Category: ಜುಗಾರಿ ಕ್ರಾಸ್

ಶಾಲೆ, ಆಸ್ಪತ್ರೆ ಎರಡರ ಹೆಸರೆತ್ತಿದರೂ ಭಯ..

ಪಲ್ಲವಿ ಐದೂರ್  ಖಾಸಗೀ ಬ್ಯಾಂಕ್ ಗಳಿಗಿಂತ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳ ಮೇಲೇ ನಮಗೆ ಅಧಿಕ ಭರವಸೆ. ಇದಕ್ಕೆ ಮೂಲ ಕಾರಣ ರಾಷ್ಟ್ರೀಕರಣ. ಹಾಗೆಯೇ ಒಂದು ಕ್ರಾಂತಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ನಡೆದರೆ ಸಾರ್ವಜನಿಕರ ಎರಡು ಬಹುದೊಡ್ಡ ಸಮಸ್ಯೆಗಳಿಗೆ ತಕ್ಕ...

ವೈದ್ಯರ ಕೈಗೆ ಸಿಕ್ಕಿ ಬೀಳುವುದು..

ನಿಮಗೆ ಗೊತ್ತಿರಬಹುದು.. ಸವಿತಾ ನಾಗಭೂಷಣ್  ————- ಪುರೋಹಿತರ ಕೈಗೆ ಸಿಕ್ಕಿ ಬೀಳುವುದೂ ವೈದ್ಯರ (ಅದರಲ್ಲೂ ಖಾಸಗಿ ಆಸ್ಪತ್ರೆಯ) ಕೈಗೆ ಸಿಕ್ಕಿ ಬೀಳುವುದೂ ಒಂದೇ…. ನೀವು ಅವರ ಕೈಗೊಂಬೆಯೇ ಸೈ… ಬಿಡುಗಡೆ ಬಹಳ ಕಷ್ಟ…. Discharge ಮಾಡುವುದೇ ಇಲ್ಲ ಮಾರಾಯರೆ !!

ಆಟೋದವರ ಸೇವೆ, ಡಾಕ್ಟರ್ ಸೇವೆ ಎರಡೂ ಒಂದೇನಾ ????

ಸರೋಜಿನಿ ಪಡಸಲಗಿ  ವೈದ್ಯರು ಎಷ್ಟು ಕೇವಲ ಆಗಿಬಿಟ್ರಲ್ಲ ,ಜನತೆಯ ಕಣ್ಣಲ್ಲಿ!!!!! ಇದೆಂಥ ಶೋಚನೀಯ ಪರಿಸ್ಥಿತಿ !!! ಆಟೋದವರು ಸೇವೆ ಡಾಕ್ಟರ್ ಸೇವೆ ಎರಡೂ ಒಂದೇನಾ ???? ವೈದ್ಯೋ ನಾರಾಯಣೋ ಹರಿ ಅಂತಾರೆ ಬಲ್ಲವರು. ತಮ್ಮ ಜೀವ ಒತ್ತೆ ಇಟ್ಟು, ತಮ್ಮ ಸುಖ...

ಬೆಂಗಳೂರು ಲಿಟ್ ಫೆಸ್ಟ್– ಕಡಿಮೆ ಲಿಟ್; ಜಾಸ್ತಿ ಫೆಸ್ಟ್

        ಪೃಥ್ವಿ ದತ್ತ ಚಂದ್ರ ಶೋಭಿ ಕನ್ನಡಕ್ಕೆ-ರಾಜಾರಾಂ ತಲ್ಲೂರು ಚಿತ್ರಗಳು: ಪ್ರವರ ಕೊಟ್ಟೂರು       ಬೆಂಗಳೂರು ಲಿಟರರಿ ಫೆಸ್ಟಿವಲ್ನಲ್ಲಿ ಒಂದು ಕಟ್ಟಿನಲ್ಲಿ ಬಂಧಿಸಬಹುದಾದಂತಹ ಸಂವಾದಗಳಾಗಲೀ ಸಾಹಿತ್ಯಕ ಅಜೆಂಡಾಗಳಾಗಲೀ ಇದ್ದಂತಿಲ್ಲ. ಅದು ಸಂರಚನೆಯಲ್ಲಿ ಸಾಹಿತ್ಯದ ಅಥವಾ...

ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..

ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ...

‘ಮಹಿಷ ದಸರಾ’ ಬೇಕಲ್ಲವೇ..?

ಚರಿತಾ / ಮೈಸೂರು  ಆಸಕ್ತರು ಗಮನಿಸಿ. ಮೈಸೂರಿನ ದೊರೆ ಮಹಿಷನ ಹಿನ್ನೆಲೆ/ಇತಿಹಾಸ ಕುರಿತಂತೆ ಜಿಜ್ಞಾಸೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಮನಿಸಬೇಕಾದ ಪುಸ್ತಕ ‘ಮಹಿಷ ಮಂಡಲ’. ಸಿದ್ದಸ್ವಾಮಿಯವರು ತಮಗೆ ನಿಲುಕಿದ ಮಾಹಿತಿ, ಆಕರಗಳ ಆಧಾರದ ಮೇಲೆ ಈ ಪುಸ್ತಕ ರಚಿಸಿದ್ದಾರೆ. ‘ಗೌತಮ ಪ್ರಕಾಶನ’...

ಎನ್ ಎಸ್ ಡಿ ಗೆ ಪ್ರಶ್ನೆಗಳು..

ಹೊನ್ನಾಳಿ ಚಂದ್ರಶೇಖರ್    ನಾವು ದೂರದ ಶಿವಮೊಗ್ಗದಲ್ಲಿದ್ದೀವಿ. ನಮಗೆ ಏನೂ ಗೊತ್ತಾಗ್ತಿಲ್ಲ. ಬೆಂಗಳೂರಿನವರು ಯಾರಾದರೂ ನನ್ನ ಗೊಂದಲ ಬಗೆಹರಿಸಿ. ಮಾರ್ಗದರ್ಶನ ಮಾಡಿ. – ಗುರುನಾನಕ್ ಭವನ ಬಾಡಿಗೆ ೧೮ ಲಕ್ಷ ಬಾಕಿಯಾಗುವಷ್ಟು ಏಕೆ ಉಳಿಯಿತು? – ‘ಮಲೆಗಳಲ್ಲಿ ಮದುಮಗಳು’ ನಾಟಕ ಈ...

ನನ್ನೆದೆಗೆ ಬೆಂಕಿ ಬಿದ್ದಿದೆ..

ಈ ಲೇಖನವನ್ನು ಚರ್ಚೆಗೆ ತೆರೆದಿಡಲಾಗಿದೆ. ನಿಮ್ಮ ಅಭಿಪ್ರಾಯವನ್ನು avadhimag@gmail.com ಗೆ ಕಳಿಸಿ       ಎದೆಗೆ ಬಿದ್ದ ಬೆಂಕಿ ಸತೀಶ್ ಚಪ್ಪರಿಕೆ       ನನ್ನೆದೆಗೆ ಬೆಂಕಿ ಬಿದ್ದಿದೆ. ಎದೆಯೊಳಗಿನ ಗೂಡಲ್ಲಿರುವ ಹೃದಯ ಹೊತ್ತಿ ಉರಿಯುತ್ತಿದೆ. ನನ್ನೊಬ್ಬನ ಹೃದಯ ಮಾತ್ರವಲ್ಲ....

ಒಂದಾಗಲಿಕ್ಕೆ ವೇದಿಕೆ. ಅದಕ್ಕೂ ಕಲ್ಲು!? 

ಬರ ಬಂದಿದೆ ಎಂದು ಮಸಾಲೆದೋಸೆ ತಿನ್ನೋದು ಬಿಟ್ಟಿದಿರೇನು!? ಸದಾಶಿವ್ ಸೊರಟೂರು  ನಿಜವಾದ ಕನ್ನಡಿಗರ ದುರ್ದೈವವೋ,  ಈ ನಾಡು ಇತ್ತೀಚಿಗೆ ಕಂಡುಕೊಳ್ಳುತ್ತಿರುವ ಬದಲಾವಣೆಯ ಪರಿಯೋ ಗೊತ್ತಿಲ್ಲ. ಒಂದೊಳ್ಳೆ ಕೆಲಸ ಮಾಡ್ತಿವಿ ಅಂತ ಹೊರಟಾಗ ನೂರು ವಿಘ್ನಗಳು ಇಲ್ಲದಿದ್ದರೂ ಅವುಗಳನ್ನು ತಂದು ರೋಡಿಗಿಟ್ಟು ಧಿಕ್ಕಾರ ಕೂಗುವವರೇ...