Category: ಬಿಸ್ಮಿಲ್ಲಾಖಾನ್ / ಡಾ. ಜಗದೀಶ್ ಕೊಪ್ಪ

ಮಗೂ, ಉಸಿರನ್ನು ಬಿಗಿಹಿಡಿದು ವಾದ್ಯದೊಳಗೆ ತುಂಬಬೇಕು..

ಉಸ್ತಾದ್ ಆಲಿಭಕ್ಷ್ ರವರು ಪ್ರತಿ ದಿನ ಬೆಳಿಗ್ಗೆ ವಿಷ್ಣು ದೇಗುಲದಲ್ಲಿ ನಡೆಯುತ್ತಿದ್ದ ಪೂಜಾ ಕಾರ್ಯವನ್ನು ಮುಗಿಸಿ; ಅಲ್ಲಿಂದ ಹೊರಟು ಗಂಗಾ ನದಿಯ ತಟದಲ್ಲಿರುವ ಬಾಲಾಜಿ ದೇಗುಲದಲ್ಲಿ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದ ಕೊಠಡಿಯಲ್ಲಿ ಕುಳಿತು ಶೆಹನಾಯ್ ಅಭ್ಯಾಸದಲ್ಲಿ ನಿರತರಾಗಿರುತ್ತಿದ್ದರು. ಬೆಳಗಿನ ಏಳುಗಂಟೆಯಿಂದ ಹನ್ನೊಂದು ಗಂಟೆಯವರೆಗೆ...

ಸಂಗೀತ ಲೋಕದ ಸೂರ್ಯನ ಉದಯ

೨ ಉಸ್ತಾದ್ ಬಿಸ್ಮಿಲ್ಲಾ ಖಾನರು ಬಿಹಾರ ರಾಜ್ಯದ ದುಮ್ ರಹೋನ್ ಎಂಬ ಪುಟ್ಟ ಪಟ್ಟಣವೊಂದರಲ್ಲಿ ಜನಿಸಿದರು. ಅವರ ಪೂರ್ವಜರು ಮೂಲತಃ ಸಂಗೀತ ಕಲಾವಿದರಾಗಿದ್ದರು. ಬಿಸ್ಮಿಲ್ಲಾ ಖಾನರು ಬಿಹಾರದ ನೆಲದಲ್ಲಿ ಹುಟ್ಟಿ ಬೆಳೆದರೂ ಸಹ ಉತ್ತರ ಪ್ರದೇಶದ ಪವಿತ್ರ ಪುಣ್ಯ ಕ್ಷೇತ್ರವಾದ ವಾರಣಾಸಿ...

ಶುಭ ನುಡಿದ ಶಕುನದ ಹಕ್ಕಿ – ಬಿಸ್ಮಿಲ್ಲಾ ಖಾನ್

ಅಧ್ಯಾಯ- ಒಂದು ಶುಭ ನುಡಿದ ಶಕುನದ ಹಕ್ಕಿ ಭಾರತದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂಬುದು ಒಂದು ಅಚ್ಚಳಿಯದ ಹೆಸರು. ಉತ್ತರ ಭಾರತದ ಸಂಸ್ಕೃತಿಯಲ್ಲಿ ಶುಭ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶೆಹನಾಯ್ ಮಂಗಳ ವಾದ್ಯಕ್ಕೆ ತಮ್ಮ ಉಸಿರು ತುಂಬಿ, ಅದರಿಂದ...