Category: ಅಮ್ಚಿ ಮುಂಬೈ / ರಾಜೀವ್ ನಾಯಕ್

ಪೈಥಾನ್‌ಗಳ ಪ್ರಣಯ ಪ್ರಸಂಗ..

ಏಶಿಯಾದ ಅತಿದೊಡ್ಡ ಸ್ಲಮ್ ಎಂದು ಕುಖ್ಯಾತಿ ಪಡೆದ ಮುಂಬೈನ ಧಾರಾವಿಯಲ್ಲಿ ಮೊನ್ನೆ  ಮೂರು ಹೆಬ್ಬಾವುಗಳು ಕಾಣಿಸಿಕೊಂಡು ಹಲ್ಲಾಗುಲ್ಲಾ ಮಾಡಿದವು. ಭೂಗತ ದೊರೆಗಳಂತೆ ಎಲ್ಲೋ ಇದ್ದ ಈ ಹೆಬ್ಬಾವುಗಳು ಜನದಟ್ಟಣೆಯ ಪ್ರದೇಶದಲ್ಲಿ ಒಟ್ಟಿಗೆ ಪ್ರಕಟಗೊಂಡಾಗ ಜನರಲ್ಲಿ ಆಶ್ಚರ್ಯವೂ ಆತಂಕವೂ ಉಂಟಾಯಿತು. ಸಾವಿರಾರು ಮುಂಬೈಕರರ...

ಇಸ್ ಬಾರ್ ಜಾಯೇ ಕಹಾಂ ಯಾರ್ !

  ಹದಿನೈದು ಸೆಕೆಂಡು ಮಾತ್ರ ನಿಲ್ಲುವ ಲೋಕಲ್ ಟ್ರೇನನ್ನು ಕಿಶೋರನೊಬ್ಬ ಓಡುತ್ತಾ ಬಂದು ಸ್ಟೈಲಿನಲ್ಲಿ ಹತ್ತುತ್ತಾನೆ. ಅವನದೇ ವಯಸ್ಸಿನ ಹುಡುಗಿಯನ್ನೂ ಪುಸಲಾಯಿಸಿ ಜೊತೆಗೆ ಹತ್ತಿಸಿಕೊಂಡಿದ್ದಾನೆ. ಇಬ್ಬರೂ ಗೇಟ್ ಸಮೀಪವೇ ನಿಂತು ಪಿಸುಪಿಸು ಮಾತು, ಮಾತಿಗಿಂತ ಹೆಚ್ಚು ವಿನಾಕಾರಣ ನಗುವಿನಲ್ಲಿ ಮೈಮರೆತಿದ್ದಾರೆ. ಮುಂಬೈನ...

ಅವಳು ‘ಮತ್ಸ್ಯಗಂಧಿ’.. ಒಡಲಲ್ಲಿ ಕಥೆಗಳ ರಾಶಿ..

ಒಂದು ಕಾಲದಲ್ಲಿ ಮೈಲಾರ ಸುತ್ತಿ ಮುಂಬೈಗೆ ಬರಬೇಕಾಗಿದ್ದ ಕರಾವಳಿಗರಿಗೆ ಕೊಂಕಣ ರೈಲು ಬಂದ ಮೇಲೆ ಆದ ಅನುಕೂಲಗಳು ಅಷ್ಟಿಷ್ಟಲ್ಲ. ದಕ್ಷಿಣೋತ್ತರ ಕನ್ನಡ ಜಿಲ್ಲೆಯವರಿಗೆ ಮೊದಲಿಂದಲೂ ಮುಂಬೈ ಜೊತೆ ಒಡನಾಟ ಜಾಸ್ತಿ.  ಪೂರ್ತಿ ಒಂದು ಹಗಲು ಒಂದು ರಾತ್ರಿ ಬೇಕಾಗುತ್ತಿದ್ದ ಮುಂಬೈ ಪ್ರಯಾಣ...

ಹಿಂದೆ ಬಂದರೆ ಒದೆಯಬೇಡಿ

ಎರಡು ಕೋಟಿ ಮೀರಿದ ಜನಸಂಖ್ಯೆಯ ಈ ಮಹಾನಗರಿಯಲ್ಲಿ ಎದುರಾಗುವ ಅಸಂಖ್ಯಾತ ಅಪರಿಚಿತ ಮುಖಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೆ? ನಿತ್ಯ ತಿರುಗುವ ದಾರಿಯಲ್ಲಿಯ ಚಾಯ್ವಾಲಾ, ಸಬ್ಜಿವಾಲಾ, ವಡಾಪಾವ್- ಪಾನೀಪುರಿವಾಲಾಗಳು ತಮ್ಮ ಅನಾಮಧೇಯತೆಯಲ್ಲೂ ಪರಿಚಿತ ವಲಯದೊಳಗೆ ಬಂದಿರುತ್ತಾರಾದರೂ ಅವರ ಹೆಸರು-ಹಿನ್ನಲೆಗಳಾಗಲಿ, ಸುಖ-ದು:ಖಗಳಾಗಲಿ ನಮಗೆ ತಿಳಿದಿರುವುದಿಲ್ಲ; ಅದರ...