Category: Media

‘ಠಾಕ್ರೆ’ ಪತ್ರಕರ್ತ !

ಮಂಗಳೂರಲ್ಲಿ ನಾನು ಕಂಡ ‘ಠಾಕ್ರೆ’ ಪತ್ರಕರ್ತ ! ಚಿದಂಬರ ಬೈಕಂಪಾಡಿ ನಾನು ಬರೆಯುತ್ತಿರುವುದು ಶ್ರೀಸಾಮಾನ್ಯ ಪತ್ರಕರ್ತನ ಬಗ್ಗೆ. ಇವರು ವಯಸ್ಸಿನಲ್ಲಿ 65ರ ಹರೆಯ. ಆದರೆ ಯುವಕರ ಮನಸ್ಸು. ಯಾರು ಎಲ್ಲೇ ಪತ್ರಿಕಾಗೋಷ್ಠಿ ನಡೆಸಿದರು ಹಾಜರು. ನೀವು ಯುವಕರೇ ಇರಲಿ, ವಯಸ್ಸಾದವರೇ ಆಗಲಿ...

ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ

ಜಿ ಎನ್ ಮೋಹನ್  “ಭಾರತದ ಇಂದಿನ ಪತ್ರಿಕೋದ್ಯಮ ತಮಗೆ ಬೇಕಾದ ಹಾಗೂ ತಮಗೆ ಬೇಕಾದವರ ತುತ್ತೂರಿ ಊದಲು ಇರುವ ಪತ್ರಿಕೋದ್ಯಮ” ಎಂದು ಅಂಬೇಡ್ಕರ್ ದಶಕಗಳ ಹಿಂದೆಯೇ ಸಾರಿದ್ದರು. ಹಲವು ದಶಕಗಳ ಹಿಂದಿನ ಈ ಅಂಬೇಡ್ಕರ್ ವಾಣಿ ಇಂದಿಗೂ ಅದೆಷ್ಟು ಪ್ರಸ್ತುತ!. ಅಂಬೇಡ್ಕರ್ ಅವರ...

ನನಗೆ ಕೈಕಾಲು ತಣ್ಣಗಾಯ್ತು..

      ಪ್ರೀತಿ ನಾಗರಾಜ್           ಜಯಶ್ರೀ ಮೇಡಂ ಅವರ ಬಗ್ಗೆ ಹುಚ್ಚು ಸುದ್ದಿ ಹಬ್ಬಿದ ಮೊನ್ನೆಯ ದಿನ ಅವರು ಎಡಿಎ ರಂಗಮಂದಿರದಲ್ಲಿ ’ಕರಿಮಾಯಿ’ ನಾಟಕದ ಭರ್ಜರಿ ಪ್ರದರ್ಶನ ಕೊಡುತ್ತಾ ಹಾಯಾಗಿ ರಂಗದ ಮೇಲೆ...

ಅಲ್ಲಿ ನನಗೆ ಅಚ್ಚರಿ ಅನ್ನಿಸಿದ್ದು..

ಶಿವಾನಂದ ತಗಡೂರು ಬಿಜಾಪುರದಲ್ಲಿ ನಡೆದ ರಾಷ್ಟ್ರೀಯ ಜಲ ಸಮಾವೇಶಕ್ಕೆ ದೇಶದ ಉದ್ದಗಲಕ್ಕೂ ಪ್ರತಿನಿಧಿಗಳು ಅಲ್ಲಿ ಜಮಾಯಿಸಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆತಿಥ್ಯ. ಎಲ್ಲವೂ ಅಚ್ಚುಕಟ್ಟಾಗಿತ್ತು. ರಾಜೇಂದ್ರಸಿಂಗ್, ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಅತಿಥಿ ಗಣ್ಯರು ಮಾತನಾಡಿದ ಮೇಲೆ ಸುದ್ದಿ ಕಳುಹಿಸಲು ಮೀಡಿಯಾ ಸೆಂಟರ್...

ಅವರು ‘ಖಾದ್ರಿ ಅಚ್ಯುತನ್’

ಜಿ ಎನ್ ಮೋಹನ್    ಅವರಲ್ಲಿ ಒಂದು ಚುಂಬಕ ಶಕ್ತಿ ಇತ್ತು.. ಅವರ ನಗು? ಅವರ ಹಿರಿತನ? ಅವರ ಅನುಭವ? ಅವರ ಚಟುವಟಿಕೆ? ಇದೆಲ್ಲವೂ ಹೌದು. ಆದರೆ ಇದಕ್ಕಿಂತ ಮಿಗಿಲಾಗಿ ಅವರಲ್ಲಿದ್ದ ಚುಂಬಕ ಶಕ್ತಿ ಅವರ ಮಾನವೀಯತೆ. ಅವರಿಗೆ ಜಾತಿ ಧರ್ಮ ಎಲ್ಲವೂ...

Miss you Achutan..

      ಎಚ್ ಎನ್ ಆರತಿ    ದೂರದರ್ಶನದ ಸುದ್ದಿ ವಿಭಾಗ ಕಳೆಗಟ್ಟುತ್ತಿದ್ದರೆ, ಅಲ್ಲಿ ಖಾದ್ರಿ ಅಚ್ಯುತನ್ ಇದ್ದಾರೆಂದರ್ಥ. ಸಕಲ ಚರಾಚರಗಳ ಜವಾಬ್ದಾರಿ ಹೊತ್ತವರಂತೆ, ಚಟುವಟಿಕೆಯಿಂದ, ಲವಲವಿಕೆಯಿಂದ, ಅದೂ ಇದೂ ಒಗ್ಗರಣೆಯ ಮಾತುಗಳ ನಡುವೆ, ಹಾಸ್ಯಚಟಾಕಿ ಹಾರಿಸುತ್ತಾ ಇದ್ದ ಅಚ್ಯುತನ್...

ಕುತೂಹಲ ಬೆನ್ನತ್ತಿದ ನಾಗೇಶ ಹೆಗಡೆ ಸರ್..

ಕುತೂಹಲ ಬೆನ್ನತ್ತಿ ನಾಗೇಶ ಹೆಗಡೆ ಸರ್ ಮನೆಗೆ ಬಂದ ದಿನ….. ರಾಹುಲ ಬೆಳಗಲಿ 2005ರ ಆಸುಪಾಸು. ಪ್ರಜಾವಾಣಿ ಇನ್ನೂ ಸೇರಿರದ ದಿನಗಳು. ಕನ್ನಡ ಮತ್ತು ಇಂಗ್ಲಿಷ್ ಲೇಖನ ಬರೆದು ಪತ್ರಿಕೆಗಳಿಗೆ ಇ-ಮೇಲ್ ಮತ್ತು ಅಂಚೆ ಮೂಲಕ ಕಳುಹಿಸುವ ಭರ್ಜರಿ ಉಮೇದು. ಹೇಗಾದರೂ...

ನಾಗೇಶ ಹೆಗಡೆ ಎಂಬ ‘ಅ’ವಿಜ್ಞಾನ ‘ಅ’ವಿಸ್ಮಯ

ಸತೀಶ್ ಚಪ್ಪರಿಕೆ  ಇದು ಎರಡೂವರೆ ದಶಕಗಳಷ್ಟು ದೀರ್ಘಕಾಲದ ಪ್ರೀತಿ-ವಿಶ್ವಾಸ, ಸ್ನೇಹ-ಸಂಬಂಧ. ವೃತ್ತಿ ಬದುಕಿನಾಚೆ ಆರಂಭವಾಗಿದ್ದ ಈ ನಂಟು ವೃತ್ತಿಯಾಗಿ, ಮತ್ತೆ ವೃತ್ತಿಯಾಚೆ ಶಾಶ್ವತವಾಗಿ ನೆಲೆ ನಿಂತಿದ್ದು. ಬೇರೆಯವರ ಪಾಲಿಗೆ ನಾಗೇಶ ಹೆಗಡೆಎನ್ನುವ ವ್ಯಕ್ತಿ-ಶಕ್ತಿ ಮಹಾನ್ ವಿಜ್ಞಾನ ಲೇಖಕ, ಗುರು, ಪರಿಸರವಾದಿ… ಏನೇನೋ...

ಗೆಳೆಯರು ನೆನೆದಂತೆ ‘ಗರುಡನಗಿರಿ ನಾಗರಾಜ್’

ಹಿರಿಯ ಪತ್ರಕರ್ತ, ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಶ್ರೀ ಗರುಡನಗಿರಿ ನಾಗರಾಜ (85 ವರ್ಷ) ಭಾನುವಾರ ಬೆಳಗಿನ ಜಾವ ಸುಮಾರು 2.55 ರ ವೇಳೆಗೆ ನಿಧನರಾದರೆಂದು ಅವರ ಪುತ್ರ ಹರ್ಷ ಗರುಡನಗಿರಿ ಅವರು ತಿಳಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಭಾನುವಾರ ಬೆಳಗ್ಗೆ...

ಪತ್ರಕರ್ತನಿಗೆ ಹಲ್ಲೆಯಾದರೆ ಹೇಗೆ ?

ಚಿದಂಬರ ಬೈಕಂಪಾಡಿ ವೃತ್ತಿಯಲ್ಲಿ ಒಳಸುಳಿಗಳು ಹೇಗಿರುತ್ತವೆ ಎನ್ನುವುದನ್ನು ಒಬ್ಬ ಸಾಮಾನ್ಯ ಓದುಗ ಖಂಡಿತಕ್ಕೂ ಗ್ರಹಿಸಿರಲಾರ. ಯಾಕೆಂದರೆ ತಾನು ಓದುವ ಪತ್ರಿಕೆಯಲ್ಲಿ ಸುದ್ದಿ, ಲೇಖನಗಳು ಹೇಗಿರಬೇಕು?, ಹೇಗಿವೆ?, ಇವುಗಳ ಹಿಂದಿರುವ ವ್ಯಕ್ತಿಗಳು ಅರ್ಥಾತ್ ಪತ್ರಕರ್ತರು ಯಾರು ? ಎನ್ನುವಷ್ಟಕ್ಕೆ ಸೀಮಿತವಾಗುತ್ತಾನೆ. ಅದರಾಚೆಗೆ ಆ ಓದುಗ...