Category: ಹೇಳತೇವ ಕೇಳ

‘ಒನ್ ಅವರ್ ಹೋಟೆಲ್ಲಾ?’

ಉಸಿರಿರೋವರೆಗೂ ದುಡಿತ ಜಮೀಲ್ ಸಾವಣ್ಣ       ಮೊದಲನೇ ಸಲ ನನ್ನ ಮಿತ್ರರೊಬ್ಬರು ಆ ಹೊಟೇಲ್ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು. ‘ಒನ್ ಅವರ್ ಹೊಟೇಲ್ಲಾ?’ ಎಂದೆ. ‘ಹೌದು. ಅಲ್ಲಿ ಇಡ್ಲಿ, ದೋಸೆ ಸಿಗುತ್ತೆ. ಆದರೆ ಬೆಳಗ್ಗೆ 8ರಿಂದ 9ರ ವರೆಗೆ ಮಾತ್ರ. ಅಲ್ಲಿ...

ಛಾಯಾ ಭಗವತಿ ಸಂಕಟ

ಛಾಯಾ ಭಗವತಿ ಹೊಸ ಕೃತಿ ಬಿಡುಗಡೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ. ಆದರೆ ಅವರಿಗೊಂದು ನೆನಪು ಬಿಡದೆ ಕಾಡುತ್ತಿದೆ. ಏನದು?? ಕೊನೆಯ ಕನವರಿಕೆ: ಕಳೆದ ಸಲ ನಾನು ಅನುವಾದಿಸಿದ್ದ ಥಾಮಸ್ ಹಾರ್ಡಿಯ ಕಾದಂಬರಿ ಜೂಡ್ ಕೃತಿಯ ಹಾಗೂ ಭಾಷಾ ಭಾರತಿ ಪ್ರಾಧಿಕಾರದ ಇತರ ಪುಸ್ತಕಗಳ...

ಸನತ್ ಕುಮಾರ್ ಗುಣಮುಖರಾಗಿದ್ದಾರೆ. ..ಮನಸ್ಸೀಗ ನಿರಾಳ

      ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ..ಮನಸ್ಸೀಗ ನಿರಾಳ (ಆಗ 4 ತಿಂಗಳು, ಈಗ 12 ದಿನಗಳು) -ಶಶಿಕಲಾ ಬೆಳಗಲಿ     ಬರೋಬ್ಬರಿ 10 ವರ್ಷಗಳ ಹಿಂದೆ ಕವಿದಿದ್ದ ಆತಂಕದ ಕಾರ್ಮೋಡ ಈಗಷ್ಟೇ ಮತ್ತೊಮ್ಮೆ ಸರಿದು ಹೋಯಿತು....

ಇದು ರೇಡಿಯೋ ಲೈಸೆನ್ಸ್..

ಮಂಜುನಾಥ ನೆಟ್ಕಲ್  ನಮ್ಮ ಮನೆಯಲ್ಲಿ ಎಪ್ಪತ್ತರ ದಶಕದ ಕೊನೆಯಲ್ಲಿ ನಮ್ಮ ಅಪ್ಪ ಕೊಂಡ ಮೂರು ಬ್ಯಾಂಡ್ ರೇಡಿಯೋ ಇತ್ತು. ಆ ರೇಡಿಯೋ ಗೆ ಪ್ರತಿ ವರ್ಷ ಹದಿನೈದು ರೂಪಾಯಿ ಲೈಸೆನ್ಸ್ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕಾಗಿತ್ತು. ಹಳೆಯ ಕಾಗದ ಹುಡುಕುವಾಗ ಇದು ಸಿಕ್ಕಿತ್ತು....

ಕುದ್ಮುಲ್ ರಂಗರಾಯರು ಸಿಕ್ಕಿದ್ದರು..

ಜಿ ಎನ್ ಮೋಹನ್  ಈ ದಿನದ ‘ಕನ್ನಡಪ್ರಭ’ದ ಪುರವಣಿಯಲ್ಲಿ ಪ್ರಕಟಿತ ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು. ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ. ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು....

ಒಂದು ಪಾರ್ಕಿಂಗ್-ನಾನೂರು ರೂಪಾಯಿ!

ನಾ.ದಾಮೋದರ ಶೆಟ್ಟಿ   ಗಾಂಧಿ ಬಜಾರ್‍ಗೆ ಮಧ್ಯಾಹ್ನದ ಹೊತ್ತು. ಅಲ್ಲೇ ‘ಅಂಕಿತ ಪುಸ್ತಕ’ಕ್ಕೆಂದು ಬಂದ ನನ್ನ ಕಾರು, ಪಾರ್ಕಿಂಗ್ ಜಾಗಕ್ಕಾಗಿ ಹುಡುಕಾಡುತ್ತಿತ್ತು. ಒಂದು ಕಡೆಗೆ ಸ್ಕೂಟರ್ ನಿಲ್ಲಿಸಿದ್ದರು. ಅಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಇರಲಿಲ್ಲ. ಸ್ಕೂಟರ್‍ಗಳ ಹಿಂಭಾಗದಲ್ಲಿ ಕಾರು ನಿಲ್ಲಿಸಲು ಬೇಕಾದಷ್ಟು...

ಸಲೀಂ ಅಲಿ ಉಳಿದುಕೊಂಡಿದ್ದ ಮನೆ

ಶಿವಶಂಕರ ಬಣಗಾರ್  ಸಲೀಂ ಅಲಿ ಉಳಿದುಕೊಂಡಿದ್ದ ಮನೆ ಜಗದ್ವಿಖ್ಯಾತ ಪಕ್ಷಿ ತಜ್ಞ ಸಲೀಂ ಅಲಿ ಅವರು ಪಕ್ಷಿ ಅಧ್ಯಯನಕ್ಕೆಂದು ಕರ್ನಾಟಕದ ನಾಮದ ಚಿಲುಮೆ ಬೆಟ್ಟದ ತಪ್ಪಲಿಗೆ ಬಂದಾಗ ವಾಸ್ತವ್ಯ ಹೂಡಿದ್ದ ಮನೆ ಇದು. ಅವಸಾನದ ಅಂಚಿನಲ್ಲಿರುವ ಈ ಮನೆಯನ್ನು ಯಥಾವತ್ತು ಉಳಿಸಿಕೊಂಡು...

‘ಉಬೇರ್’ ಹಿಡಿದೋ..

  ಶಶಿ ಬೆಳೈರು ಮಳೆ ಬಂತಂದ್ರೆ ಸಾಕು, ನಮ್ ಕಡೆ ಗದ್ದೆ, ತೋಡುಗಳಲ್ಲಿ ಏಡಿ ಹಿಡಿಯೋ ಗಮ್ಮತ್ತೇ ಬೇರೆ. ‘ಉಬೇರ್’ ಹಿಡಿಯೋದು ಅಂತ ಕರೆಯಲ್ಪಡುವ ಮಳೆಗಾಲದ ಹಬ್ಬದ ಸಂಭ್ರಮಕ್ಕೆ ನಾವೂ ಜೊತೆಯಾದೆವು..

ಕ್ಯಾಮರಾ ನನ್ನ ಜೀವ

    ಸಿದ್ದರಾಮ್ ಕೂಡ್ಲಗಿ ಅದು ೭೦ರ ದಶಕ. ನಾನಾಗ ತುಂಬಾ ಚಿಕ್ಕವನು. ನನ್ನ ಸಂಬಂಧಿಕರ ಮನೆಯಲ್ಲಿ ಅದೇ ತಾನೇ ಯಶೀಕಾ ಕ್ಯಾಮೆರ ತಂದಿದ್ದರು. ನನಗೆ ನೋಡಬೇಕೆನ್ನುವ ಅದರಲ್ಲಿ ಹೊರಗಿನ ಪ್ರಪಂಚ ಹೇಗೆ ಕಾಣುತ್ತದೆ ಎಂದು ನೋಡುವ ಕುತೂಹಲ. ಸಂಬಂಧಿಕರಲ್ಲೊಬ್ಬರಿಗೆ ನೋಡುತ್ತೇನೆಂದು...