fbpx

Category: ಸಖೀಗೀತ

ಇಲ್ಲಿದೆ ಶಿವಮೊಗ್ಗ ಮಹಿಳಾ ಸಮಾವೇಶದ ಆಲ್ಬಂ

ಸಂವಿಧಾನದೊಳಗೆ ಧಾರ್ಮಿಕ ಮೂಲಭೂತವಾದ ಸೇರ್ಪಡೆಗೆ ಹುನ್ನಾರ: ಡಾ.ಮನಿಷಾಗುಪ್ತಾ ವರದಿ ಹಾಗೂ ಫೋಟೋಗಳು : ಎನ್ ರವಿಕುಮಾರ್ /ಶಿವಮೊಗ್ಗ ಅವರ ಮೂಲಕ ‘ನಾನು ಬದುಕಿರುವವರೆಗೂ ಸಂವಿಧಾನವನ್ನು ಬದಲಿಸಕ್ಕೆ, ತಿರುಚಲಿಕ್ಕೆ ಬಿಡುವುದಿಲ್ಲ ಎಂದು ನಾವು ಶಪಥ ಮಾಡಬೇಕು. ಸಂವಿಧಾನ ತಿದ್ದುಪಡಿ ಸಕಾರಾತ್ಮಕ ಒಳ್ಳೆಯ ಅಂಶಗಳಿಗೆ ಬರಬೇಕೇ ಹೊರತು...

ನನ್ನ ಕಥೆಯೂ.. ‘ಚರ್ಮಾಯಿ’ಯೂ..

ಗೀತಾ ಹೆಗ್ಡೆ ಕಲ್ಮನೆ  ಹೋದೆ, ಹೋದೆ, ಹೋಗೇಬಿಟ್ಟೆ.  ಎಲ್ಲಿಗೆ ಅಂತೀರಾ?  ಅದೇ 1974ರ ಶಿವರಾತ್ರಿ ಹಬ್ಬದಲ್ಲಿನ ನನ್ನ ಸಾಹಸಕ್ಕೆ. ನಿಜ.  ಶ್ರೀದೇವಿ ಕೆರೆಮನೆಯವರು ಬರೆದ  “ಚರ್ಮಾಯಿ” ಈ ಪುಸ್ತಕದ ವಿಮರ್ಶಾತ್ಮಕ ಲೇಖನ ಓದುತ್ತಿದ್ದಂತೆ ಇದುವರೆಗೂ ನನ್ನೊಳಗಿನ ಗುಟ್ಟೊಂದು ಇದ್ದಕ್ಕಿದ್ದಂತೆ ನೆನಪಿಗೆ ಬಂದಿತು....

ಜಗ್ಗಿ ಇವತ್ತು ಅಕ್ಕೈ ಆಗಿದ್ದಾರೆ..

ಮಾದರಿ ‘ಮಹಿಳೆ’ ಅಕ್ಕೈ ಬಸು ಮೇಗಲಕೇರಿ ನೋಡಿದಾಕ್ಷಣ ನಗುವ ಕಪ್ಪುಸುಂದರಿ ಅಕ್ಕೈ ಪದ್ಮಶಾಲಿ ಮದುವೆಯಾಗಿದ್ದಾರೆ. ಹುಟ್ಟಿನಿಂದ ಹುಡುಗನಾಗಿ, ಬೆಳೆಯುತ್ತ ಬೆಡಗಿಯಾಗಿ ಪರಿವರ್ತನೆಯಾದ ತೃತೀಯಲಿಂಗಿ ಅಕ್ಕೈ, ವಾಸುದೇವ್ ರನ್ನು ವರಿಸಿದ್ದಾರೆ. ನಮ್ಮದೂ ಒಂದು ಕುಟುಂಬವಾಗಬೇಕು, ನಾವೂ ಈ ಸಮಾಜದ ಭಾಗವಾಗಬೇಕು ಎಂದು ಬಯಸುವ...

ಅಮ್ಮನೂರಿನ ನೆನಪಿನ ಪರಿಮಳ…..ಒಟ್ಟಿಗೆ ಘಮ್ಮಂತಿದೆ…!!

      ಚರಿತಾ ಮೈಸೂರು           ಹೊರಗೆ ಜಿರಿಗುಡುವ ಮಳೆ… ಒಳಗೆ ಘಮ್ಮೆನುವ ಬಿಸಿಬಿಸಿ ತಿನಿಸು… ಮೈಸೂರಿನ ಮನೆಯಲ್ಲಿ ಮಲೆನಾಡು ಹುಟ್ಟೋದು ಹೀಗೆ !! ಇದು ಕೊಡಗಿನ ‘ಕೂವಾಲೆ ಪುಟ್ಟು’/ಹಿಟ್ಟು. ಒಂದು ರಾತ್ರಿ ನೆನೆಸಿಟ್ಟ...

‘ಅಕ್ಕ’ ಬಂದರು ಕಪ್ಪ ಟಿವಿಗೆ..

Excited! Enlightened! ನೆಲದ ಮರೆಯ ನಿಧಾನವು | Nelada Mareya Nidhanavu ‘ಕಪ್ಪ ಟಿವಿ’ ಸಿರೀಸ್ ನಲ್ಲಿ ಕರ್ನಾಟಕ ಸಂಗೀತದ ಅದೆಷ್ಟೋ ಫ್ಯೂಜನ್ ಗಳನ್ನು ಕೇಳಿ ಕುಣಿಯುತ್ತಿದ್ದ ನನಗೆ ಅಲ್ಲಿ ಅಕ್ಕನ ವಚನವನ್ನು ಹಾಡಬಹುದೆಂಬ ಅಂದಾಜು ಖಂಡಿತ ಇರಲಿಲ್ಲ. ಅಕ್ಕನ ವಚನ...

ಒಂದು ವಿಸ್ಮಯದಂತಿದ್ದ ಎಂ ಕೆ ಇಂದಿರಾ..

ಎಂ. ಕೆ. ಇಂದಿರಾ ನೂರರ ನೆನಪು ಕೆ. ಉಷಾ ಪಿ. ರೈ ಎಂ. ಕೆ. ಇಂದಿರಾ ಅವರ ಜನ್ಮ ಶತಾಬ್ಧಿ ಜನವರಿ 6 ಕ್ಕೆ. ಲೇಖಕರ ಜನ್ಮಶತಾಬ್ಧಿಗೆ ಒಂದು ವರ್ಷದ ಮೊದಲೇ ತಯಾರಿಗಳಾಗುತ್ತವೆ. ವರ್ಷವಿಡೀ ಕಾರ್ಯಕ್ರಮಗಳು ನಡೆಯುತ್ತವೆ. ಲೇಖಕಿಯರನ್ನು ಯಾಕೆ ಎಲ್ಲರೂ...

ನಾಗೇಶ ಹೆಗಡೆ ಎಂಬ Husband

ಒಂದು ವಿಶಿಷ್ಟ ಪ್ರಶಸ್ತಿಗೆ 20 ವರ್ಷ… ‘ಮಹಿಳಾ ದಿನ’ದ ಸಂದರ್ಭದಲ್ಲಿ ನಾಗೇಶ ಹೆಗಡೆಗೆ ಪ್ರಶಸ್ತಿ ಸಿಕ್ಕ ಒಂದು ಹಳೇ ಕತೆ ಇದು. ಆಗಿನ್ನೂ ಮಹಿಳಾ ದಿನಾಚರಣೆಗೆ ಇಷ್ಟೊಂದು ಅಬ್ಬರದ ಪ್ರಚಾರ ಇರಲಿಲ್ಲ. ಬೆಂಗಳೂರಿನ ‘ಗಿಲ್ಡ್ ಆಫ್ ವಿಮೆನ್ ಅಚೀವರ್ಸ್’ ಎಂಬ ಸಂಸ್ಥೆ...

ಸುನಂದಾ ಕಡಮೆ ಎಂಬ ಪುಟ್ಟ ಪಾದದ ಗುರುತು

ಸುನಂದಾ ಪ್ರಕಾಶ ಕಡಮೆ ಸಂದರ್ಶನ  ಹೇಮಾ ಸದಾನಂದ ಅಮೀನ್ ಆಧುನಿಕ ಭಾರತದಲ್ಲಿ ಮಹಿಳಾಪರ ದನಿಗಳು ಸಾಕಷ್ಟು ಮೊಳಗುತ್ತಿರುವುದರಿಂದ ಮಹಿಳೆ ಈಗ ಹೆಚ್ಚೆಚ್ಚು ಹೊಸ ಜಗತ್ತಿಗೂ ಮತ್ತು ತನಗೆ ಸಾಧ್ಯವಿದ್ದ ಎಲ್ಲಾ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದಾಳೆ. ಉಪ್ಪಿನಿಂದ ಉಕ್ಕಿನವರೆಗೆ ತನ್ನ ಸಹಜ...

ಅಕ್ಷರದವ್ವನ ನೆನಪು..

ಸಿ.ಎಸ್.ದ್ವಾರಕಾನಾಥ್ “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾಪುಲೆ ಎಂಬ ಈ ಹೆಣ್ಣು ಮಗಳು ಈ ದೇಶದಲ್ಲಿ ಹುಟ್ಟಿರದಿದ್ದರೆ ಇಂದಿರಾಗಾಂಧಿ ಯವರು ಪ್ರದಾನಿಯೂ ಆಗುತ್ತಿರಲಿಲ್ಲವೇನೋ.. ಶೀಲಾ, ಮಾಯಾ, ಜಯ, ಮಮತಾ, ವಸುಂದರ ರಂತಹ ಹೆಣ್ಣು ಮಕ್ಕಳು ಯಾರೂ ಮುಖ್ಯಮಂತ್ರಿಗಳೂ ಆಗುತ್ತಿರಲಿಲ್ಲವೇನೋ..? ಇಂದು ವಿದ್ಯಾವಂತರಾಗಿ...