Category: ಪದಗಳ ಜಗದಲ್ಲಿ

ಅರೆಗಣ್ಣಿನಿಂದ ನೋಡಿ..

ಬಿ ಆರ್ ಸತ್ಯನಾರಾಯಣ್    ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಪಲಪುಷ್ಪ ಪ್ರದರ್ಶನದಲ್ಲಿ ಕೇವಲ ಎರಡೇ ಬಣ್ಣದ ಸಣ್ಣ ಸಣ್ಣ ಪ್ಲಾಸ್ಟಿಕ್ ಚೆಂಡುಗಳನ್ನು ಬಳಸಿ, ಕುವೆಂಪು ಅವರ ಮುಖದ ಮ್ಯೂರಲ್ ಸಿದ್ಧಪಡಿಸಲಾಗಿದೆ. ಬರಿಗಣ್ಣಿಗೆ ಏನು ಎಂದೇ ತಿಳಿಯುವುದಿಲ್ಲ. ಆದರೆ ಕ್ಯಾಮೆರಾ ಮೂಲಕ ನೋಡಿದಾಗ...

ಕುವೆಂಪು ಹುಡುಕುತ್ತಾ ಬಂದರು ತಾರಿಣಿ

ಅಪ್ಪನನ್ನು ಹುಡುಕುತ್ತಾ ಮಗಳು ಬೆಂಗಳೂರಿಗೆ ಬಂದಿದ್ದಾಳೆ.. ಈ ಮೇಲಿನ ಕಥೆಗೆ ಒಂದು ಪುಟ್ಟ ಟ್ವಿಸ್ಟ್ ಇಲ್ಲಿ ಅಪ್ಪ ಕುವೆಂಪು, ಮಗಳು ತಾರಿಣಿ ತೋಟಗಾರಿಕಾ ಇಲಾಖೆ ಈ ಬಾರಿಯ ಸ್ವಾತಂತ್ರ್ಯೋತ್ಸವ ಫಲ ಪುಷ್ಪ ಪ್ರದರ್ಶನಕ್ಕೆ ಕುಪ್ಪಳಿ ಹಾಗೂ ಕುವೆಂಪು ಅವರನ್ನು ಥೀಮ್ ಆಗಿ...

ಕಂಠಿ ಮತ್ತೆ ಬರೆಯುವಂತಾಗಲಿ..

ಮಂಜುನಾಥ್ ಲತಾ ಇವರು ಲೇಖಕ ಚಿತ್ರಶೇಖರ ಕಂಠಿ ಮತ್ತು ಅವರ ಪತ್ನಿ ಆಶಾ ಕಂಠಿ. ತೊಂಬತ್ತರ ದಶಕದಲ್ಲಿ ತಮ್ಮ ಕತೆಗಳ ಮೂಲಕ ಪ್ರಸಿದ್ಧರಾದ ಕಂಠಿ ಭಾವುಕತೆ ಹಾಗೂ ಆದರ್ಶಗಳನ್ನು ಮನುಷ್ಯ ಸಂಬಂಧಗಳ ನೆಲೆಯಲ್ಲಿ ಚಿತ್ರಿಸಿದ ಕತೆಗಾರ. ಕಲಬುರಗಿ ನೆಲದ ಭಾಷೆಯನ್ನು ತಮ್ಮ...

ಫನ್ ವಿದ್ ‘ಫ’

ಕೆ.ವಿ. ತಿರುಮಲೇಶ್ ನುಡಿದಂತೆ ಬರೆಯಬೇಕು, ಬರೆದಂತೆ ನುಡಿಯಬೇಕು ಎನ್ನುವುದು ಒಳ್ಳೆಯ ಆದರ್ಶವೇನೋ ಸರಿ, ಆದರೆ ನೈಸರ್ಗಿಕ ಭಾಷೆಗಳು ನಮ್ಮ ಇಷ್ಟದಂತೆ ವರ್ತಿಸುವುದಿಲ್ಲ. ವಿಶ್ವದ ಯಾವ ಜೀವಂತ ಭಾಷೆಯಲ್ಲೂ ಇದು ನೂರಕ್ಕೆ ನೂರರ ಪ್ರಮಾಣದಲ್ಲಿ ಈ ಆದರ್ಶವನ್ನು ಪಾಲಿಸುವುದಿಲ್ಲ. ಅಲ್ಲದೆ ಭಾಷೆಗಳು ನಮಗೆ...

ಕೆ.ವಿ. ತಿರುಮಲೇಶ್ ‘ಠ’ಕಾರ..

ಠಕ್ಕ ಬಿಟ್ಟರೆ ಸಿಕ್ಕ! (ಠಕಾರದ ಕುರಿತು) ಕೆ.ವಿ. ತಿರುಮಲೇಶ್   ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದೊಳು ನಿನ್ನಯ ಠಾವೆ? –ಕವಿಶಿಷ್ಯ, “ಹಾವಿನ ಹಾಡು’ ಈ ಸಾಲುಗಳನ್ನು ಯಾವ ಕನ್ನಡ ವಿದ್ಯಾರ್ಥಿ ತಾನೇ ಕೇಳಿಲ್ಲ! ಪಂಜೆ ಮಂಗೇಶರಾಯರ (ಕವಿಶಿಷ್ಯ) ಮಕ್ಕಳ...

‘ಹೂ ಮನೆ’ ಹೊಕ್ಕೆ..

ರೇಣುಕಾ ನಿಡಗುಂದಿ  ನಾ ಗೇಟು ತೆಗೆದು ಒಳಕಾಲಿಡುವಾಗ ಹೇಮಕ್ಕ ತಮ್ಮ ಗಿಡದಾಗಿಂದ ಹಣ್ಣಿಗಿಡುವ ಮಾವಿನಕಾಯಿಗಳನ್ನು ಬಲು ಜತನದಿಂದ ಇಳಿಸುತ್ತಿದ್ದರು ಕೆಲಸದ ಹುಡುಗರಿಂದ. ಒಳಗ ನಡೀರಿ ಬಂದೆ ಎಂದು ಕೂಗಿ ಹೇಳಿದರು. ನಾ ಮೆಟ್ಟಿಲು ಹತ್ತುವ ಮೊದಲೇ ಓಡಿ ಬಂದ ‘ ಬೆಳ್ಳಿ’...

ಗಾಂಧಿಬಜಾರ್ ನಲ್ಲಿನ ಒಂದು ಪ್ರಸಂಗ…

ಕೃಷ್ಣ ಮಾಸಡಿ ಬೆಂಗಳೂರಿನ ಗಾಂಧಿಬಜಾರ್‍ಗೆ ಹೋದ ತಕ್ಷಣ ಸಾವಿರ ನೆನಪುಗಳು. ಈ ನೆನಪಿನ ಜಾಡು ಹಿಡಿದು ಮನಸ್ಸು ಮತ್ತೆ ಮತ್ತೆ ಗಾಂಧಿಬಜಾರ್‍ನಿಂದ ಪಡೆದದ್ದನ್ನು ಹೇಳಿಕೊಳ್ಳಬೇಕಿನಿಸುತ್ತದೆ. ಮಾಸಡಿ, ಮೈಸೂರು, ಶಿವಮೊಗ್ಗ, ಸಾಸ್ವೆಹಳ್ಳಿ ಮತ್ತು ಹೊನ್ನಾಳಿಗೆ ಸೀಮಿತವಾಗಿದ್ದ ನಾನು ಎಲ್ಲಕ್ಕಿಂತ ಈ ಗಾಂಧಿಬಜಾರನ್ನು ಕನವರಿಸುವುದು...

ನನ್ನೊಳಗನ್ನ ಸದಾ ತಿದ್ದುವ ಕವಿ ಹಾಗೂ ನಾಟಕಕಾರನ ನೆನೆದಾಗ..

ಸಂದೀಪ್ ಈಶಾನ್ಯ ಒಂದಿಷ್ಟು ಸಣ್ಣಕತೆಗಳನ್ನೋ, ಕಾವ್ಯಗಳನ್ನೋ ಓದುತ್ತ ನನ್ನ ಪಾಡಿಗೆ ಇದ್ದ ನನಗೆ ಬದುಕು ಹಾಗು ಕಾವ್ಯಗಳ ಕುರಿತು ಹೊಸನೋಟವನ್ನು ಪರಿಚಯಿಸಿಕೊಟ್ಟಿದ್ದು ಪಾಬ್ಲೋ ನೆರೂಡನ ಎರಡೇ ಸಾಲಿನ ಒಂದು ಪದ್ಯ. “ನೆಲದಲ್ಲಿ ರಕ್ತ ಚೆಲ್ಲಿರುವಾಗ ಪ್ರೇಮ ಕವಿತೆ ಬರೆಯಲಿ ಹೇಗೆ? ಎಂದು...

ಮನೆಯ ಕರೆಗಂಟೆ ಒತ್ತಿದೆ.. ಉಳಿದದ್ದು ಇಲ್ಲಿದೆ

ಹಲೋ ಕಾಮರೂಪಿ ಅವರಾ..?? ನಾನು ಸಾರ್ ಸಂಧ್ಯಾ.. ಇಷ್ಟು ಮಾತ್ರವೇ ಹೇಳಲು ಸಾದ್ಯವಾಗುತ್ತಿದ್ದದ್ದು. ಏನೇ ಮಾತನಾಡಿದರೂ ಫೋನ್ ನಲ್ಲಿ ಎಷ್ಟು ಮಾತನಾಡಲು ಸಾಧ್ಯ? ದಿವಾಕರ್ ಹೇಳಿದ್ದರಲ್ಲ.. ಒಂದೊಂದು ನೆನಪಿಗೂ ಒಂದೊಂದು ವಾಸನೆ ಹಾಗಾಗಿ ಕಾಮರೂಪಿಯವರ ಮನೆ, ಅವರ ಬರರೆಯುವ ಕೋಣೆ, ಓದಿನ...