fbpx

Category: Avadhi Cinema

ಅವ್ಯಕ್ತ‘ದೇಶ ದೇಹ ಮನಸ್ಸುಗಳ’ ಕತೆ

ಅವ್ಯಕ್ತ – ನಿಮ್ಮ ನಿರೀಕ್ಷೆ ಯಲ್ಲಿ ಮಾಳವಿಕ ಸಂಚಾರಿ ವಿಜಯ್ ಅಭಿನಯದ ಕಿರುಚಿತ್ರ. ಇದೊಂದು ‘ ದೇಶ- ದೇಹ- ಮನಸ್ಸುಗಳ’ ಕತೆ . ನಿಮ್ಮ ನಿರೀಕ್ಷೆಯಲ್ಲೂ ಮಾಳವಿಕ ಇರಬಹುದು . ಇದೀಗ YouTube ನಲ್ಲಿ‌ Sakkath Studio ದಲ್ಲಿ ಲಭ್ಯ ವಿದೆ ‌....

‘ರೇ’ಯವರ ಅಪೂರ್ ಸರಣಿಯನ್ನೊಮ್ಮೆ ನೋಡಲೇ ಬೇಕು..

      ರಾಘವನ್ ಚಕ್ರವರ್ತಿ       ’ಅಪೂರ್’ ಸರಣಿ ಹಾಗೂ ’ಅಸನಿ’ ಸಂಕೇತ್’ ಚಿತ್ರಗಳನ್ನೊಮ್ಮೆ ನೋಡಬೇಕು ಸತ್ಯಜಿತ್ ರೇ ನಿರ್ದೇಶನದ ’ಅಸನಿ ಸಂಕೇತ್’ (ಅಶೋನಿ ಸಂಕೇತ್, ಬಂಗಾಲಿ ಉಚ್ಚಾರಣೆಯಲ್ಲಿ ’ಒಶೋನಿ ಶೊಂಕೇತ್’)ನ ಚಿತ್ರೀಕರಣದ ಸಂದರ್ಭದಲ್ಲಿನ ಒಂದು ಸ್ತಬ್ಧಚಿತ್ರ....

ಟೆಕ್ಕಿಗಳ ಸಾಮಾಜಿಕ ಕಾಳಜಿಯ “ಅಭಿವ್ಯಕ್ತಿ”

ಅಭಿನಯದಲ್ಲಿ ಆಸ್ತಕಿ ಯಾರಿಗಿರಲ್ಲ ಹೇಳಿ. ಬೆಳ್ಳಿ ಪರದೆಯ ಮೇಲೆ ನಟನೆ ಮಾಡಬೇಕೆನ್ನುವುದು ಬಹಳ ಜನರ ಆಸೆಯಾಗಿರುತ್ತೆ, ಚಿತ್ರ ನಿರ್ಮಿಸುವುದು ಕನಸಾಗಿರುತ್ತೆ. ಹೀಗೆ ಅಭಿನಯದ ಗೀಳು ಹಚ್ಚಿಕೊಂಡಿರುವ ಬೆಂಗಳೂರಿನ ಕೆಲವು ಟೆಕ್ಕಿಗಳು ಒಂದು ತಂಡ ಕಟ್ಟಿಕೊಂಡು ‘ಅಭಿವ್ಯಕ್ತಿ’ ಎನ್ನುವ ಕಿರುಚಿತ್ರ ಮಾಡಿದ್ದಾರೆ.  ಸಾಮಾಜಿಕ...

ಎತ್ತಿಗೆ ಜ್ವರ ಎಮ್ಮೆಗೆ ಬರೆ !

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಬಂದಿದೆ. ಆದ್ರೆ ಬಿಎಂಸಿ ಅವರು ನಟ ಶಾಹಿದ್ ಕಪೂರ್ ಗೆ ನೋಟಿಸ್ ನೀಡಿದ್ದಾರೆ. ಏಕೆಂದರೆ ವಿದ್ಯಾ ಬಾಲನ್ ನೆರೆ ಮನೆಯವರೇ ಶಾಹಿದ್ ಕಪೂರ್. ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಂಬಂತಾಗಿದೆ....

ಸುರಿಯದ ಮುಂಗಾರು ಮಳೆ -2

ಮಂಗಾರು ಮಳೆ ಸುರಿದ ಹಾಗೇ ಮುಂಗಾರು ಮಳೆ -2 ಸುರಿಯಲಿಲ್ಲ. ಚಿತ್ರ ಬಿಡುಗಡೆಗೂ ಮುನ್ನ ಮುಂಗಾರು ಭರ್ಜರಿಯಾಗಿ ಸುರಿದು ಪ್ರೇಕ್ಷಕರ ಮನದಲ್ಲಿ ಭರ್ಜರಿ ಬೆಳೆ ಬೆಳೆಯುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಆದರೆ ಮುಂಗಾರು ಮಳೆ 2 ಮಳೆ ಸುರಿಸದೆ ಮರೆಯಾಯಿತು. ಮುಂಗಾರು...

ಮಹಾಲಯ ಅಮವಾಸ್ಯೆಯಂದು ‘ದೊಡ್ಮನೆ ಹುಡ್ಗ’

ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೊಡ್ಮನೆ ಹುಡ್ಗ’ ಚಿತ್ರ ಬರುವ ಶುಕ್ರವಾರ 23 ಕ್ಕೆ ತೆರೆ ಕಾಣಬೇಕಿತ್ತು. ಆದರೆ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಒಂದು ವಾರ ಚಿತ್ರ ಬಿಡುಗಡೆಯನ್ನು ಮೂಂದೂಡಿದ್ದಾರೆ ಅಂದರೆ 23 ಕ್ಕೆ ಬದಲಾಗಿ 30 ಕ್ಕೆ ಬಿಡುಗಡೆಗೊಳ್ಳಲಿದೆ....

ಬಿಗ್ ಬಾಸ್ ಮನೆಯ ಅತಿಥಿಗಳ್ಯಾರು

ಕಾಂಟ್ರವರ್ಸಿಗಳಿಂದ ಕೂಡಿದ ರಿಯಾಲಿಟಿ ಶೋ ಎಂದ್ರೆ ಎಲ್ಲರಿಗೂ ನೆನಪಾಗುವುದು ಬಿಗ್ ಬಾಸ್. ಕನ್ನಡ ಬಿಗ್ ಬಾಸ್ 4 ಸೀಸನ್ ಅಕ್ಟೋಬರ್ ನಲ್ಲಿ ಆರಂಭವಾಗಲಿದೆ ಎಂಬ ಸುದ್ದಿ ಕಳೆದ ವಾರದಿಂದ ಹರಿದಾಡುತ್ತಿದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಯಾರು ಯಾರು ಇರುತ್ತಾರೆ ಎನ್ನುವುದು...

ಜಾಗ್ವಾರ್ ನಲ್ಲಿ ಲಿಪ್ ಲಾಕ್

ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ಸ್ಮೂಚಿಂಗ್ ಸೀನ್ ಒಂದಿದೆ. ನಿಖಿಲ್ ನಾಯಕಿ ದಿಪ್ತಿ ಸೇಥ್ ಳ ತುಟಿಗೆ ತುಟಿ ಒತ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ನಾಯಕ ನಾಯಕಿ ತುಟಿಗೆ ಚುಂಬಿಸುತ್ತಾರೆ. ಚಂದನವನದಲ್ಲಿ ಈ ರೀತಿಯ ಲಿಪ್ ಲಾಕ್ ದೃಶ್ಯವಿರುವುದು ಇದೇ ಮೊದಲ...

ತೆರೆ ಕಾಣಲಿರುವ 'ಜಸ್ಟ್ ಆಕಸ್ಮಿಕ್'

ಹಿಮಾಯತ್ ಖಾನ್ ನಿರ್ದೇಶನದ  “ಜಸ್ಟ್‌ ಆಕಸ್ಮಿಕ’ ಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಐಸ್ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗಂಡ ಹೆಂಡತಿ ಖ್ಯಾತಿಯ ತಿಲಕ್‌ ಹಾಗು ಸಂಜನಾ ಅಭಿನಯಿಸಿದ್ದಾರೆ. ಶಿವಾನಂದ  ಮಠಪತಿ ಸಂಭಾಷಣೆ ಬರೆದಿದ್ದಾರೆ. ಶಿವು ಜಮಖಂಡಿ ಸಂಗೀತವಿದೆ, ಛಾಯಾಗ್ರಹಣ ಮಹಮ್ಮದ್‌ ಹಸೀಬ್‌. ಆದರ್ಶ...

ನ್ಯೂಯಾರ್ಕ್ ಬೀದಿಯಲ್ಲಿ ಸೊಂಟ ಬಳುಕಿಸಿದ ಅನುಶ್ರೀ

ಅಮೆರಿಕ ದೇಶದ ಅತ್ಯಂತ ಜನಪ್ರಿಯ ನಗರ ನ್ಯೂಯಾರ್ಕ್. ಇಮ್ರಾನ್ ಸರ್ದಾರಿಯ ನಿರ್ದೇಶನದ ಎರಡನೇ ಚಿತ್ರ ‘ಉಪ್ಪು ಹುಳಿ ಖಾರ’ ತಂಡ ನ್ಯೂಯಾರ್ಕ್ ಸಿಟಿ ಸುತ್ತ ಮುತ್ತ ಹಾಡೊಂದನ್ನು ಚಿತ್ರೀಕರಣ ಮಾಡಿದೆ. ಟೈಮ್ಸ್ ಸ್ಕ್ವೇರ್, ಲೋವರ್ ಮ್ಯಾನ್ ಹಟನ್, ಪ್ಯಾಟರಿ ಪಾರ್ಕ್, ಸ್ಕೈ...