ಜಾಗತಿಕ ಕಲಾ ತೋಟದಲ್ಲೀಗ ‘ತಲ್ಲೂರು ಯುಗ!’

          ಸತೀಶ್ ಚಪ್ಪರಿಕೆ       ಅಮೆರಿಕಾದ ನ್ಯೂಜೆರ್ಸಿಯ ಹ್ಯಾಮಿಲ್ಟನ್‍ನಲ್ಲಿ ಜಗತ್ತಿನ ಅತಿ ದೊಡ್ಡ ಕಲಾಕೃತಿಗಳ ತೋಟವೊಂದಿದೆ. ‘ಗ್ರೌಂಡ್ ಫಾರ್ ಸ್ಕಲ್ಪ್‍ಚರ್’ (ಜಿಎಫ್‍ಎಸ್) ಎಂಬ ಹೆಸರಿನ 42 ಎಕರೆ ವಿಸ್ತೀರ್ಣದ ಆ ತೋಟದಲ್ಲಿ ಜಗತ್ತಿನ...