Category: ಝೂಮ್

‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’

ಹುಚ್ಚು ಮನಸ್ಸಿಗೆ ಹತ್ತು ಮುಖಗಳು ಎನ್ನುತ್ತಾರೆ. ಆ ಹತ್ತು ಮುಖಗಳೂ ಸರಿಯಾಗಿ ಒಪ್ಪುವುದು ಉಡುಪಿಯ ಮಂಜುನಾಥ ಕಾಮತರಿಗೆ. ಆದರೆ ಅದು ‘ಅವರಿಗೆ ಇರುವ ಹುಚ್ಚು ನಮಗೂ ಇರಬಾರದಿತ್ತೇ..’ ಎಂದು ಹಳಹಳಿಸುವ ಹುಚ್ಚು. ಫೋಟೋಗ್ರಫಿ, ಸುತ್ತಾಟ, ಓದು, ಸಾಕ್ಷ್ಯಚಿತ್ರ, ಸಿನೆಮಾ ಹೀಗೆ ಯಾವುದನ್ನೆಲ್ಲಾ...

ನಡಮಂತರಂನಲ್ಲಿ ನಂಗಲಿ ಕಟ್ಟಿದ ಲೋಹಕುಟೀರದಲ್ಲಿ..

ಚಂದ್ರಶೇಖರ ನಂಗಲಿ ನಡಮಂತರಂನಲ್ಲಿ ವಾಸಕ್ಕಾಗಿ ಕಟ್ಟಿದ ಲೋಹಕುಟೀರದಲ್ಲಿ ಅಜ್ಜಿ ತಾತ, ಅಮ್ಮ ಅಪ್ಪ, ಭಾರತಾಂಬೆ, ಚಿಕ್ಕಮ್ಮ ಚಿಕ್ಕಪ್ಪ, ಮಡದಿ ನನ್ನ ಫೋಟೋಗಳು, ಕಾಷ್ಠಬುದ್ಧಸಹಿತ ಎಲ್ಲರೂ ಜೊತೆಗಿದ್ದಾರೆ.. ಈ ನಡಮಂತರಂ ಎಲ್ಲಿದೆ ಗೊತ್ತಾ? ಕೋಲಾರ ಬಾರ್ಡರ್: ಬೇತಮಂಗಲ, ವಿ.ಕೋಟ, ನಡಮಂತರಂ (ಆಂಧ್ರಪ್ರದೇಶ)…… ಕೋಲಾರದಿಂದ...

ಪ್ರಕಾಶ್ ರೈ ಕೃತಿ ಬಿಡುಗಡೆಗೊಂಡಿತು..

ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಕಲನ ‘ಇರುವುದೆಲ್ಲವ ಬಿಟ್ಟು’ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಕೃತಿಯ ಪ್ರಬಂಧಗಳನ್ನು ಶ್ರುತಿ ಹರಿಹರನ್ ಹಾಗೂ ಅಚ್ಯುತ ಕುಮಾರ್ ಅವರು ಮನಸ್ಸಿಗೆ ನಾಟುವಂತೆ ವಾಚಿಸಿ ಕೃತಿಯ ಘನತೆಯನ್ನು ಹೆಚ್ಚಿಸಿದರು. ಹೇಗೆ ಪ್ರಕಾಶ್ ರೈ ಅವರ ಪ್ರಶ್ನೆಗಳು ನಮ್ಮ ಪ್ರಶ್ನೆಗಳೂ...

‘ಬಹುರೂಪಿ’ಯಲ್ಲಿ ಪಿ ಸಾಯಿನಾಥ್..

ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ “ಬಹುರೂಪಿ” ಉತ್ಸವದ ಅಂಗವಾಗಿ ‘ವಲಸೆ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯ’ಕ್ಕೆ ಒದಗಿರುವ ಆತಂಕಗಳಿಗೆ ದನಿಯಾದವರು

 

ಸಂಜಯ್ ಗುಬ್ಬಿ ಅವರ ‘ಸೆಕೆಂಡ್ ನೇಚರ್’ ಪುಸ್ತಕ ಬಿಡುಗಡೆ ಪೋಟೋ ಆಲ್ಬಂ

                 

ವಿಶಿಷ್ಟ ಘರಾಣೆ ಕ್ಯಾಲೆಂಡರ್

ಹಿಂದುಸ್ಥಾನೀ ಸಂಗೀತ ಪರಂಪರೆ ಹರಿದು ಬಂದಿದ್ದೇ ಹತ್ತಾರು ಘರಾಣೆಗಳೆಂಬ ನದಿಗಳ ಮೂಲಕ. ಹಿಮಾಲಯದೆತ್ತರದ ಸಾಧಕ ಪ್ರತಿಭೆಯ ಚಿಲುಮೆಗಳಿಂದ ಹರಿದು ಬಂದ ಒಂದೊಂದು ನದಿಗೂ ಒಂದೊಂದು ಪಾತ್ರ,ಹರಿವು,ಲಾಲಿತ್ಯ. ಅವುಗಳದೇ ಆದ ಮಾಧುರ್ಯ,ಬನಿ. ಘರಾನಾ ಎಂದರೆ ಮನೆತನ. ಸಂಗೀತಕ್ಕೆ ಮೀಸಲಾದ ರಾಗ್ ಸಂಸ್ಥೆ ಈ...

‘ಮನೆಯಂಗಳ’ದ ಆಲ್ಬಂ

ಕೃಷಿ ಕ್ಷೇತ್ರದ ಭಿನ್ನ ಪಯಣಿಗ ನಾರಾಯಣರೆಡ್ಡಿ ಅವರೊಂದಿಗೆ ಮನೆಯಂಗಳದಲ್ಲಿ ಮಾತುಕತೆ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಮ್ಮೆಯ ಕಾರ್ಯಕ್ರಮದಲ್ಲಿ ನಾರಾಯಣ ರೆಡ್ಡಿ ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು. ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ...