Category: Latest

ಏನಿದು ಭೀಮಾ ಕೋರೆಗಾಂವ್ ಸಂಘರ್ಷ..?

        ಪಲ್ಲವಿ ಐದೂರ್      ತಲೆತಲಾಂತರದ ಬಳುವಳಿ ಎಂಬಂತೆ ದಲಿತರ ಮೇಲಿನ ದೌರ್ಜನ್ಯ 21 ನೇ ಶತಮಾನದಲ್ಲೂ ಮುಂದುವರೆದಿದೆ ! ಪ್ರತಿವರ್ಷ ಜನವರಿ 1ನೇ ತಾರೀಖನ್ನು ಭೀಮಾ ಕೋರೆಗಂವ್ ನಲ್ಲಿ ದಲಿತರ ವಿಜಯೋತ್ಸವದ ದಿನವಾಗಿ ಆಚರಿಸಲಾಗುತ್ತಿದೆ....

ಆಖಾಡಕ್ಕಿಳಿದಾಗಲೇ ಪೈಲ್ವಾನನ ಬಣ್ಣ ತಿಳಿಯುವುದು

        ಎನ್ ರವಿಕುಮಾರ್ ಶಿವಮೊಗ್ಗ         ರಜನಿಕಾಂತ್ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇನೆ. ಆದರೆ… ಖ್ಯಾತ ಚಿತ್ರನಟ ರಜನಿಕಾಂತ್ ಅವರು ರಾಜಕೀಯ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ. ನಿಜ, ಪ್ರಸ್ತುತ ರಾಜಕೀಯ ಬಗ್ಗಡವಾಗಿದೆ....

ಎತ್ತಿಗೆ ಜ್ವರ ಎಮ್ಮೆಗೆ ಬರೆ !

ಬಾಲಿವುಡ್ ಬೆಡಗಿ ವಿದ್ಯಾ ಬಾಲನ್ ಗೆ ಡೆಂಘಿ ಜ್ವರ ಬಂದಿದೆ. ಆದ್ರೆ ಬಿಎಂಸಿ ಅವರು ನಟ ಶಾಹಿದ್ ಕಪೂರ್ ಗೆ ನೋಟಿಸ್ ನೀಡಿದ್ದಾರೆ. ಏಕೆಂದರೆ ವಿದ್ಯಾ ಬಾಲನ್ ನೆರೆ ಮನೆಯವರೇ ಶಾಹಿದ್ ಕಪೂರ್. ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಂಬಂತಾಗಿದೆ....

ಸುರಿಯದ ಮುಂಗಾರು ಮಳೆ -2

ಮಂಗಾರು ಮಳೆ ಸುರಿದ ಹಾಗೇ ಮುಂಗಾರು ಮಳೆ -2 ಸುರಿಯಲಿಲ್ಲ. ಚಿತ್ರ ಬಿಡುಗಡೆಗೂ ಮುನ್ನ ಮುಂಗಾರು ಭರ್ಜರಿಯಾಗಿ ಸುರಿದು ಪ್ರೇಕ್ಷಕರ ಮನದಲ್ಲಿ ಭರ್ಜರಿ ಬೆಳೆ ಬೆಳೆಯುತ್ತದೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಆದರೆ ಮುಂಗಾರು ಮಳೆ 2 ಮಳೆ ಸುರಿಸದೆ ಮರೆಯಾಯಿತು. ಮುಂಗಾರು...

ಮಹಾಲಯ ಅಮವಾಸ್ಯೆಯಂದು ‘ದೊಡ್ಮನೆ ಹುಡ್ಗ’

ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೊಡ್ಮನೆ ಹುಡ್ಗ’ ಚಿತ್ರ ಬರುವ ಶುಕ್ರವಾರ 23 ಕ್ಕೆ ತೆರೆ ಕಾಣಬೇಕಿತ್ತು. ಆದರೆ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಒಂದು ವಾರ ಚಿತ್ರ ಬಿಡುಗಡೆಯನ್ನು ಮೂಂದೂಡಿದ್ದಾರೆ ಅಂದರೆ 23 ಕ್ಕೆ ಬದಲಾಗಿ 30 ಕ್ಕೆ ಬಿಡುಗಡೆಗೊಳ್ಳಲಿದೆ....

ಜಾಗ್ವಾರ್ ನಲ್ಲಿ ಲಿಪ್ ಲಾಕ್

ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಚಿತ್ರದಲ್ಲಿ ಸ್ಮೂಚಿಂಗ್ ಸೀನ್ ಒಂದಿದೆ. ನಿಖಿಲ್ ನಾಯಕಿ ದಿಪ್ತಿ ಸೇಥ್ ಳ ತುಟಿಗೆ ತುಟಿ ಒತ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ನಾಯಕ ನಾಯಕಿ ತುಟಿಗೆ ಚುಂಬಿಸುತ್ತಾರೆ. ಚಂದನವನದಲ್ಲಿ ಈ ರೀತಿಯ ಲಿಪ್ ಲಾಕ್ ದೃಶ್ಯವಿರುವುದು ಇದೇ ಮೊದಲ...

ತೆರೆ ಕಾಣಲಿರುವ 'ಜಸ್ಟ್ ಆಕಸ್ಮಿಕ್'

ಹಿಮಾಯತ್ ಖಾನ್ ನಿರ್ದೇಶನದ  “ಜಸ್ಟ್‌ ಆಕಸ್ಮಿಕ’ ಚಿತ್ರ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಐಸ್ಸ್ಪೈಸ್ ಪ್ರೊಡಕ್ಷನ್ಸ್ (ಪ್ರೈ.) ಲಿ. ಲಾಂಛನದಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಗಂಡ ಹೆಂಡತಿ ಖ್ಯಾತಿಯ ತಿಲಕ್‌ ಹಾಗು ಸಂಜನಾ ಅಭಿನಯಿಸಿದ್ದಾರೆ. ಶಿವಾನಂದ  ಮಠಪತಿ ಸಂಭಾಷಣೆ ಬರೆದಿದ್ದಾರೆ. ಶಿವು ಜಮಖಂಡಿ ಸಂಗೀತವಿದೆ, ಛಾಯಾಗ್ರಹಣ ಮಹಮ್ಮದ್‌ ಹಸೀಬ್‌. ಆದರ್ಶ...

ನ್ಯೂಯಾರ್ಕ್ ಬೀದಿಯಲ್ಲಿ ಸೊಂಟ ಬಳುಕಿಸಿದ ಅನುಶ್ರೀ

ಅಮೆರಿಕ ದೇಶದ ಅತ್ಯಂತ ಜನಪ್ರಿಯ ನಗರ ನ್ಯೂಯಾರ್ಕ್. ಇಮ್ರಾನ್ ಸರ್ದಾರಿಯ ನಿರ್ದೇಶನದ ಎರಡನೇ ಚಿತ್ರ ‘ಉಪ್ಪು ಹುಳಿ ಖಾರ’ ತಂಡ ನ್ಯೂಯಾರ್ಕ್ ಸಿಟಿ ಸುತ್ತ ಮುತ್ತ ಹಾಡೊಂದನ್ನು ಚಿತ್ರೀಕರಣ ಮಾಡಿದೆ. ಟೈಮ್ಸ್ ಸ್ಕ್ವೇರ್, ಲೋವರ್ ಮ್ಯಾನ್ ಹಟನ್, ಪ್ಯಾಟರಿ ಪಾರ್ಕ್, ಸ್ಕೈ...

ಸುರಿದ ಮಳೆಯೆಲ್ಲ ಮುಂಗಾರು ಮಳೆಯಾಗೋದಿಲ್ಲ !

ಶಶಾಂಕ್ ನಿರ್ದೇಶನದ ಮುಂಗಾರುಮಳೆ-2 ಅಂತೂ ತೆರೆಕಂಡಿದೆ. ಈ ಚಿತ್ರದ ಅರ್ಧ ಹಾಡುಗಳು, ಆಹ್ ಅನ್ನಿಸುವಂತಿದ್ದ ದೃಷ್ಯಗಳನ್ನು ಕಂಡು ಮರುಳಾಗಿ ಚಿತ್ರಮಂದಿರಕ್ಕೆ ಹೋದ ಮಂದಿ ಫಸ್ಟ್ ಹಾಪ್ ಮುಗಿಯುವ ಹೊತ್ತಿಗೆಲ್ಲಾ ಭೀಕರ ಬರಗಾಲಕ್ಕೆ ಸಿಕ್ಕವರಂತೆ ಕಸಿವಿಸಿಗೊಂಡು, ಕುಂತಲ್ಲೇ ಕೊಸರಾಡುತ್ತಿದ್ದರು ! ಹೈಟೆಕ್ ಅಸಡ್ಡಾಳ...

ಸ್ಯಾಂಡಲ್ ವುಡ್ ನ ಡಿಫರೆಂಟ್ ಡೈರೆಕ್ಟರ್ ಸುಮಂತ್

ನಾನಿ ವೀಕ್ಷಿಸಿದವರೆಲ್ಲ ನಿರ್ದೇಶಕ ಸುಮಂತ್ ರ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.  ಚಿತ್ರದಲ್ಲಿ ನಿರ್ದೇಶಕನ ಜಾಣ್ಮೆ, ಕಲಾವಂತಿಕೆ, ಚುರುಕುತನ ಹೊಂದಿದ್ದಾರೆ ಎಂದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ಮೂಲತಃ ಬೆಂಗಳೂರಿಗೆ ಹೊಂದಿಕೊಂಡಿರುವ ಹಳ್ಳಿಯೊಂದರ ಸುಮಂತ್ ನಿಂತರೂ ಕುಂತರೂ ಸಿನಿಮಾವನ್ನೇ ಕನವರಿಸಿ ಅದಕ್ಕೆ ಸಜ್ಜುಗೊಂಡು...