Category: Avadhi

ಹೊಸ ಅಕಾಡೆಮಿಗಳ ಸಂಭ್ರಮ.. ಕ್ಲಿಕ್ ಕ್ಲಿಕ್

          ಅವಧಿ ಕ್ಯಾಮೆರಾ ನಿನ್ನೆ ಸಂಚರಿಸಿದ್ದು ಕನ್ನಡಭವನದಲ್ಲಿ. ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ಸರ್ಕಾರ ಘೋಷಿಸಿದ್ದು ಇಂದು ಅಧಿಕಾರ ಸ್ವೀಕಾರದ ಸಂಭ್ರಮ ಕನ್ನಡ ಭವನದಲ್ಲಿ ಮನೆ ಮಾಡಿತ್ತು. ಎಲ್ಲೆಡೆ ಹೂ ಗುಚ್ಛಗಳು ಹಾಗೂ ಹಿತೈಶಿಗಳ ದಂಡು....

ಹೂವಿನ ಚಿತ್ತಾರದಲ್ಲಿ ಕುಪ್ಪಳಿಯ ಝೇಂಕಾರ

ಕುಪ್ಪಳಿ, ಕುವೆಂಪು, ಕವಿಶೈಲ ಎಲ್ಲವೂ ಬೆಂಗಳೂರಿಗೆ ಬಂದಿದೆ. ಲಾಲ್ ಭಾಗ್ ಗೆ ಕಾಲಿಟ್ಟವರಿಗೆ ಒಂದು ಅಚ್ಚರಿ ಹನುಮಂತ ಸಂಜೀವಿನಿ ಪರ್ವತವನ್ನೇ ಕಿತ್ತು ತಂದಂತೆ ಕುಪ್ಪಳಿಯನ್ನೇ ಹೊತ್ತು ತಂದಿದ್ದಾರೇನೋ ಎನ್ನುವಂತೆ ಲಾಲ್ ಭಾಗ್ ನಲ್ಲಿ ಕಲಾಕೃತಿ ಅರಳಿ ನಿಂತಿದೆ ಅವಧಿ ತನ್ನ ಕ್ಯಾಮೆರಾ...

ತಿಮ್ಮಣ್ಣನ ಜುಂಜಪ್ಪನ ಕಥೆ

 ನರಸಿಂಹರಾಜು ಬಿ ಕೆ ನಮ್ಮ ಚಿಕ್ಕಪ್ಪ ತಿಪ್ಪೇಸ್ವಾಮಿ ನಮ್ಮೂರ ಪುಡಾರಿಗಳ ಗುಂಪಲ್ಲಿ ದೊಡ್ಡ ಹೆಸರು ಮಾಡಿದವ! ವೃತ್ತಿಯಲ್ಲಿ ಡ್ರೈವರ್ ಆದ್ದರಿಂದ ವಲಸೆ ಹೋಗಿ ಊರಿಗೆ ಬಂದಿದ್ದರು! ನಾವಿನ್ನೂ ಚಿಕ್ಕವರು ಆಗ. ಊರಮಧ್ಯೆ ಸಿಂಗಾರ ಮಾಡ್ಕೊಂಡು ಮೊಣಕಾಲಿನಗಂಟ ಸೀರೆ ಉಟ್ಕೊಂಡು ತುರುಬು ಜಡೆ...

ಒಂದು ಸುದೀರ್ಘವಾದ ಸ್ಟೇಟಸ್ ಹಾಕಬೇಕಾಯಿತು..

‘ಅವಧಿ’ಯಲ್ಲಿ ನವೀನ್ ಮಧುಗಿರಿ ಅವರು ಬರೆದ ಒಂದು ಪ್ರಬಂಧ ಅನೇಕ ಪ್ರತಿಕ್ರಿಯೆಗೆ ಕಾರಣವಾಗಿದೆ. ಆ ಲೇಖನ ಇಲ್ಲಿದೆ  ಈ ಲೇಖನದ ಮುಂದುವರಿಕೆಯಾಗಿ ನಿಸಾರ್ ಅಹ್ಮದ್ ಬರೆದ ಕವಿತೆ ಹಾಗೂ ರಾಘವೇಂದ್ರ ಜೋಶಿ ಅವರ ವಿಸ್ತರಣೆಯನ್ನು ಪ್ರಕಟಿಸಲಾಗಿತ್ತು. ಇವು ಉಂಟುಮಾಡಿದ ಚರ್ಚೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ....

ಸಿದ್ಧಗೊಂಡ ‘ತೇಜಸ್ವಿ ಲೋಕ ‘

ಸಿದ್ಧಗೊಂಡ ‘ತೇಜಸ್ವಿ ಲೋಕ ‘ ಪಕ್ಷಿ ಛಾಯಾಗ್ರಹಣ ತಾಣ  ಶಿವಶಂಕರ್ ಬನಾಗರ್   Pompayya Malemath ಅವರ ಕನಸಿನ ಯೋಜನೆ ಅಂತೂ ಇಂದಿಗೆ ಪೂರ್ಣಗೊಂಡಿದೆ. ಅವರೇ ಸಾಕಿ ಸಲುಹಿದ ಸಾವಿರಾರು ಗಿಡಗಳು ಇಂದು ಹಣ್ಣು ಹಂಪಲ ನೀಡುವಷ್ಟರ ಮಟ್ಟಿಗೆ ಬೆಳೆದುನಿಂತಿವೆ. ಪಕ್ಷಿಗಳ ಕಲರವ...

ನಾಗೇಶ್ ಹೆಗಡೆ ಕಂಡ ‘ಕುಲಾಂತರಿ’

ಏನಿದು ಕುಲಾಂತರಿ ಸಾಸಿವೆ? ನಾಗೇಶ್ ಹೆಗಡೆ  ಈ ಭಾನುವಾರ ಬೆಂಗಳೂರಿನಲ್ಲಿ ‘ಕುಲಾಂತರಿ ಸಾಸಿವೆ’ ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯಿತು. ಅಲ್ಲಿಗೆ ಬಂದಿದ್ದ ಅನೇಕರಿಗೆ ಈಗಲೂ ಅದೇನೆಂಬ ಸ್ಪಷ್ಟ ಕಲ್ಪನೆ ಇಲ್ಲವೆಂಬುದು ಗಮನಕ್ಕೆ ಬಂದುದರಿಂದ ಕೆಲವು ಮಾಹಿತಿಗಳನ್ನು ಇಲ್ಲಿ ನೀಡುತ್ತೇನೆ. ನೀವೂ ಫ್ರೆಂಡ್ಸ್...

BREAKING NEWS: ಶಾಂತಿ ಕೆ ಅಪ್ಪಣ್ಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಕಟ ಕನ್ನಡದ ಶಾಂತಿ ಕೆ. ಅಪ್ಪಣ್ಣಗೆ ಯುವ ಪುರಸ್ಕಾರ ಮನಸು ಅಭಿಸಾರಿಕೆ- ಕಥಾ ಸಂಕಲನಕ್ಕೆ ಪ್ರಶಸ್ತಿ ಬಾಲ ಸಾಹಿತ್ಯ ಪುರಸ್ಕಾರ ಘೋಷಣೆ ಸಾಹಿತಿ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರಿಗೆ ಪ್ರಶಸ್ತಿ

Thank you ಅವಧಿ..

ಸವಿತಾ ರವಿಶಂಕರ್  ಅದೊಂದು ಸುಂದರವಾದ ದಿನ. ಅವಧಿ ಬಳಗ ಏರ್ಪಡಿಸಿದ ರಂಗೋತ್ಸವದ ಮಧ್ಯಾಹ್ನದ ಶೋಗೆ ಹಿರಿಯ ಜೀವದೊಂದಿಗೆ Fb ಸ್ನೇಹಿತರ ಬಳಗ ಭೇಟಿಯಾಗಲು ನಾಟಕ ನೋಡಲು ಕುತೂಹಲದಲ್ಲೇ ಹೊರಟೆ. ಸಂಧ್ಯಾ ರಾಣಿ ನಗುತ್ತಲೇ ಮನೆಯವಳಂತೆ ಮಾತಾಡಿಸಿ ಇದ್ದ ಅಲ್ಪಸ್ವಲ್ಪ ಅಳಕು ಸಡಿಲಗೊಂಡಿತು....