Category: ಹಾಯ್

ಅಪ್ಪ ಎಂಬ ಡೊರೆಮೊನ್-ಡಾ.ಅನಿಲ್.ಎಮ್.ಚಟ್ನಳ್ಳಿ.

 ಡಾ ಅನಿಲ್ ಎಮ್ ಚಟ್ನಳ್ಳಿ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಡೊರೆಮೊನ್ ಎಂಬ ಕಾರ್ಟೂನ್ ಸರಣಿಯ ಬಗ್ಗೆ ಪಕ್ಕಾ ಗೊತ್ತಿರುತ್ತದೆ. ಚಿಕ್ಕವರಂತೆ ದೊಡ್ಡವರನ್ನೂ ಹಿಡಿದು ಕೂರಿಸಬಲ್ಲಂತಹ ಸುಂದರ ಕಾರ್ಟೂನ್ ಧಾರವಾಹಿ ಅದು‌. ಅದರಲ್ಲಿ ಕೆಲವೆ ಕೆಲವು ಕಾಯಂ ಪಾತ್ರಗಳಿವೆ‌. ಒಂದು ಚೊಕ್ಕದಾದ...

ಓಹ್! ಯಾವುದೇ ಅಪ್ಪನಿಗೆ ನಾನು ಧನ್ಯ ಅನಿಸುವುದು ಇಂತಹ ಸಂದರ್ಭದಲ್ಲೇ..

ಓಹ್! ಯಾವುದೇ ಅಪ್ಪನಿಗೆ ನಾನು ಧನ್ಯ ಅನಿಸಿಬಿಡುವುದು ಇಂತಹ ಸಂದರ್ಭದಲ್ಲೇ.. ಒಂದು ಮನ ತಟ್ಟುವ ಫೋಟೋ ಗುಚ್ಛ ಇಲ್ಲಿದೆ ನೋಡಿ ರಂಗ ನಿರ್ದೇಶಕ, ಅಸಂಖ್ಯಾತ ನಟ ನಟಿಯರನ್ನು ರಂಗಭೂಮಿಗೆ ಪರಿಚಯಿಸಿದ, ಹಲವಾರು ನಾಟಕಗಳನ್ನು ನಿರ್ದೇಶಿಸಿದ ಕೆ ಎಸ್ ಡಿ ಎಲ್ ಚಂದ್ರು ಮೊನ್ನೆ...

ಸೂರಿ ಕೇಳ್ತಾರೆ..

ಸುರೇಂದ್ರನಾಥ್  ಸಹಾಯಕ್ಕಾಗಿ ನನ್ನ ಎಲ್ಲಾ ಗೆಳೆಯರಲ್ಲಿ ಒಂದು ವಿನಂತಿ. ನನ್ನ ಹೊಸ ನಾಟಕಕ್ಕೆ ಈ ಕೆಳಗಿನ ಹಳ್ಳಿಗಳ ಹೆಸರುಗಳನ್ನು ಕುರಿತು ಒಂದಿಷ್ಟು ಮಾಹಿತಿ ಬೇಕಾಗಿದೆ. ಎಟಿಮಾಲಜಿ ಅಂತೀವಲ್ಲಾ ಅದು. ಅಂದರೆ ಆ ಹೆಸರಿನ ಅರ್ಥ, ಅದು ಬಂದಿದ್ದು ಏಕೆ, ಅದರ ಮೂಲ...

ಪಂಪ ಕಂಡ ಪಾನಶಾಲೆ..

ಪಾನಶಾಲೆಯ rituals – ಪಂಪ. ರೇಣುಕಾರಾಧ್ಯ ಎಚ್ ಎಸ್  ಜೈತ್ರಯಾತ್ರೆ ಕೈಗೊಂಡ ಅರ್ಜುನನು ದ್ವಾರಾವತಿಗೆ ಬಂದು ಸುಭದ್ರೆಯನ್ನು ಕಂಡು ಮೋಹಗೊಂಡು ಆ ಮೋಹದಿಂದ ಬಿಡಿಸಿಕೊಳ್ಳಲು ದ್ವಾರಾವತಿಯನ್ನು ಒಂದು ಸುತ್ತು ಹಾಕಿ ಬರಲು ಮನಸ್ಸಾಗಿ ನಗರ ಪ್ರದಕ್ಷಣೆಗೆ ಬರುತ್ತಾ,ಅಲ್ಲಿನ ಸೂಳೆಗೇರಿಗೆ ಬರುತ್ತೇನೆ. ಅಲ್ಲಿದ್ದ...

ಹುಣಸೂರು ಕಡೆ ಬಂದ್ರೆ..

        ‘ರಾಮಾ ರಾಮಾ ರೇ..’ ನಟರಾಜ್        ಹುಣಸೂರಿನ ಬಿ.ಎಂ ರೋಡ್ ನಲ್ಲಿರುವ ಈ ಹೋಟೆಲ್ ಅಚಾನಕ್ಕಾಗಿ ಸಿಕ್ಕಿತು. ಸೆಟ್ ಮಸಾಲೆ ದೋಸೆ, ನೊರೆಸಮೇತ ಕಾಫಿ ತುಂಬಾ ಚೆನ್ನಾಗಿತ್ತು. ಹುಣಸೂರು ಕಡೆ ಬಂದ್ರೆ ಟಿಫನ್-ಕಾಫಿ...

ದೇವರೇ ಬೇಸ್ತು ಬಿದ್ದ ಕಥೆ

      ನಟರಾಜ ಅರಳಸುರಳಿ      ಹೊಸಪೇಟೆಯ ವಕೀಲ ಗೆಳೆಯ ಕಲ್ಲಂಭಟ್ ಮತ್ತು ಶೈಲಜ ದಂಪತಿಗಳಿಗೆ ತ್ರಿವಳಿ ಮಕ್ಕಳು. ಅವರೇ ಸಂಗೀತಾ, ಸಹನಾ ಮತ್ತು ಸೌಮ್ಯ. ಮೂವರೂ ಪ್ರಥಮ ಪಿಯುಸಿ ವ್ಯಾಸಂಗ ಮಾಡ್ತಿದ್ದಾರೆ. ದೇವರೇ, ನಮಗೊಂದು ಮಗು ಕರುಣಿಸಪ್ಪಾ ಅಂತ...

ನಾಲ್ಕು ಇಡ್ಲಿ, ಎರಡು ವಡೆ 30 ರೂ..

ರೇಣುಕಾರಾಧ್ಯ ಎಚ್ ಎಸ್  ಶನಿವಾರದ ಹೊತ್ತಾರೆಯ ಹೊಟ್ಟೆಪೂಜೆ ಆದದ್ದು ಇಲ್ಲೆ. ತಿ.ನರಸೀಪುರದಿಂದ ಒಂದು ಕಿ.ಮೀ ದೂರದಲ್ಲಿರುವ ಹೆಳವನಹುಂಡಿಯ ‘ ಪೊಣ್ಣಪ್ಪ ಹೋಟೆಲ್’ ತುಂಬಾ ವಿಶೇಷವಾದದ್ದು. ಹಿಂದೆ ಗುಡಿಸಲು ಹೋಟೆಲ್ಲಾಗಿದ್ದದ್ದು ಇತ್ತೀಚೆಗೆ ಸಿಮೆಂಟ್ ತಾರಸಿ ಆಗಿದೆ. ಮೂರು ತಲೆಮಾರಗಳ ಈ ಹೋಟೆಲಿನಲ್ಲಿ ಇಡ್ಲಿ,...