Category: ಝೂಮ್

ವಿಶಿಷ್ಟ ಘರಾಣೆ ಕ್ಯಾಲೆಂಡರ್

ಹಿಂದುಸ್ಥಾನೀ ಸಂಗೀತ ಪರಂಪರೆ ಹರಿದು ಬಂದಿದ್ದೇ ಹತ್ತಾರು ಘರಾಣೆಗಳೆಂಬ ನದಿಗಳ ಮೂಲಕ. ಹಿಮಾಲಯದೆತ್ತರದ ಸಾಧಕ ಪ್ರತಿಭೆಯ ಚಿಲುಮೆಗಳಿಂದ ಹರಿದು ಬಂದ ಒಂದೊಂದು ನದಿಗೂ ಒಂದೊಂದು ಪಾತ್ರ,ಹರಿವು,ಲಾಲಿತ್ಯ. ಅವುಗಳದೇ ಆದ ಮಾಧುರ್ಯ,ಬನಿ. ಘರಾನಾ ಎಂದರೆ ಮನೆತನ. ಸಂಗೀತಕ್ಕೆ ಮೀಸಲಾದ ರಾಗ್ ಸಂಸ್ಥೆ ಈ...

‘ಮನೆಯಂಗಳ’ದ ಆಲ್ಬಂ

ಕೃಷಿ ಕ್ಷೇತ್ರದ ಭಿನ್ನ ಪಯಣಿಗ ನಾರಾಯಣರೆಡ್ಡಿ ಅವರೊಂದಿಗೆ ಮನೆಯಂಗಳದಲ್ಲಿ ಮಾತುಕತೆ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಮ್ಮೆಯ ಕಾರ್ಯಕ್ರಮದಲ್ಲಿ ನಾರಾಯಣ ರೆಡ್ಡಿ ತಮ್ಮ ಬದುಕಿನ ಪಯಣವನ್ನು ಹಂಚಿಕೊಂಡರು. ಇಲಾಖೆಯ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾವಯವ ಕೃಷಿ...

ಸೈಡ್ ವಿಂಗ್- ಸಿರಿಯಂಗಳ ಆಲ್ಬಂ

ನಿಜಕ್ಕೂ ಅದೊಂದು ಹಬ್ಬದ ವಾತಾವರಣ. ಪುಟ್ಟ ಅಂಗಳವು ಕಲಾಭರಣ ತೊಟ್ಟು ಸಿಂಗಾರಗೊಂಡಿತ್ತು. ಎಲ್ಲರ ಮನದಲ್ಲೂ ಸಂತಸ, ಕಾರಣ ನಮ್ಮ ಬಹುದಿನಗಳ ಮಹತ್ತರವಾದ ಆಸೆಯೊಂದು ಈಡೇರುವ ದಿನ ಅದಾಗಿತ್ತು! ಹೌದು. ನಿನ್ನೆ ನಡೆದ ನಮ್ಮ ’ಸೈಡ್ ವಿಂಗ್’ ತಂಡದ ಅಧಿಕೃತ ಉದ್ಘಾಟನೆ ಹಾಗೂ...

ಮೋದಿ ಮಿಸ್ ಮಾಡಿದ ಸಂಗೀತ ಕಚೇರಿ

ಖ್ಯಾತ ರಂಗಕರ್ಮಿ ಪ್ರಸನ್ನ ‘ನಾಟಕ ನೋಡಲು ಬನ್ನಿ’ ಅಂತ ಕರೆ ಕೊಟ್ಟಿದ್ದು ದೇಶದ ಪ್ರಧಾನಿ ಮೋದಿಗೆ. ನಾಟಕದ ಹೆಸರು ‘ತಾಯವ್ವ’. ಅದು ಕರಕುಶಲ ಕುಟುಂಬದ ಕಥನ. ಅತ್ಯಂತ ಕುಶಲ ಕೆಲಸಗಾರರ ಕುಟುಂಬ ಅವೈಜ್ಞಾನಿಕ  ಜಿ ಎಸ್ ಟಿ ಹೇರಿಕೆಯಿಂದ ಹೇಗೆ ನಾಶವಾಗಿ ಹೋಗುತ್ತದೆ...

ಅಮ್ಮ ನೀಡಿದ ಮಡಿಲಕ್ಕಿ ಪ್ರಶಸ್ತಿ

  ಭಾವನಾತ್ಮಕ ವಾತಾವರಣದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಸಾಹಿತ್ಯ ಲೋಕದ ಅವಿಸ್ಮರಣೀಯ ಪ್ರಶಸ್ತಿ: ಎನ್ ಆರ್ ವಿಶುಕುಮಾರ್ ಅಮ್ಮ ಎಂದರೆ ಕಾಪಾಡುವ ಕೈ. ತೊಗರಿ ಬೇಳೆ ಕೊಟ್ಟು ಮಡಿಲಕ್ಕಿ ತುಂಬಿದಂತಾಯ್ತು. ತವರು ಪ್ರೀತಿ ನೆನಪಾಯ್ತು ಎಂದರು ಎಂ.ಆರ್.ಕಮಲ ಸಾಹಿತ್ಯ ಲೋಕದಲ್ಲಿ ಕಳೆದ...

ಜಿ ಎಸ್ ಟಿ ‘ತಾಯವ್ವ’

ಕೈನಿಂದ ತಯಾರಿಸಿದ ವಸ್ತುಗಳ ಮೇಲೆ ಜಿ ಎಸ್ ಟಿ  ಪ್ರತಿಭಟಿಸಿ ‘ಗ್ರಾಮ ಸೇವಾ ಸಂಘ’ ಹೋರಾಟ ನಡೆಸುತ್ತಿದೆ. ಖ್ಯಾತ ರಂಗಕರ್ಮಿ, ‘ದೇಸಿ’ ಕನಸು ಹುಟ್ಟು ಹಾಕಿದ ಪ್ರಸನ್ನ ಇದರ ನೇತೃತ್ವ ವಹಿಸಿದ್ದಾರೆ. ಈ ಹೋರಾಟದ ಮುಂದುವರಿದ ಭಾಗವಾಗಿ ಎ ಡಿ ಎ...

ಥ್ಯಾಂಕ್ಸ್ ಕಿರಣ್,  ಫೇಸ್ ಬುಕ್ ಬಗ್ಗೆ ಭರವಸೆ ಮೂಡಿಸಿದ್ದಕ್ಕೆ.. 

ಕಿರಣ್ ಗಾಜನೂರು ಪುಟ್ಟ ಆದರೆ ದೊಡ್ಡ ಪರಿಣಾಮದ ಕೆಲಸ ಮಾಡಿದರೆ. ಸಾಮಾಜಿಕ ಜಾಲತಾಣಗಳು ಕೇವಲ ಟ್ರಾಲ್ ಗಳ ತಾಣವಲ್ಲ, ಸೂರಿನ, ನೆಮ್ಮದಿ ಒದಗಿಸುವ ತಾಣವೂ ಹೌದು ಎನ್ನುವುದನ್ನು ಎಲ್ಲರಿಗೂ ತೋರಿಸಿದ್ದಾರೆ. ಆ ಮೂಲಕ ಒಂದು ಭರವಸೆಯ ಬೆಳಕು ನೀಡಿದ್ದಾರೆ. ವೆಳ್ಳಿಯಮ್ಮ ಎಂಬುವರ...

‘ನಮೋ ವೆಂಕಟೇಶ’ ಆಲ್ಬಂ

‘ಸಮುದಾಯ’ ರಂಗ ಸಂಘಟನೆಯ ಮುಖ್ಯರಲ್ಲೊಬ್ಬರಾದ ಡಾ ಎಚ್ ವಿ ವೇಣುಗೋಪಾಲ್ ಅವರ ನಾಟಕ ‘ನಮೋ ವೆಂಕಟೇಶ’ ಭಾನುವಾರ ಬಿಡುಗಡೆಗೊಂಡಿತು. ನಿರ್ದೇಶಕ ನಟರಾಜ ಹೊನ್ನವಳ್ಳಿ, ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಪ್ರಕಾಶಕ ರವೀಂದ್ರನಾಥ ಸಿರಿವರ ಹಾಗೂ ನ್ಯಾಷನಲ್ ಕಾಲೇಜಿನ ಸಮೂಹದ ಅಧ್ಯಕ್ಷರಾದ ಎ ಎಚ್ ರಾಮರಾವ್...