Category: ಹೇಳತೇವ ಕೇಳ

ಇಂಥ ಐಎಎಸ್ ಅಧಿಕಾರಿಯೂ ಇರ್ತಾರೆ…

        ಶಿವಾನಂದ ತಗಡೂರು          ಅಧಿಕಾರಿ ಅಂದಾಕ್ಷಣ ತಮ್ಮ ಸುತ್ತಲೂ ಅಹಂ ಪರದೆ ಸುತ್ತಿಕೊಳ್ಳುವ, ಆದಷ್ಟು ಸಾಮಾನ್ಯ ಜನರಿಂದ ಅಂತರ ಕಾಯ್ದುಕೊಳ್ಳುವವರೇ ಹೆಚ್ಚು. ಇನ್ನೂ ಐಎಎಸ್‌ ಅಧಿಕಾರಿ ಅಂದರೆ ಮುಗಿದೇ ಹೋಯ್ತು. ಆಫೀಸ್‌ ಗೆ...

ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ…

      ನಾಗೇಂದ್ರ ಶಾ         ಅಪ್ಪಾಜಿ, ಅಮ್ಮಾಜಿ, ಇಂದಿರಾಜಿ… ಎಲ್ಲವನ್ನೂ ಮೀರಿದ ಜನ ಸಾಮಾನ್ಯರಿಗಾಗಿ ಇಲ್ಲೊಂದು ಕ್ಯಾಂಟೀನ್ ಇದೆ. ಮಲ್ಲೇಶ್ವರ 7 ನೇ ಕ್ರಾಸ್ ನಂತ ಏರಿಯಾದಲ್ಲಿ.!!!! ಯಾವುದೇ ರೈಸ್ 10 ರೂಪಾಯಿ. ಇಂದು...

ಅವು ಸಿಕ್ಕಿ ಬಿಟ್ಟವು..

ಶಿಕ್ಷಕರ ದಿನ ಅಂತ ನಮಗೆ ಆಗ ನಮಗೇನು ಗೊತ್ತು,!?. ಚೀಟಿ ಕೊಡ್ತಾರೆ ಅಂತ ಮನೆಯಲ್ಲಿ ಕಾಡಿ ತಂದ ನಾಲ್ಕಾಣೆ ಕೊಟ್ಟು ಪಡೆದು, ಆಗಲೆ ಹತ್ತಾರು ಮೊದಲ ಹಾಗೂ ಕೊನೆಯ ಪುಟಗಳು ಕಿತ್ತು ಹೋದ ಪುಸ್ತಕದ ಮಧ್ಯೆದಲ್ಲಿಟ್ಟು  ಖುಷಿ ಪಡುತ್ತಿದ್ದೇವು. ಈ ದಿನದ‌...

ಪ್ರೀತಿಯ ಶ್ರೀಧರ್ ಅಂಕಲ್‍ಗೆ…

ಪ್ರೀತಿಯ ಶ್ರೀಧರ್ ಅಂಕಲ್‍ಗೆ…

      ಶ್ರೀಧರ್ ನಾಯಕ್     ಮಣಿಪಾಲದ ಕೆಎಂಸಿಯಲ್ಲಿ ಎಂ.ಎಸ್ಸಿ.ಓದುತ್ತಿರುವ ನನ್ನ ಮಗಳ ಸಹಪಾಠಿ Gagana Herle ಕಾಲ್ ಮಾಡಿ ಅಂಕಲ್ ನಿಮಗೊಂದು gift ಕಳಿಸ್ತಾ ಇದ್ದೇನೆ ಹಾಂ.ಎಂದಳು. ನನಗೋ ಆಶ್ಚರ್ಯ! ಏನದು ಎಂದು ಪ್ರಶ್ನಿಸಿದಾಗಲೂ surprise ಎಂದಳು. ನನ್ನ...

ಫೈರ್…!!

ಮಂಜುನಾಥ ಕಾಮತ್  ಹಸುರು ಅದೆಷ್ಟು ಚಂದ… ಆದರೆ ಇತಿಹಾಸ ಮಾತ್ರ ಕೆಂಪು… ಜಲಿಯನ್ ವಾಲಾ ಭಾಗ್.. ಸಾವಿರಕ್ಕೂ ಹೆಚ್ಚು ದೇಶಭಕ್ತರನ್ನು ಬ್ರಿಟೀಷರು ಕೊಂದ ಜಾಗ…. ಈ ಜಾಗದಲ್ಲಿ ನಿಂತು ಜನರಲ್ ಡಯರ್ ” Fire…..” ಅಂದಿದ್ದಂತೆ…. ಜಲಿಯನ್ ವಾಲಾ ಭಾಗಿಗಿಂದು ದಿನಕ್ಕೆ...

ಮುಚ್ಚದಿರಲಿ ಬಾಗಿಲು..

         ಸಹನಾ ಹೆಗಡೆ       ಕೊನೆಯ ಮೆಟ್ಟಿಲ ಮೇಲಿಟ್ಟಿದ್ದ ಒಂದು ಕಾಲು, ಸಿಕ್ಕ ಜಾಗವನ್ನು ಒತ್ತಿನಿಂತಿದ್ದರೆ ಇನ್ನೊಂದು, ಮುಚ್ಚುತ್ತಿರುವ ಬಾಗಿಲನ್ನು ತಡೆಯಲು ಶತಾಯಗತಾಯ ಒದ್ದಾಡುತ್ತಿತ್ತು. ಕೈಗಳು ಇದ್ದೆಲ್ಲ ಶಕ್ತಿಯನ್ನು ಉಪಯೋಗಿಸಿ ಬಾಗಿಲನ್ನು ದೂಡುತ್ತಿದ್ದವು. ಅಬ್ಬ!...

ಪ್ರಜ್ಞೆ ತಪ್ಪಿದೆ..

ಶಿವಶಂಕರ ಬಣಗಾರ್  ಇಷ್ಟು ದಿನಗಳ ಕಾಲ ನನ್ನ ಜೊತೆ ಇದ್ದು, ಸಾಕಷ್ಟು ಸೇವೆ ಮಾಡಿದ ಕೆನಾನ್ ಎಸ್ ಎಕ್ಸ್ 50 ಕೆಮರಾ ಕಮಲಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮಾತಾಡುತ್ತಿಲ್ಲ. ವಿಶ್ವ ಛಾಯಾಗ್ರಹಣ ದಿನದಂದೇ ಮೂಕವಾಗಿದ್ದಕ್ಕೆ ಬೇಸರವಾಯ್ತು. ಪಾಪ ಇರುವಷ್ಟು...

‘ಒನ್ ಅವರ್ ಹೋಟೆಲ್ಲಾ?’

ಉಸಿರಿರೋವರೆಗೂ ದುಡಿತ ಜಮೀಲ್ ಸಾವಣ್ಣ       ಮೊದಲನೇ ಸಲ ನನ್ನ ಮಿತ್ರರೊಬ್ಬರು ಆ ಹೊಟೇಲ್ ಬಗ್ಗೆ ಕೇಳಿದಾಗ ಆಶ್ಚರ್ಯವಾಯಿತು. ‘ಒನ್ ಅವರ್ ಹೊಟೇಲ್ಲಾ?’ ಎಂದೆ. ‘ಹೌದು. ಅಲ್ಲಿ ಇಡ್ಲಿ, ದೋಸೆ ಸಿಗುತ್ತೆ. ಆದರೆ ಬೆಳಗ್ಗೆ 8ರಿಂದ 9ರ ವರೆಗೆ ಮಾತ್ರ. ಅಲ್ಲಿ...