Category: ಚಿಕ್ ಚಿಕ್ ಸಂಗತಿ

ಚಿಕ್ ಚಿಕ್ ಸಂಗತಿ: ನಿಮ್ಮ ತುಟಿಗಳಲ್ಲಿ..

ಅಮ್ಮ ಮನೆಗೆ ಬೇಕಾದ ತಿಂಗಳ ದಿನಸಿಯ ಪಟ್ಟಿ ಬರೆಸುತ್ತಿದ್ದರು ಅಕ್ಕಿ 25 ಕೆ ಜಿ ರಾಗಿ 5 ಕೆ ಜಿ ಗೋದಿ ಹಿಟ್ಟು 5 ಕೆ ಜಿ ಎಲ್ಲಾ ದಾಟಿಕೊಂಡು.. ಧನಿಯ 1 ಕೆ ಜಿ ಕಡಲೆಬೇಳೆ 1 ಕೆ ಜಿ...

ಅಮ್ಮ ರಿಟೈರ್ ಆಗ್ತಾಳೆ..

ಅಮ್ಮ ರಿಟೈರ್ ಆಗ್ತಾಳೆ.. ಓದಿದ ತಕ್ಷಣ ಒಂದು ನಿಮಿಷ ಮನಸ್ಸು ಗೊತ್ತಿಲ್ಲದೆಯೇ ಜರ್ಕ್ ಹೊಡೆಯಿತು ಅಮ್ಮ.. ರಿಟೈರ್ ಆಗ್ತಾಳೆ..?? ಮತ್ತೆ ಮತ್ತೆ ಓದಿಕೊಂಡೆ ಪುಸ್ತಕದ ಅಂಗಡಿಯಲ್ಲಿ ಆ.. ಈ.. ಪುಸ್ತಕದ ಮೇಲೆ ಕೈ ಆಡಿಸುತ್ತಾ ಓಡಾಡುತ್ತಿದ್ದ ನನಗೆ ಯಾವುದೋ ಮೂಲೆಯಲ್ಲಿ ಅಡಗಿಕೊಂಡಿದ್ದ...

ಚಿಕ್ ಚಿಕ್ ಸಂಗತಿ: ಅನ್ ಪಡ್ ಗಧಾ

**** ಜಿ ಎನ್ ಮೋಹನ್   ಹಂದಿ.. ನಾಯಿ.. ಕೋತಿ.. ಎಮ್ಮೆ.. ಕೋಣ.. ರಾಕ್ಷಸಿ.. ರಾಕ್ಷಸ.. ನಾನು ಕೇಳುತ್ತಲೇ ಇದ್ದೆ ಒಂದಾದರೊಂದರ ಮೇಲೆ ಬೈಗುಳದ ಬಾಣಗಳು ಆ ಕಡೆಯಿಂದ ಈ ಕಡೆಗೆ, ಈಕಡೆಯಿಂದ ಆ ಕಡೆಗೆ ಚಿಮ್ಮುತ್ತಿದ್ದವು. ಯಾರಿಗೆ ಯಾರೂ ಕಡಿಮೆ...

ಚಿಕ್ ಚಿಕ್ ಸಂಗತಿ: ವಿಜಯಮ್ಮ ಮತ್ತು ಅಮೀರ್ ಖಾನ್

——– ಜಿ ಎನ್ ಮೋಹನ್   ಈ ವಾರ ಎರಡು ಘಟನೆಗಳಿಗೆ ನಾನು ಸಾಕ್ಷಿಯಾದೆ ಒಂದು ವೇದಿಕೆಯ ಮೇಲೆ, ಇನ್ನೊಂದು ತೆರೆಯ ಮೇಲೆ ಒಂದು ಅಪ್ಪ, ಇನ್ನೊಂದು ಅಮ್ಮ ಒಬ್ಬ ಪುರುಷ, ಇನ್ನೊಬ್ಬ ಮಹಿಳೆ ಒಬ್ಬ ಅಮೀರ್ ಖಾನ್, ಇನ್ನೊಬ್ಬರು ವಿಜಯಮ್ಮ...

ಚಿಕ್ ಚಿಕ್ ಸಂಗತಿ: ನನ್ನ ಬೊಗಸೆ ಖಾಲಿಯಾಗಿಯೇ ಉಳಿಯಿತು

ಜಿ ಎನ್ ಮೋಹನ್  ಸಿಕ್ಕಾಪಟ್ಟೆ ಕುಡಿದಿದ್ದೆ ನಿಲ್ಲಲಾಗುತ್ತಿರಲಿಲ್ಲ.. ತೂರಾಡುತ್ತಿದ್ದೆ.. ಮನೆಗೆ ಬಂದವನೇ ಕೈಗೆ ಸಿಕ್ಕಿದ್ದು ತೆಗೆದುಕೊಂಡು ಅವಳಿಗೆ ಬಡಿಯಲು ಶುರು ಮಾಡಿದೆ. ಅವಳು ನನ್ನ ಮೇಲೆ ಖಂಡಿತಾ ಕೈಯೆತ್ತಲಿಲ್ಲ ಚೀರಲಿಲ್ಲ, ನೆರೆಯವರಿಗೆ ಕೇಳಿಸಲೂ ಬಾರದು ಎನ್ನುವಂತೆ ಬಿಕ್ಕಿದಳು.. ನನಗೆ ಅದರ ಕೇರೇ...

ಚಿಕ್ ಚಿಕ್ ಸಂಗತಿ: ಚಳಿಗಾಲ ಬಂದಾಗ ‘ಎಷ್ಟು ಚಳಿ?’ ಎಂದರು

ಜಿ ಎನ್ ಮೋಹನ್  ಪಪ್ಪಾ, I landed.. ಅಂತ ಒಳಗಿನಿಂದಲೇ ಮಗಳು ಕಾಲ್ ಮಾಡಿದಳು. ವಿಮಾನ ಆಗಷ್ಟೇ ನೆಲ ತಾಕಿತ್ತು. ಇನ್ನು ೧೫ ನಿಮಿಷದಲ್ಲಿ ಆಕೆ ಹೊರಗೆ ಬರುತ್ತಾಳೆ ಅಂತ ಹುರುಪಿನಿಂದ ನಿಂತಿದ್ದೆ. ಆ ಹುರುಪು ಎರಡು ನಿಮಿಷ ಕೂಡಾ ಉಳಿಯಲಿಲ್ಲ....

ಚಿಕ್ ಚಿಕ್ ಸಂಗತಿ : ಇದು 'ಮಣ್ಣು'

ಜಿ ಎನ್ ಮೋಹನ್  ಅವತ್ತು ತುಂಬಾ ಜೋಷ್ ನಲ್ಲಿ ಮಾತನಾಡುತ್ತಿದ್ದೆ. ಯಾಕೋ ಹುಕಿ ಬಂದಿತ್ತು. ಎಲ್ಲರನ್ನೂ ಗುಡ್ಡೆ ಹಾಕಿಕೊಂಡು ಎಲ್ಲರ ಕಣ್ಣೂ ಅರಳುವಂತೆ ಅದೂ ಇದು ಹೇಳುತ್ತಿದ್ದೆ. ನಾನು ನಿಜಕ್ಕೂ ಸಂಭ್ರಮದಲ್ಲಿದ್ದೇನೆ ಎನ್ನುವುದು ಎಂತಹವರಿಗೂ ಗೊತ್ತಾಗಿ ಹೋಗುವಂತಿತ್ತು. ನನ್ನ ಹಾವ ಭಾವ,...

ಚಿಕ್ ಚಿಕ್ ಸಂಗತಿ: ಒಂದು ಹೋಮ್ ವರ್ಕ್ ನಿಂದಾಗಿ ಏನೆಲ್ಲಾ..

ಜಿ ಎನ್ ಮೋಹನ್  ‘ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..’ ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚು ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತಾ ಹೋದೆ ಅವಳು...

ಚಿಕ್ ಚಿಕ್ ಸಂಗತಿ: ಆ 13 ಎಪಿಸೋಡ್

ಜಿ ಎನ್ ಮೋಹನ್  ಅದು ಸರಿ 10:10 ಏ ಯಾಕೆ ಅಂತ ಕೇಳಿದೆ ಅವನು ಅವಾಕ್ಕಾಗಿ ಹೋದ ಆ ಪ್ರಶ್ನೆ ಖಂಡಿತಾ ಅವನು ನಿರೀಕ್ಷಿಸಿರಲಿಲ್ಲ ಬರುವ ಪ್ರಶ್ನೆ ಏನಿರಬಹುದು ಎಂದು ಆತ ಮೊದಲೇ ಲೆಕ್ಕ ಮಾಡಿ ಇಟ್ಟುಕೊಂಡಿದ್ದ ಹಾಗಾಗಿ ಉತ್ತರಗಳೂ ಆದರೆ...

ಚಿಕ್ ಚಿಕ್ ಸಂಗತಿ: ಹಾಳಾದೊವೆರಡು ಮೊಲೆ ಬಂದು..

ಜಿ ಎನ್ ಮೋಹನ್  ನಾಲ್ಕು ಪುಟ ತಿರುಗಿಸಿರಬಹುದು ಅಷ್ಟೇ ಕೈ ಗಕ್ಕನೆ ನಿಂತಿತು ಒಂದಷ್ಟು ಹೊತ್ತು ಅಷ್ಟೇ, ನನ್ನ ಬೆರಳುಗಳಿಗೆ ಪುಟ ತಿರುಗಿಸುವುದೇ ಮರೆತು ಹೋಯಿತು ಕಣ್ಣುಗಳಿಗೆ ಎದುರಿಗಿದ್ದ ಅಕ್ಷರ ಕ್ರಮೇಣ ಕಾಣಿಸದಂತಾಗಿ ಹೋಯಿತು ನನ್ನ ಕಣ್ಣುಗಳು ಒದ್ದೆಯಾಗಿ ಹೋಗಿದ್ದವು ಒಂದು...

ಚಿಕ್ ಚಿಕ್ ಸಂಗತಿ: ಅವರು 'ಮದರ್'

ಜಿ ಎನ್ ಮೋಹನ್  ಮುಖಪುಟ ಕಲೆ: ಕೆ ಪ್ರಭಾಕರ್ ‘ಮೋಹನ್..’ ‘ಮೋಹನ್.. ಜಿ ಎನ್ ಮೋಹನ್ ಎಲ್ಲಿದ್ದರೂ ಬೇಗ ಬರಬೇಕು’ ಹಾಗಂತ ಕೂಗು ದ್ವನಿವರ್ಧಕದ ಮೂಲಕ ನನ್ನ ಕಿವಿಗೆ ಮುಟ್ಟಿದಾಗ ನಾನು ಕಿನ್ನರಿಯನ್ನು ಎತ್ತಿಕೊಂಡು ಆಚೆ ಬೀದಿಯಲ್ಲಿದ್ದೆ ಪುಟ್ಟ ಕೂಸು ಅದು....

ಚಿಕ್ ಚಿಕ್ ಸಂಗತಿ : ನಿನ್ನ ಗುಡಿಗೆ ಬೆಂಕಿ ಹೊತ್ತೀಸ.. 

  ಜಿ  ಎನ್ ಮೋಹನ್  ‘ಅವತ್ತು ಇನ್ನೊಬ್ಬರು, ಒಬ್ಬರೇ ಒಬ್ಬರು ನನ್ನ ಆಟೋ ಹತ್ತಿದ್ರೆ ಸಾಕಿತ್ತು ಸಾರ್..’ ಅಂದ ಆತ ತಕ್ಷಣ ಕಣ್ಣೀರಾದ ನಾನು ಅವನನ್ನು ಸಮಾಧಾನ ಪಡಿಸಬೇಕೋ ಇಲ್ಲಾ ‘ಅತ್ತಾರ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ..’ ಅಂತ ಅಳಲು...

ಚಿಕ್ ಚಿಕ್ ಸಂಗತಿ: ಆ ಎರಡು ಜೊತೆ ಚಪ್ಪಲಿಗಳು

ಜಿ ಎನ್ ಮೋಹನ್  ಫಳಕ್ಕನೆ ಒಂದು ಹನಿ ಕಣ್ಣೀರು ಯಾರಿದ್ದರೇನಂತೆ ಎಂದು ಕೆನ್ನೆ ಮೇಲೆ ಜಾರಿಯೇ ಬಿಟ್ಟಿತು ಆಗಿದ್ದು ಇಷ್ಟೇ- ಅದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ನಾನೇ ನಿರ್ವಹಣೆ ಮಾಡುತ್ತಿದ್ದೆ ವೇದಿಕೆಗೆ ಕರೆಯಲು ಎಲ್ಲಾ ಅತಿಥಿಗಳೂ ಬಂದಿದ್ದಾರೋ ಎಂದು ನೋಡಲು ಬಂದವನು...

ಚಿಕ್ ಚಿಕ್ ಸಂಗತಿ: ಲಿಂಗ ಯಾವುದು ಅಂತ ನೋಡಿದರೆ ಆಯ್ತಪ್ಪಾ..!

ಜಿ ಎನ್ ಮೋಹನ್  ‘ಇದರಲ್ಲಿ ಹೆಣ್ಣು ಯಾವುದು, ಗಂಡು ಯಾವುದು ಹೇಳಿ’ ಅಂತ ಒಂದು ಪ್ರಶ್ನೆ ತಟ್ಟನೆ ನಿಮ್ಮತ್ತ ತೂರಿಬಂದರೆ ಏನು ಮಾಡುತ್ತೀರಿ..? ಕಿಸಕ್ ಎಂದು ನಗುತ್ತೀರಿ ಹೆಣ್ಣು ಯಾವುದು, ಗಂಡು ಯಾವುದು ಎಂದು ಕಂಡು ಹಿಡಿಯೋದೇನು ಬ್ರಹ್ಮ ವಿದ್ಯೆಯೇ? ಲಿಂಗ ಯಾವುದು...

ಚಿಕ್ ಚಿಕ್ ಸಂಗತಿ: ‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್  ‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳು ನಾನು ಒಂದು ಕ್ಷಣ ಗರಬಡಿದಂತಾದೆ ಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆ ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ ಈ ಪ್ರಶ್ನೆ...