ಅವರು ಚುಟುಕು ಕವಿ, ಅವರು ಕುಟುಕು ಕವಿ

ಗೊರೂರು ಶಿವೇಶ್  ಚುಟುಕು, ಕುಟುಕು ಕವಿಗೆ ಒಲಿದ ಸಮ್ಮೇಳನದ ಸರ್ವಾಧ್ಷಕ್ಷಗಿರಿ ಕನ್ನಡ ಕಾವ್ಯದ ಭೂತ, ಭವಿಷ್ಯದ ಬಣ್ಣಿಸಿ ಹೇಳೋ ಗಾಂಪಾ/ ನಮ್ಮ ಆದಿಕವಿ ಪಂಪಾ ಗುರುವೇ ಅಂತ್ಯಕವಿ ಚಂಪಾ. -ಕಾವ್ಯ, ನಾಟಕ, ಲಲಿತ ಪ್ರಬಂಧ, ವಿಮರ್ಶೆಯ ಜೊತೆಗೆ ಕನ್ನಡ ಪರ ಹೋರಾಟಗಾರ...