Category: ಜುಗಾರಿ ಕ್ರಾಸ್

‘ಮಹಿಷ ದಸರಾ’ ಬೇಕಲ್ಲವೇ..?

ಚರಿತಾ / ಮೈಸೂರು  ಆಸಕ್ತರು ಗಮನಿಸಿ. ಮೈಸೂರಿನ ದೊರೆ ಮಹಿಷನ ಹಿನ್ನೆಲೆ/ಇತಿಹಾಸ ಕುರಿತಂತೆ ಜಿಜ್ಞಾಸೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಪುಸ್ತಕ ‘ಮಹಿಷ ಮಂಡಲ’. ಸಿದ್ದಸ್ವಾಮಿಯವರು ತಮಗೆ ನಿಲುಕಿದ ಮಾಹಿತಿ, ಆಕರಗಳ ಆಧಾರದ ಮೇಲೆ ಈ ಪುಸ್ತಕ ರಚಿಸಿದ್ದಾರೆ. ‘ಗೌತಮ ಪ್ರಕಾಶನ’...

ಎನ್ ಎಸ್ ಡಿ ಗೆ ಪ್ರಶ್ನೆಗಳು..

ಹೊನ್ನಾಳಿ ಚಂದ್ರಶೇಖರ್    ನಾವು ದೂರದ ಶಿವಮೊಗ್ಗದಲ್ಲಿದ್ದೀವಿ. ನಮಗೆ ಏನೂ ಗೊತ್ತಾಗ್ತಿಲ್ಲ. ಬೆಂಗಳೂರಿನವರು ಯಾರಾದರೂ ನನ್ನ ಗೊಂದಲ ಬಗೆಹರಿಸಿ. ಮಾರ್ಗದರ್ಶನ ಮಾಡಿ. – ಗುರುನಾನಕ್ ಭವನ ಬಾಡಿಗೆ ೧೮ ಲಕ್ಷ ಬಾಕಿಯಾಗುವಷ್ಟು ಏಕೆ ಉಳಿಯಿತು? – ‘ಮಲೆಗಳಲ್ಲಿ ಮದುಮಗಳು’ ನಾಟಕ ಈ...

ನನ್ನೆದೆಗೆ ಬೆಂಕಿ ಬಿದ್ದಿದೆ..

ಈ ಲೇಖನವನ್ನು ಚರ್ಚೆಗೆ ತೆರೆದಿಡಲಾಗಿದೆ. ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಕಳಿಸಿ       ಎದೆಗೆ ಬಿದ್ದ ಬೆಂಕಿ ಸತೀಶ್ ಚಪ್ಪರಿಕೆ       ನನ್ನೆದೆಗೆ ಬೆಂಕಿ ಬಿದ್ದಿದೆ. ಎದೆಯೊಳಗಿನ ಗೂಡಲ್ಲಿರುವ ಹೃದಯ ಹೊತ್ತಿ ಉರಿಯುತ್ತಿದೆ. ನನ್ನೊಬ್ಬನ ಹೃದಯ ಮಾತ್ರವಲ್ಲ....

ಒಂದಾಗಲಿಕ್ಕೆ ವೇದಿಕೆ. ಅದಕ್ಕೂ ಕಲ್ಲು!? 

ಬರ ಬಂದಿದೆ ಎಂದು ಮಸಾಲೆದೋಸೆ ತಿನ್ನೋದು ಬಿಟ್ಟಿದಿರೇನು!? ಸದಾಶಿವ್ ಸೊರಟೂರು  ನಿಜವಾದ ಕನ್ನಡಿಗರ ದುರ್ದೈವವೋ,  ಈ ನಾಡು ಇತ್ತೀಚಿಗೆ ಕಂಡುಕೊಳ್ಳುತ್ತಿರುವ ಬದಲಾವಣೆಯ ಪರಿಯೋ ಗೊತ್ತಿಲ್ಲ. ಒಂದೊಳ್ಳೆ ಕೆಲಸ ಮಾಡ್ತಿವಿ ಅಂತ ಹೊರಟಾಗ ನೂರು ವಿಘ್ನಗಳು ಇಲ್ಲದಿದ್ದರೂ ಅವುಗಳನ್ನು ತಂದು ರೋಡಿಗಿಟ್ಟು ಧಿಕ್ಕಾರ ಕೂಗುವವರೇ...

ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆಯೇ?

ಇದು ‘ಜುಗಾರಿ ಕ್ರಾಸ್’ ಇದು ಚರ್ಚೆಗೆ ಮೀಸಲಾದ ತಾಣ. ನಿಮ್ಮ ಅಭಿಪ್ರಾಯವನ್ನೂ ಕಳಿಸಿ avadhimag@gmail.com ಗೆ  ಶ್ರೀಪಾದ ಭಟ್  ಬಳ್ಳಾರಿ ಗಣಿಲೂಟಿಕೋರರು ಆಡಳಿತವನ್ನೇ ಕೊಂಡುಕೊಡಿದ್ದ ದಿನಗಳಲ್ಲಿ, ಆಪರೇಶನ್ ಕಮಲ ತನ್ನ ವಿಕೃತಿಯನ್ನು ತಲುಪಿದ್ದ ಸಂದರ್ಭದಲ್ಲಿ, ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಯಡಿಯೂರಪ್ಪನವರು ಮುಖ್ಯಮಂತ್ರಿ...

ಹಳ್ಳಿ ಭಾಷೆ ಎಂದು ಮೂಗು ಮುರಿಯುವವರು ಜಾಸ್ತಿ..

ಚೇತನ್ ಜೀರಾಳ್  ಕನ್ನಡದಲ್ಲಿ ಮಹಾಪ್ರಾಣವಿದೆ ಅಂತ ಹೇಳೋರು ಕರ್ನಾಟಕದ ಉದ್ದಗಲ ಅಡ್ಡಾಡಿದಂತೆ ಕಾಣುವುದಿಲ್ಲ. ಕನ್ನಡದ ಆಡುಭಾಷೆಯಲ್ಲಿ ಮಹಾಪ್ರಾಣಗಳು ಸಿಗುವುದು ಬಹಳ ಕಡಿಮೆ. ಅದರಲ್ಲೂ ಕೆಲವು ಜಾತಿಯಲ್ಲಿ, ಮನೆಯಲ್ಲಿ ಸಂಸ್ಕೃತದ ಪ್ರಭಾವ ಇದ್ದವರಲ್ಲಿ, ಇಲ್ಲ ಬರೆದಂತೆ ಮಾತನಾಡಬೇಕು ಎನ್ನುವವರಲ್ಲಿ ಮಹಾಪ್ರಾಣಗಳನ್ನು ಕಾಣಬಹುದು. ಅದನ್ನು...

ದಲಿತನ ಮದುವೆಗೆ ಗ್ರಾಮವೇ ಬಂದ್..

ಹಿರೇಬಗನಾಳದ ಹೋಟೆಲ್, ಅಂಗಡಿಗಳು ಬಂದ್ | ಮೈಲಿಗೆಯಾಗುತ್ತದೆಂದು ಸವರ್ಣೀಯರ ಕ್ರಮ ದಲಿತನ ಮದುವೆಗೆ ಗ್ರಾಮವೇ ಬಂದ್    ಚಾಮರಾಜ ಸವಡಿ   ಕೊಪ್ಪಳ: ಊರಿನ ದಲಿತ ಕೇರಿಯಲ್ಲಿ ಬುಧವಾರ ಮದುವೆ ಇದೆ ಎಂಬ ಸುದ್ದಿ ತಿಳಿದ ಸವರ್ಣೀಯರು ಮದುವೆ ದಿನ ಊರಿನ...

ಮಹಾನ್ ಬಾಡುಭಕ್ತ..

ವಿ ಆರ್ ಕಾರ್ಪೆಂಟರ್  ನಮ್ಮ ಮನೆಯ ಪಕ್ಕ ಪೀಟರ್ ಎಂಬ ಹೆಸರಿನ ಬ್ಯಾಟರಿ ಮೆಕ್ಯಾನಿಕ್ ಇದ್ದ. ಮಹಾನ್ ಬಾಡುಭಕ್ತ. ಎಂತೆಂಥದೋ ಮಾಂಸ ತರುತ್ತಿದ್ದ. ಅವನು ತರುತ್ತಿದ್ದ ಮಾಂಸ ಬಹಳ ವಿಚಿತ್ರವಾಗಿರುತ್ತಿದ್ದವು. ನಾನೂ ಬಾಡಿನಲ್ಲಿ ಮಹಾ ಸೆಕ್ಯುಲರ್! ತಿನ್ನುವುದಕ್ಕೆ ಮನಸ್ಸು ಹಿಂಜರಿಯಬಹುದೆಂಬ ಕಾರಣ...

ಕುದಿ ಎಸರು: ಇನ್ನೆರಡು ನೋಟ

ಡಾ ವಿಜಯಾ ಅವರ ಆತ್ಮಚರಿತ್ರೆಯ ಮೊದಲ ಭಾಗ ಇತ್ತೀಚಿಗೆ ಬಿಡುಗಡೆಯಾಗಿದೆ.   ಆ ಕೃತಿ ‘ಕುದಿ ಎಸರು’  ಈ ಬಗ್ಗೆ ‘ಅವಧಿ’ಯಲ್ಲಿ ಎರಡು ನೋಟಗಳನ್ನು ಪ್ರಕಟಿಸಲಾಗಿತ್ತು. ಪ್ರತಿಭಾ ನಂದಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ  “ಕೊಂಚ ಸ್ವಾತಂತ್ರ್ಯ ಮತ್ತು ಸುಖ” ಪ್ರಾಯಷಃ ಇದು ಆರ್ಥಿಕ ಮತ್ತು...