಇರುತ್ತೆ ಅಂತ ಕಂಡೋರಿಲ್ಲ ಸರಿ, ಆದರೆ ಗೂಗಲ್‌ ಸರ್ಚ್‌ ರಿಸಲ್ಟ್‌ನ 3ನೇ ಪುಟದಿಂದ ಆಚೆಗೆ ಏನಿರುತ್ತೆ ಅಂತ ಆಶ್ಚರ್ಯವಾಗುತ್ತೆ . ನಾನಂತೂ ಎಂದೂ ನೋಡಿಲ್ಲ. ನೀವು? ಕೆಲವೊಮ್ಮೆ ಅತುತ್ಸಾಹದಲ್ಲಿ ಹಾಗಾಗುತ್ತೆ ನಿಜ. ಆದರೂ ‘ಬಿಸಿ ನೀರ ಸ್ನಾನ...

ಪಂಜು ಗಂಗೊಳ್ಳಿ speaking..

ಪಂಜು ಗಂಗೊಳ್ಳಿ ಕನ್ನಡ ಮಣ್ಣಿಗೆ ಮರಳಿದ್ದಾರೆ, ಈ ಹೊತ್ತಿನಲ್ಲಿ ‘ಅವಧಿ’ ಅವರ ಬಗ್ಗೆ ಆತ್ಮೀಯ ಸಾಲುಗಳನ್ನು ಬರೆಯಿತು.  ಅದಕ್ಕೆ ಪಂಜು ಗಂಗೊಳ್ಳಿ ಪ್ರತಿಕ್ರಿಯಿಸಿದ್ದಾರೆ.   ಪತ್ರಿಕೆಗಳು ಯಾವತ್ತೂ ಜನಪರ. ಹಾಗಾಗಿಯೇ ಇವು ಯಾವತ್ತೂ ಆಡಳಿತ ವ್ಯವಸ್ಥೆಯ `ವಿರೋಧಿ’ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಈ ವಿರೋಧ ಯಾವತ್ತೂ ಋಣಾತ್ಮಕವಾಗಿರದೆ...

ಅಂತಹ ಹಾಸ್ಯದ ಹರಿಗೋಲೊಂದು ಕಣ್ಣೀರಿನ ಕಡಲಿನ ಪಾಲಾಗಿ ಹೋಯಿತು ..

ರೇಖೆ ಹಾಗೂ ಮೊನಚು ಎರಡೂ ಬೆರೆತ ವ್ಯಂಗ್ಯ ಚಿತ್ರಕಾರರು ಅತಿ ವಿರಳ. ಅಂತಹ ವಿರಳ ವ್ಯಂಗ್ಯಚಿತ್ರಕಾರ ಎಸ್ ವಿ ಪದ್ಮನಾಭ. ಎಸ್ ವಿ ಪದ್ಮನಾಭ ಅವರ ಶಕ್ತಿ ಇದ್ದದ್ದು ಅವರು ಯಾವುದೇ ಒಂದು ವಿಷಯವನ್ನು ಆಳವಾಗಿ ಗ್ರಹಿಸುತ್ತಿದ್ದ ಪರಿಯಲ್ಲಿ. ಈ ದಿನ ಬರೀ ಮೇಲ್ಮೈ...