Category: ಬೈಸಿಕಲ್ ಯಾನ

ನಾನು ಕಾಡ ನಡುವಿನ ಪಯಣಕ್ಕೆ ಬಂದವನು. ಮನುಷ್ಯರ ನಾಡಿನಲ್ಲಿ ನನಗೆ ಜಾಗ ಇಲ್ಲ..

10 ಕೊಳತ್ತೋಡಿನಲ್ಲಿ ಅತ್ಯಂತ ರುಚಿಯಾಗಿದ್ದ ಪರೋಟಾ, ಸಾಂಬಾರ್ ಮುಂತಾದವನ್ನು ಸ್ವಾಮಿಗಳ ಕೃಪೆಯಿಂದ ಹೊಟ್ಟೆಗಿಳಿಸಿದ ನಂತರ ನಮ್ಮ ಪಯಣ ಮುಂದುವರೆಯಿತು. ಮುಂದೆ ಉದ್ದಕ್ಕೂ ಬಯಲು; ಹಾಸಿಗೆ ಹಾಸಿದಂತೆ ನೇರಾನೇರ ರಸ್ತೆ. ಹಾತೂರು, ಕೈಕೇರಿ ಬಾಳೆಲೆ, ದೇವಮಚ್ಚಿ, ಮಜ್ಜಿಗೆ ಹಳ್ಳ, ಕಾರೆಕಂಡಿ, ಅಲ್ಲೂರು, ಮುದ್ದೇನಹಳ್ಳಿ,...

ಎಂಥಾ ಅದ್ಭುತ ದೃಶ್ಯ ಕಣ್ಣಿಗೆ ಬಿತ್ತು ಎಂದರೆ ಸ್ವಾಮಿಯವರನ್ನ ಗಡಬಡಿಸಿ ಜೀಪ್ ನಿಲ್ಲಿಸಿದೆ..

9 ಯಾನದ ಕೊನೆ ಅವತ್ತು ಜನವರಿ 12. ಚಳಿಯ ತವರುಮನೆಯೆನೋ ಅನ್ನಿಸುವಂತಿದ್ದ ವಿರಾಜಪೇಟೆಯ ಆ ನಸುಕಿನಲ್ಲಿ ಅವತ್ತೂ 6 ಗಂಟೆಗೇ ನಮ್ಮ ಪಯಣ ಆರಂಭಗೊಂಡಿತ್ತು. ಇನ್ನೂ ಕತ್ತಲು,ಕತ್ತಲು. ಹಿಂದಿನ ರಾತ್ರಿ ಬಿಸಿನೀರು ಸ್ನಾನ ಮಾಡಿದ್ದರೂ ಆ ಬೆಳಿಗ್ಗೆ ಮತ್ತೆ ತಣ್ಣೀರು ಸುರುವಿಕೊಂಡಿದ್ದೆವು....

ನಿಮ್ಮಲ್ಲಿ ಪುಟ್ಟಾ ಸಿಗುತ್ತಾ?..

8 ‘ಅಲ್ಲಾರೀ, ಇಲ್ಲಿ ರಾತ್ರಿ ಏಳೂವರೆಗೆಲ್ಲ ಹೊಟೇಲ್, ಅಂಗಡಿ ಎಲ್ಲ ಕ್ಲೋಸ್ ಆಗುತ್ತದೆಯಂತೆ. ನಾವು ಈಗ್ಲೇ, ಇಲ್ಲೇ ಹೊಟ್ಟೆಗೆ ಹಾಕ್ಕೋಳ್ಳೋದು ವಾಸಿ’ ಎಂದು ಸ್ವಾಮಿ ನಮ್ಮೆಲ್ಲರ ಬಳಿ ಗೊಣಗುಟ್ಟಿದರು. ಅವರು ಹಾಗಂದಿದ್ದೇ ಎಲ್ಲ  ಎದುರಿನಲ್ಲಿದ್ದ ಹೊಟೇಲ್ ಒಂದನ್ನು ಹೊಕ್ಕು ಟೇಬಲ್ ಎದುರು...

ನನಗೆ ತಟ್ಟನೆ ತೇಜಸ್ವಿಯವರ ‘ಜುಗಾರಿ ಕ್ರಾಸ್’ ನೆನಪಾಯಿತು..

7 ನನ್ನ ತಾಯಿಯ ಊರು ಕೇರಳದ ಪಯ್ಯಾನೂರು ಸಮೀಪದ ತಾಯ್ನೇರಿ ಎನ್ನುವ ಪುಟ್ಟ ಊರು. ಉತ್ತರ ಕನ್ನಡ ಜಿಲ್ಲೆಯ ಮೂಲೆಯಲ್ಲಿನ ಸಿದ್ದಾಪುರ ಸಮೀಪದ ಹಳ್ಳಿಯೊಂದರಲ್ಲಿ ಹುಟ್ಟಿದ ನನ್ನ ತಂದೆ ಇನ್ನೂರಕ್ಕೂ ಹೆಚ್ಚು ಕಿಮೀ.ದೂರದ, ಆ ಕಾಲಕ್ಕೆ ವಿದೇಶವೇ ಆಗಿರಬಹುದಾದ ಭಾಷೆ, ಪ್ರದೇಶ...

ಕುಂಡೆ ಕಚ್ಚುವ ಸೀಟಿನ ಸೈಕಲ್‍ಗಳಲ್ಲೇ ಬೆಳೆದವನು..

6 ನಾವು ನಿಂತ ಸ್ಥಳ ಅನೆಟ್ಟಿ ಇಳಿಜಾರಿನ ರಸ್ತೆ ಪಕ್ಕ ಮೂರ್ನಾಲ್ಕು ಮನೆ, ಅಂಗಡಿಗಳಿದ್ದ ಅಲ್ಲಿ ಊರೆನ್ನುವ ಯಾವ ಕುರುಹು ಇರಲಿಲ್ಲ. ಪ್ರಾಯಶ: ಕೆಳಗಿನ ಕಣಿವೆಯಲ್ಲಿ, ಗುಡ್ಡಗಳ ಮಗ್ಗುಲಿನಲ್ಲಿ ಅಲ್ಲೊಂದು, ಇಲ್ಲೊಂದು ಮನೆಯಿರಬಹುದು ಅಂದುಕೊಂಡೆ. ಅಲ್ಲೊಂದು ಪಕ್ಕಾ ಕೇರಳ ಸ್ಟೈಲಿನ ಅಂಗಡಿ;...

‘ಏನ್ರೀ, ದಾರಿ ತಪ್ಪಿ ಬಂದ್ರಾ ಹೆಂಗೇ?’ ಎಂದೆ..

5  ಯಾನದಲ್ಲಿ ಸುಳ್ಯದ ಪ್ರವಾಸಿಮಂದಿರದಲ್ಲಿ ಮಲಗಿದ್ದ ನನಗೆ ನಸುಕಿನಲ್ಲೇ ಎಚ್ಚರವಾಗಿತ್ತು. ಮನೆಯಲ್ಲಾದರೆ ಏನಾದರೂ ಕೆಲಸವಿದ್ದಾಗ ಬಿಟ್ಟರೆ ಉಳಿದ ದಿನಗಳಲ್ಲಿ ನಾನು ತಡವಾಗಿಯೇ ಏಳುವದು. ಅರ್ಧರಾತ್ರಿಯ ತನಕ ಓದುತ್ತಲೋ, ಬರೆಯುತ್ತಲೋ ಇರುವ ಕಾರಣವನ್ನು ನಾನು ಆ ನನ್ನ ಆಲಸಿತನಕ್ಕೆ ಕೊಟ್ಟುಕೊಳ್ಳುತ್ತೇನೆ. ಆದರೆ ಊರು...

‘ಯಾರು ಹೇಳು?’ ಅಂದೆ. ಆಕೆ ‘ಗಂಗಾಧರ..’ ಎನ್ನುತ್ತ ಬಾಚಿ ತಬ್ಬಿಕೊಂಡಿದ್ದಳು..

4 ಯಾನದ ಜೊತೆ ನನಗೆ ಈಗಲೂ ಖುಷಿಯಾಗುವುದು  ಹೆಗ್ಗಡೆಯವರಲ್ಲಿನ ಕೃಷಿಯ ಕುರಿತಾದ ಆಸಕ್ತಿ, ಅವರ ಸರಳತೆ. ಅಲ್ಲಿನ ವಿದ್ಯಾಕೇಂದ್ರಗಳಲ್ಲಿನ ವಿದ್ಯಾರ್ಥಿಗಳೇ ಪಾಳಿ ಪ್ರಕಾರ ಅಲ್ಲಿ ವಿವಿಧ ತರಕಾರಿ, ಹೂ ಮುಂತಾದವನ್ನು ಬೆಳೆಯುತ್ತಿದ್ದರು. ವಿಶಾಲವಾದ, ಸಮೃದ್ಧವಾದ  ಕೃಷಿ ಕ್ಷೇತ್ರ ಸಿದ್ಧವನ. ಅಲ್ಲಿ ನಮಗೆ...

ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ..

3 ಯಾನದ ಜೊತೆಗೆ… ನಾನು ಸುಳ್ಯವನ್ನು ಮುಟ್ಟುವಷ್ಟರಲ್ಲಿ ರಾತ್ರಿ ಬರೋಬ್ಬರಿ ಹತ್ತು ಗಂಟೆ. ಕರಾವಳಿ ಮತ್ತು ಮಲೆನಾಡು ಎರಡರ ಮಧ್ಯಬಿಂದುವಿನಲ್ಲಿರುವ ಆ ಊರು ವಿಶ್ರಾಂತಿಗೆ ತೆರಳುವ ಸಿದ್ಧತೆಯಲ್ಲಿತ್ತು. ನಾನು ಮೂಡಿಗೆರೆ ಸಮೀಪ ಇದ್ದಾಗ ಸ್ವಾಮಿ ಕರೆ ಮಾಡಿ ‘ಎಲ್ಲಿದ್ದೀರಿ?’ಎಂದಾಗ ನಾನು ‘ಮೂಡಿಗೆರೆ...

ನನಗಂತೂ ಬೈಸಿಕಲ್ ಗೀಳಾಗಿಯೇ ಕಾಡಿತ್ತು..

2 ಪ್ರಾಯಶ: ಚಿಕ್ಕಂದಿನಲ್ಲಿ ಬೈಸಿಕಲ್ ಬಗ್ಗೆ ಆಕರ್ಷಿತರಾಗದವರು ಯಾರೂ ಇಲ್ಲವೇನೋ? ನಾನು ಚಿಕ್ಕವನಿದ್ದಾಗ ನಮ್ಮ ಊರಲ್ಲಿ ನಾಲ್ಕಾರು ಸೈಕಲ್‍ಗಳಿದ್ದವು. ಈಗ ‘ಆಡಿ’ ಕಾರು ಇದ್ದಂತೆ ಆಗ ಸೈಕಲ್ ಪ್ರತಿಷ್ಠೆಯ ವಸ್ತುವಾಗಿತ್ತೇನೋ? ನಮ್ಮೂರಿನಲ್ಲಿ ಶ್ರೀಮಂತರಷ್ಟೇ ಸೈಕಲ್ ಹೊಂದಿದ್ದರು ಮತ್ತು ತುಂಬ ಆಢ್ಯಸ್ಥೆಯಿಂದ ಅದನ್ನು...