Category: ಕಾಣದ ಕಡಲಿಗೆ..

ಅಂದ್.. ಯಾನ್ ಕುಡ್ಲದಾಯೆ.. 

ಹೌದು ಎಲ್ಲಿ ಉಳಿದುಕೊಂಡಿದ್ದೀರಿ? ಅಂದರು ನಾನು ‘ಬೆಲ್ ಮೌಂಟ್’ ನಲ್ಲಿ ಅಂದೆ ಅವರಿಗೆ ಏನೆಂದರೆ ಏನೂ ಗೊತ್ತಾದಂತೆ ಕಾಣಲಿಲ್ಲ ಮತ್ತೆ ಅದೇ ಪ್ರಶ್ನೆ ಒಗೆದರು ನಾನು ‘ಮಂಗಳೂರು ಸಮಾಚಾರ’ದಲ್ಲಿ ಎಂದೆ ಅವರು ಇನ್ನಷ್ಟು ಗೊಂದಲಕ್ಕೀಡಾದರು ‘ನಾನು ಕೇಳಿದ್ದು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತಲ್ಲ’...

ಹಾಯ್..! ಎಮೋಜಿ 

‘ಎಮೋಜಿ ಗಂಡಾ ಹೆಣ್ಣಾ?’ ಅಂತ ಕೇಳಿದೆ  ತಕ್ಷಣ ಜೊತೆಯಲ್ಲಿದ್ದವರು ಆಕಾಶ ಬಿರಿಯುವ ಹಾಗೆ ನಕ್ಕರು. ಎಮೋಜಿ ಅಂದ್ರೆ ನಗು, ಅಳು, ಚೇಷ್ಟೆ ಅಷ್ಟೇ.. ಅದಕ್ಕೆ ಗಂಡು ಹೆಣ್ಣು ಅಂತಾ ಉಂಟಾ?? ಹೌದಪ್ಪಾ, ನೀನೇನೋ ಎಮೋಜಿ ಗಂಡಾ ಹೆಣ್ಣಾ ಅಂದುಬಿಟ್ಟೆ, ಎರಡೂ ಅಲ್ಲದವರು ಏನು ಮಾಡ್ತಾರೆ ಅಂತ...

ಒಂದು ತಿಂಗಳು ಇವರ ಜೊತೆ ನೀವೂ ಹೆಜ್ಜೆ ಹಾಕಿ

ಹಾಂ ಇದೇನಿದು ಅಂತ ಕೇಳಿದ್ರಾ.. ಇದೆ, ವಿಷಯ ಇದೆ ‘ಬಣ್ಣ ಬಣ್ಣದ ಹಕ್ಕಿ ಮತ್ತೆ ಪಾತರಗಿತ್ತಿ ನನ್ನ ಗೆಳೆತನವಿತ್ತು ಬನದ ತುಂಬಾ  ಚೈತ್ರ ಋತು ಬಂದಾಗ ಬನ ತುಂಬಿ ನಿಂತಾಗ ಎಂತ ಸಂತೋಷವೋ ಕೊರಳ ತುಂಬಾ..’ ಎನ್ನುವ ಕವಿತೆ ನಿಮಗೂ ನೆನಪಾಗದಿದ್ದರೆ ಕೇಳಿ...