Category: ಜಿ ಎನ್ ಮೋಹನ್

ಮುರುಳಿ ಕಾಟಿ ಎಂಬ ತಂತು..

                ಜಿ ಎನ್ ಮೋಹನ್  ‘ನೀ ಯಾರೋ ಏನೋ ಎಂತೋ ಅಂತು ಪೋಣಿಸಿತು ಕಾಣದಾ ತಂತು..’ ಎಂಬ ಕವಿತೆಯ  ಸಾಲುಗಳನ್ನು ನಿಜ ಮಾಡಬೇಕು ಎಂದೇ ಸಿಕ್ಕರೇನೋ ಅನ್ನಿಸುವಷ್ಟು ಮುರುಳಿ ನನಗೆ ಹತ್ತಿರ....

‘ಇದು ಹೇಗೆ ಸಾಧ್ಯ?’ ಎಂದು ಆತಂಕಗೊಂಡವರಿಗಾಗಿ..

ನಿನ್ನೆ ಅವಧಿಯಲ್ಲಿ ‘ಯಾಕೋ ಮನಸ್ಸು ತೀರಾ ಭಾರ’ ಎಂದು ನಾನು ಬರೆದ ಲೇಖನಕ್ಕೆ ಮರುಗಿದವರು ಹಲವರು.. ಅವರೆಲ್ಲರ ಒಂದೇ ಪ್ರಶ್ನೆ ‘ಅಮ್ಮನನ್ನು ಮಹಡಿಯಿಂದ ತಳ್ಳಿ ಸಾಯಿಸುವ ಮಕ್ಕಳೂ ಇದ್ದಾರೆಯೇ’ ಎನ್ನುವುದು ನಾನು ಬರೆದ ಲೇಖನ ಇಲ್ಲಿದೆ-  ಈಗ ಅಂತಹ ಕ್ರೌರ್ಯದ ಈ...

ಯಾಕೋ ಮನಸ್ಸು ತೀರಾ ಭಾರ..

-ಜಿ ಎನ್ ಮೋಹನ್  ಯಾಕೋ ಮನಸ್ಸು ತೀರಾ ಭಾರ ನಿನ್ನೆ ಆರ್ ಟಿ ವಿಠ್ಠಲಮೂರ್ತಿ ಒಂದು ಲೇಖನ ಬರೆದಿದ್ದರು. ಒಂದು ಬೆಳಕಿನ ಬಗ್ಗೆ. ಎಸ್ ಎಸ್ ಕುಮಟಾ ಎನ್ನುವ ಸಮಾಜವಾದಿ ನಿಗಿ ನಿಗಿ ಕೆಂಡದಂತೆ ಉರಿದು ದನಿಯಿಲ್ಲದವರ ದನಿಯಾದವರ ಪತ್ನಿಯ ಬಗ್ಗೆ. ಅಂತಹ...

ಅವರು ಚಿರಸ್ಮರಣೆಯ ಪುಟಗಳಲ್ಲಿ ಅಡ್ಡಾಡಿದರು..

‘ಅರೆ, ಇದೇನಿದು..!’ ಎಂದು ನಾನು ಬೆಕ್ಕಸಬೆರಗಾಗಿ ಹೋದೆ. ನನ್ನ ಕೈನಲ್ಲಿದ್ದದ್ದು ನಿರಂಜನರ ‘ಚಿರಸ್ಮರಣೆ’. ಕಾದಂಬರಿ ತೆರೆದುಕೊಳ್ಳುವ ಮುನ್ನ ನಿರಂಜನರು ತಾವೇ ನಿರೂಪಕನಾಗಿ ‘ಬನ್ನಿ ರೈಲುಗಾಡಿ ಹೊರಡುವುದು ಇನ್ನೂ ತಡ’ ಎಂದು ಕರೆಯುತ್ತಾ ಓದುಗನನ್ನು ಕಯ್ಯೂರಿನ ಒಳಗೆ ಕರೆದುಕೊಂಡು ಹೋಗುತ್ತಾರೆ. ಆ ಅಧ್ಯಾಯದ ಉದ್ದಕ್ಕೂ...

ಬನ್ನಿ ಬೆನ್ನು ತಟ್ಟೋಣ..

ಜಿ ಎನ್ ಮೋಹನ್  ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ.. ಆ ನಂತರ ಚಪ್ಪಾಳೆ – ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್. ಹೌದು ಅದೇ ಜಿ ಆರ್ ವಿಶ್ವನಾಥ್. ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ...

ಭೃಂಗದ ಬೆನ್ನೇರಿ ಬಂತು..

ಅದು ಹೀಗಾಯ್ತು- ಮೊನ್ನೆ ಒಂದು ಪುಸ್ತಕದ ಅಂಗಡಿಯ ಬೆನ್ನತ್ತಿ ಒರಿಸ್ಸಾಗೆ ಹೋದ ಕಥೆ ಹೇಳುತ್ತಿದ್ದೆನಲ್ಲಾ ಆಗ ಏಕಾಏಕಿ ‘ದುಂಬಿಗೆ ಮಕರಂದ ಯಾವ ಜಾಗದ, ಯಾವ  ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..’ ಎಂದು ಬರೆದುಬಿಟ್ಟೆ. ಆದರೆ ಮರುಕ್ಷಣ ನನ್ನ ಬೆರಳು ನನ್ನ...

ಓಹ್! ಒಂದು ಹಾಲಿನ ಮನವಿಯಿಂದಾಗಿ ಏನೆಲ್ಲಾ.. 

  ‘ಹಾಲು ಮತ್ತು ಹಾಲಿನ ಉತ್ಪನ್ನಗಳ ಆದೇಶ ೧೯೯೨’ನ್ನು ರದ್ದು ಮಾಡಲು ಅವಕಾಶ ಕೊಡಬೇಡಿ’ ಹೀಗೆ ಒಂದು ಮನವಿಯನ್ನು ಅರ್ಪಿಸಿದ್ದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ. ಕ್ಷೀರ ಕ್ರಾಂತಿಯ ರೂವಾರಿ ಎಂದೇ ಹೆಸರಾಗಿದ್ದ ಪ್ರೊ ವಿ ಕುರಿಯನ್ ಅವರು ಮಂಗಳೂರಿಗೆ...

ಎಮ್ಮ ಮನೆಯಂಗಳದಿ ಬೆಳದೊಂದು ಹೂವನ್ನು..

ಎಲ್ಲರೂ ಬೆಂಗಳೂರಿನ ಮಳೆ ಗುಡುಗು ಸಿಡಿಲಿನ ಬಗ್ಗೆಯೇ ಗಮನ ನೆಟ್ಟಿದ್ದರು. ಎಲ್ಲರ ಮಾತು ರಸ್ತೆಯಲ್ಲಿ ಬಿದ್ದ ಗುಂಡಿಗಳ ಬಗ್ಗೆ, ಬಿಬಿಎಂಪಿ ಬಗ್ಗೆ, ಸರ್ಕಾರದ ಬಗ್ಗೆ. ಆದರೆ ಅದೇ ವೇಳೆ ಇಡೀ ಜಗತ್ತು ಎರಡೇ ಎರಡು ಪದಗಳ ಸಿಡಿಲಿನ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿತ್ತು. ಹೌದು,...

ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..

ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ...