Category: ಎಡಿಟರ್ Picks..

ರೆಡಿ ಆಗುತ್ತಿದ್ದೇನೆ ‘ಬೈಸಿಕಲ್ ಯಾನ’ಕ್ಕೆ..

ಜುಮುರು, ಜುಮುರೆ ಮಳೆ ಆಗಷ್ಟೇ ಶುರುವಾಗಿ ನಾಲ್ಕಾರು ದಿನವಾಗಿತ್ತು. ಈ ವರ್ಷವೂ, ಹೋದ ಸಾರಿಯಂತೆ ಮಳೆ ಕೈ ಕೊಡುತ್ತದೆಯೇನೋ ಎಂದು ಎಲ್ಲರಲ್ಲೂ ಆತಂಕವಿತ್ತು. ಪೇಟೆಯ ಬೀದಿಯಲ್ಲಿ ಹಾದು ಹೋದರೆ ಸಾಕು, ಎದುರಾದವರು ಇದನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಮಾತಿಗೆ ತೊಡಗುತ್ತಿದ್ದರು. ನನ್ನಲ್ಲೂ ಮಳೆಯ...

ಅದಿತಿಯ ಕಂಚಿನ ಕಂಠದಲ್ಲಿ..

ಖ್ಯಾತ ನಟ ಅರುಣ್ ಸಾಗರ್ ಬಿ ವಿ ಕಾರಂತರ ಗುಂಗು ಹಿಡಿಸಿಕೊಂಡದ್ದು ಗೊತ್ತು. ಆದರೆ ಮಗಳು..?? ಅದಿತಿ ಬಿ ವಿ ಕಾರಂತರ ರಾಗ ಸಂಯೋಜನೆಯ ಪುರಂದರ ದಾಸರ ಗೀತೆಯನ್ನು ಹಾಡಿದ್ದಾಳೆ. ಕೇಳಿ..

ಗೌರಿ: ಪ್ರೇಮ-ಪ್ರಣಯ-ಪರಿಣಯ

ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್ ಅವರ ಜೀವನ ಕಥೆ, “”  ಬಿ ಎಂ ಬಶೀರ್ ಮೂಲಕ  ಪಿ.ಯು.ಸಿ.ಯಲ್ಲಿ ಓದುತ್ತಿದ್ದ ನಮ್ಮ ಮಗಳು ಗೌರಿ ಯಾರೋ ಹುಡುಗನೊಂದಿಗೆ ಓಡಾಡುತ್ತಿದ್ದಾಳೆ ಅಂತ ನನ್ನ ಸ್ನೇಹಿತೆ ರಾಣಿ ನನಗೆ ಹೇಳಿದಳು. ಕಾಲೇಜಿನಲ್ಲಿ ಗೌರಿಗಿಂತ ಎರಡು...

ಜೋಗಿ ಕೇಳ್ತಾರೆ: ಸಿಟಿಲೈಫಿಗಿಂತ ದೊಡ್ಡ ಬ್ಲೂವೇಲ್ ಆಟ ಮತ್ತೊಂದಿದೆಯಾ!

ಜೋಗಿ ಅವರ ‘ಉಳಿದ ವಿವರಗಳು ಲಭ್ಯವಿಲ್ಲ’ ಕಥಾ ಸಂಕಲನ ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಈ ಕೃತಿಗೆ ಮುನ್ನುಡಿಯಾಗಿ ಜೋಗಿ ಆಡಿರುವ ಮಾತು ಇಲ್ಲಿದೆ- ಬೆಂಗಳೂರು ಕಥಾ ಸರಣಿಯ ಸ್ವತಂತ್ರ ಕೃತಿಗಳ ಪೈಕಿ ಇದು ಮೂರನೆಯದು. ಮೊದಲನೆಯದು ಬೆಂಗಳೂರು ಕಾದಂಬರಿ, ಎರಡನೆಯದು ಅನುಭವ ಕಥನ-...

ಬಂಗುಡೆಯದೋ, ಭೂತಾಯಿಯದೋ, ಪಾಪ್ಲೇಟಿನದೋ ಪ್ರಶ್ನೆ ಅಲ್ಲ ಇದು..

        ಬೇಸರಗೊಳ್ಳದಿರಿ ನನ್ನಂತಹ ಕಡುಪಾಪಿಯ ನಿಷ್ಠುರತೆಗೆ.. ರೇಣುಕಾ ರಮಾನಂದ               ಆಗಷ್ಟೇ ಉಸಿರು ಕಳೆದುಕೊಂಡ ಬುಟ್ಟಿ ಬುಟ್ಟಿ ಮೀನುಗಳ ರೆಕ್ಕೆ ಕತ್ತರಿಸಿ ಸ್ವಲ್ಪವೂ ಡೊಂಕಿಲ್ಲದಂತೆ ಸೀಳಿ.. ಮಾಂಸದ ಸೆಳಕೂ...

ಬೇತಾಳದ ಚಂಗೋಲೆ..

      ಶ್ರೀದೇವಿ ಕೆರೆಮನೆ         ಬೆಳ್ಳಂಬೆಳಿಗ್ಗೆಯೇ ಗುಲಾಬಿ ಗಿಡದ ಬುಡದಲ್ಲಿ ಅನಾಥವಾಗಿ ಸತ್ತು ಬಿದ್ದ ಕೋಗಿಲೆ ಮತ್ತೆ ಮತ್ತೆ ನೆನಪಾಗುತ್ತಿದೆ ತನ್ನ ಪ್ರೇಯಸಿಗಾಗಿ ಕೆಂಗುಲಾಬಿ ಸಿಗದೇ ತತ್ತರಿಸಿದ ಮುಗ್ಧ ಹುಡುಗನ ಪ್ರೀತಿ ಗೆಲ್ಲಿಸಲು ಗುಲಾಬಿ...

ಟ್ಯಾಕ್ಸ್ ಕೊಡಲ್ಲ ಅಂದ್ರೆ ಕೊಡಲ್ಲ..

ರಂಗಕರ್ಮಿ ಪ್ರಸನ್ನ ನೇತೃತ್ವದಲ್ಲಿ ಸಾಂಸ್ಕೃತಿಕ ಚಿಂತಕರು ಪುರಭವನದ ಮುಂದೆ ಕರನಿರಾಕರಣೆ ಸತ್ಯಾಗ್ರಹವನ್ನು ನಡೆಸಿದರು. ಕೈಯಿಂದ ತಯಾರಾದ ಕರಕುಶಲ ವಸ್ತುಗಳ ಮೇಲೆ ಜಿಎಸ್‍ಟಿ ತೆರಿಗೆ ವಿಧಿಸಿ ಕುಶಲಕರ್ಮಿಗಳನ್ನು ಸಂಕಷ್ಠಕ್ಕೀಡು ಮಾಡಲಾಗುತ್ತಿದೆ. ಕರಕುಶಲ ವಸ್ತುಗಳ ಮೇಲೆ ವಿಧಿಸಿರುವ ತೆರಿಗೆಯನ್ನು ಕೂಡಲೇ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು...

ಮೌನ ನಮ್ಮ ಆಯ್ಕೆ ಆಗದಿರಲಿ.. : ಗೌರಿ ಹತ್ಯೆ ಬಗ್ಗೆ ಪಿ ಸಾಯಿನಾಥ್

ಗೌರಿ ಲಂಕೇಶ್ ಹತ್ಯೆಯಲ್ಲಿ, ಕಗ್ಗೊಲೆಯೇ ಸಂದೇಶ ಕೊಲೆಗಾರರ ಹಿಂದಿರುವ ಶಕ್ತಿಗಳ ಕೈಯಲ್ಲಿ ಪಟ್ಟಿಯೊಂದಿದೆ – ಅದನ್ನು ಸಾಧಿಸಿಕೊಳ್ಳುತ್ತೇವೆಂದು ಅವರು ನಮಗೆ ಸೂಚಿಸುತ್ತಿದ್ದಾರೆ ಕನ್ನಡಕ್ಕೆ: ರಾಜಾರಾಂ ತಲ್ಲೂರು  “ಅವರಿಗೆ ಬರೆಯುವುದು ಸಾಧ್ಯವಿಲ್ಲ ಎಂದಾದರೆ, ಮೊದಲು ಅವರು ಬರೆಯುವುದನ್ನು ನಿಲ್ಲಿಸಲಿ. ನಾವು ಆ ಮೇಲೆ...

ಅವಳು ನಿರ್ಗಮನದ ಹಾದಿಯಲ್ಲಿದ್ದಳು. ತಾಯಿಗೆ ಹೇಗೆ ಹೇಳಲಿ..

‘ಅವಧಿ’ಯ ಅಂಕಣಕಾರ, ಓದುಗ ಪ್ರಸಾದ್ ರಕ್ಷಿದಿ ಅವರ ಮಗಳು ಅಮೃತಾ ಇನ್ನಿಲ್ಲ. ನೀನಾಸಂನ ರಂಗ ಪದವೀಧರೆ, ಕನಸುಗಣ್ಣುಗಳ ಹುಡುಗಿ ನಿರಂತರ ಯಾತ್ರೆಗೆ ಸಜ್ಜಾಗಿಬಿಟ್ಟಳು.  ತಂದೆಯ ಕಣ್ಣಲ್ಲಿ ಆ ಕೊನೆಯ ದಿನ ಹೀಗಿತ್ತು- ಪ್ರಸಾದ್ ರಕ್ಷಿದಿ  ಗೆಳೆಯ ದಿನೇಶ್ ಕುಕ್ಕಜಡ್ಕ, ಗಣೇಶನ ಹಬ್ಬದ...