Category: ಕಥೆ

ಕ್ಷುಲ್ಲಕ ವಸ್ತುಗಳು : ಕಲಿಗಣನಾಥ ಗುಡದೂರು

      ಕಲಿಗಣನಾಥ ಗುಡದೂರು           ತುಂಡು ಕಾಗದ ನನಗೊತ್ತು. ಅಡ್ಡಾದಿಡ್ಡಿಯಾಗಿ ಹರಿದ ನನ್ನ ಮೈ ಕಂಡು ನಗುವಿರಿ. ಹೀಗೆ ಕಾಣಬೇಕೆಂಬ ಬಯಕೆಯಿರಲಿಲ್ಲ. ಯಾರದೊ ತಪ್ಪಿಗೆ ತಪ್ಪದ ಅವಮಾನ. ಪೂರ್ಣವಾಗಿದ್ದಾಗಲೂ ನೋಡಿದ್ದೀರಿ. ಅಂಗೈಯಲ್ಲಿ ನಾಜೂಕಿನಿಂದ...

ಸಾವಿಗೆ ಸೌದೆ ಹೊರಿಸಿದ ತಾತ..

  – ಲಿಯೋ ಟಾಲ್ ಸ್ಟಾಯ್ ಎಲ್ಸಿ ನಾಗರಾಜ್ ಹೇಳಿದಂತೆ-   ಒಂದು ಹೊರೆ ಸೌದೆ ಕಡಿದ ತಾತ ಅದನ್ನ ಹೊತ್ತು ಮನೆಯ ದಾರಿ ಹಿಡಿದ. ಮನೆಯ ದಾರಿ ತುಂಬಾ ದೂರವಿತ್ತು , ತಾತನಿಗೆ ದಣಿವಾಯಿತು. ಸೌದೆ ಹೊರೆಯನ್ನ ಕೆಳಗಿಟ್ಟ ತಾತ...

ಸ್ವಪ್ನಕಿಂಡಿ

      ಅನೂಪ್ ಗುನಗಾ     ದಿನವಿಡೀ ಸುರಿದ ಮಳೆ ಸಂಜೆಯ ಹೊತ್ತಿಗೆ ಸ್ವಲ್ಪ ವಿರಾಮ ತೆಗೆದುಕೊಂಡಿತ್ತು. ತಿಳಿಯಾಗಿ ಹರಡಿದ ಸಂಜೆಗೆಂಪು ಪಶ್ಚಿಮ ಅಂಬರದ ಅಂಚಿಗೆ ಚಿನ್ನದ ಲೇಪನವಿತ್ತಂತಿತ್ತು. ರುಕ್ಮಿಣಿ ಮನೆ ಕೆಲಸಗಳನ್ನೆಲ್ಲ ಮುಗಿಸಿ ತನ್ನ ಕೋಣೆಗೆ ಬಂದು...

ಫೋಟೊ

  ಬುತ್ತಿ ಕಟ್ಟಿಕೊಟ್ಟಿದ್ದ ಹೆಂಡತಿ ಅಷ್ಟೇನು ಕೋಪದವಳಾಗಿರಲಿಲ್ಲ, ಇಪ್ಪತ್ತು ವರ್ಷಗಳ ದಾಂಪತ್ಯದ ಬದುಕು ಅಷ್ಟೇನು ನೆಮ್ಮದಿಯದಾಗಿಲ್ಲದಿದ್ದರೂ ತೀರಾ ನೋವುಗಳನ್ನುಂಡಂತೂ ಬದುಕು ನಡೆಸಿರಲಿಲ್ಲ. ಮದುವೆಯಾದ ಹೊಸತರಲ್ಲಿ ಒಂದಷ್ಟು ಸಿಡುಕು, ಮುನಿಸು ಇದ್ದರೂ… ಬರು ಬರುತ್ತಾ ಎಲ್ಲವೂ ಮಂಜಿನಂತೆ ಕರಗಿ ತಿಳಿಯಾಗಿಬಿಟ್ಟಿತ್ತು. ದೂರದ ಊರು...

ಅಪ್ಪನ ನೀಲಿ ಕಣ್ಣು

      ಗೋಪಾಲಕೃಷ್ಣ ಕುಂಟಿನಿ  ಸೆಪ್ಟೆಂಬರ್ 24ರ ಭಾನುವಾರ ಬಿಡುಗಡೆ ಆಗುತ್ತಿರುವ ಅಂಕಿತ ಪುಸ್ತಕ ಪ್ರಕಟಿಸುತ್ತಿರುವ ಗೋಪಾಲಕೃಷ್ಣ ಕುಂಟಿನಿ ಅವರ ‘ಅಪ್ಪನ ನೀಲಿ ಕಣ್ಣು’ ಕಥಾಸಂಕಲನದ ಒಂದು ಕತೆ:     ಅಪ್ಪನ ನೀಲಿಕಣ್ಣು ಇದು ಇನ್ನೂ ವಿವರಣೆಗೆ ಸಿಗದ್ದು...

ಹುಚ್ಚು ಖೋಡಿ ಮನಸು..

ರೇಣುಕಾ ಚಿತ್ರದುರ್ಗ ಆಫೀಸ್ ಮುಗಿಸಿ ನಿಧಾನವಾಗಿ ನಡೆದು ಬರುತ್ತಾ ಇದ್ದೆ. ಅಲ್ಲಿ ಇಲ್ಲಿ ಎಲ್ಲೆಲ್ಲೋ ನೋಡ್ತಾ ಏನೇನೋ ಅನ್ಕೋತ ಬರೋದು ನಾನು. ಕಾಲು ತನ್ನ ಪಾಡಿಗೆ ತಾವು ಮನೆಗೆ ಕರ್ಕಂಡು ಹೋಗ್ತಾ ಇರ್ತವೆ. ಮದಕರಿ ಸರ್ಕಲ್ ಬಂತು. ಸರ್ಕಲ್ ಮಧ್ಯ ಮದಕರಿನಾಯಕನ...

ಕಾಸ್ಟ್ಲಿ ಖೈದಿ

ಶಿವಕುಮಾರ ಮಾವಲಿ  ಇದು ಟಾಲ್‍ಸ್ಟಾಯ್ ನ “ Too dear”   ಕತೆಯ ಭಾವಾನುವಾದ ಈ ಕಾಲಕ್ಕೂ ಪ್ರಸ್ತುತ  ಫ್ರಾನ್ಸ್ ಮತ್ತು ಇಟಲಿ ದೇಶಗಳ ಗಡಿಯ ಬಳಿ, ಮೆಡಿಟರೇನಿಯನ್ ಸಮುದ್ರ ದಡದಲ್ಲಿ ‘ಮೊನಾಕೋ’ ಎಂಬ ಅತೀ ಚಿಕ್ಕದೊಂದು ‘ರಾಜ್ಯ’ವಿದೆ. ಅನೇಕ ಚಿಕ್ಕ...

ಕಾಕಾಯಣ..

ಆರತಿ ಘಟಿಕಾರ್   ಬಾಲ್ಯದಲ್ಲಿ  ನಾವೆಲ್ಲಾ ಅಮ್ಮನಿಂದಲೋ ಇಲ್ಲ ಅಜ್ಜಿ  ಹೇಳುತ್ತಿದ್ದ  ಪಂಚತಂತ್ರ ,ಜಾನಪದ  ನೀತಿ ಕಥೆಗಳನ್ನು  ಕೇಳುತ್ತಲೇ ಬೆಳೆದವರು ,.” ಅದರಲ್ಲಿ  ಬರುವ ಪ್ರಾಣಿ ,ಪಕ್ಷಿ ,ಮರ-ಗಿಡಗಳೆಲ್ಲಾ  ಮಾತನಾಡುತ್ತಾ ತಮ್ಮ  ಸಹಜ  ವರ್ತನೆಯಿಂದಲೇ ಸುಂದರ  ಸಂದೇಶಗಳ ಕಟ್ಟಿಕೊಡುತ್ತಾ ,  ಎಳೆ...

ಸಖಿ ಸಹವಾಸ!  

ಡಿ ನಳಿನ ಕನಸಿನಲ್ಲೂ ಎಚ್ಚರವಿರಬೇಕೆಂದೇ ಮಲಗಲು ಸಾಧ್ಯವಾ?  ಒಮ್ಮೊಮ್ಮೆ ನನ್ನವರು ಅಂತೆಲ್ಲಾ ನಂಬಬೇಕಲ್ಲವಾ? ಅದೆಷ್ಟು ಆಸೆಗಣ್ಣಿನಿಂದ ಪಿಂಕಿ ತನ್ನ ಸಹೋದ್ಯೋಗಿ ನೀತಾಳ ಕೈಯಲ್ಲಿರುವ ಚಿನ್ನದ ಕಡಗವನ್ನು ಕಣ್ಣವೆ ಮಿಟುಕಿಸದೆ ನೋಡುತ್ತಿದ್ದಳೆಂದರೆ, ಪದೇ ಪದೇ ಅವಳು ಕೂರುತ್ತಿದ್ದ ಕ್ಯಾಬಿನ್ ಒಳಗೆ ನುಗ್ಗಿ ಕೈಹಿಡಿದು...

ಆಕ್ರಂದನ

ಕತೆ-  ಆಕ್ರಂದನ ಡಾ.ಎಸ್.ಬಿ.ಜೋಗುರ   ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತುತ್ತ ತುದಿಯಂಚಿನ ಹಳ್ಳಿ ವೀರಾಪುರ. ಇಪ್ಪತ್ತು ವರ್ಷದ ಹಿಂದೆ ಮಾತ್ರ ಅದು ಹಳ್ಳಿ, ಈಗಲ್ಲ. ಅಲ್ಲಿ ಯಾವಾಗ ನದಿ ದಂಡಿ ಮ್ಯಾಲ ರೈಲು ಮಾರ್ಗ ಹಾದು ಹೋಯಿತೋ ಆವಾಗಿನಿಂದ ಅದು...