Category: ಈ ದಿನ

ಮಲೆಗಳಿಂದ ಇಳಿದು ಬಂದಳು ಮದುಮಗಳು

        ಧನಂಜಯ ಎನ್ ಆಚಾರ್ಯ         ಕುವೆಂಪು ಎಂಬ ಸತ್ಯಾವತಾರ 1967 ರಿಂದಲೂ ಕುವೆಂಪು ಎಂಬ ಸತ್ಯಾವತಾರ, ಓದುಗರ ಅನುಭವಸಂಸ್ಕಾರದಿಂದ ಸಂಭವಿಸಿಸುತ್ತಲೇ ಇದ್ದಾರೆ ಮಧುಮಗಳ ಕೃತಿಯಿಂದ. ಮಧುಮಗಳ ಪುಸ್ತಕದ ಮೊದಲ ಸಾಲುಗಳನ್ನ ಬೇರೊಂದು ದೃಷ್ಟಿ...

ದೇವರೇ ! ದೇವರೇ! ಯಾಕೆನ್ನ ಕೈಬಿಟ್ಟೆ ?

ಗಿರಿಜಾ ಶಾಸ್ತ್ರಿ   ಗೋವಿಂದ್ ಪೈ ಅವರ “ಗೊಲ್ಗೊಥಾ” ಕಾವ್ಯವನ್ನು ಓದಿ ಮುಗಿಸಿ ಪುಸ್ತಕವನ್ನು ಮುಚ್ಚಿದಾಕ್ಷಣ ತೆರೆದುಕೊಂಡದ್ದು ಮಗ್ದಲದ ಮೇರಿಯ ಅಸಹಾಯ ಮುಖ. ಹೆಲೆನಾ, ಕ್ಲಿಯೋಪಾತ್ರರನ್ನು ಮೀರಿಸುವಂತಹ, ಯಾವ ಚಕ್ರವರ್ತಿಯಾದರೂ ತನ್ನ ಪಟ್ಟದರಸಿಯನ್ನಾಗಿ ಮಾಡಿಕೊಳ್ಳಲು ಬಯಸುವಂತಹ ಸುಂದರಿ ಆಕೆ. ಅಂತಹವಳು ತನ್ನದೆಲ್ಲವ ಬಿಟ್ಟು...

ಕ್ರಿಸ್ತನ ವಶವಾಯಿತು..

ಸವಿತಾ ನಾಗಭೂಷಣ  ಕಲ್ಲು ಒಗೆದ ಮೇಲೆ ಕ್ರಿಸ್ತನ ನೆನಪಾಯಿತು ! ಸುಳ್ಳು ನುಡಿದ ಮೇಲೆ ಕ್ರಿಸ್ತನ ನೆನಪಾಯಿತು ! ಹಗೆ ಬಗೆದ ಮೇಲೆ ಕ್ರಿಸ್ತನ ನೆನಪಾಯಿತು ! ಜಳ್ಳ ತೂರಿ ಪೊಳ್ಳ ಕೇರಿದೆ ಕುಲುಮೆಯಲಿ ಕಾದು ಹೃದಯ ಹದವಾಯಿತು ತಪ್ಪನೊಪ್ಪಿಸಿದೆ… ಕರುಣೆಗೆ...

ಅವನ ದೇಹದ ಮೇಲೆ ಅಲ್ಲಲ್ಲಿ ಮೊಳೆಗಳಿದ್ದವು..

ಗುಲ್ಜಾರ್  ಕನ್ನಡಕ್ಕೆ: ಚಿದಂಬರ ನರೇಂದ್ರ  ಸರಿಯಾಗಿ ನೆನಪಿಲ್ಲ, ಫ್ರಾನ್ಸ್ ಲ್ಲಿ ನೋಡಿದ್ದು. Bordeaux ಹತ್ತಿರ ಇರಬೇಕು. ಅಲ್ಲಿ, ಸ್ವಲ್ಪ ಹೊತ್ತು ತಂಗಿದ್ದೆವು. ಅದೊಂದು ಚಿಕ್ಕ ಹಳ್ಳಿ, ಊರ ತುದಿಯಲ್ಲೊಂದು ಕಟ್ಟಿಗೆಯ ಚರ್ಚು, ಒಳಗೆ, ವೇದಿಕೆಯ ಮುಂದೆ ಒಂದು ಬೆಂಚು. ಬಹುಶಃ ಒಂದೇ...

ಚರ್ಚ್ ಭಟ್ರು..

ಡಿ ಪಿ ಸತೀಶ್  ಮೂರು ವರ್ಷದ ಹಿಂದೆ ಕ್ರಿಸ್ಮಸ್ ಹಿಂದಿನ ದಿವಸ ನಮ್ಮೂರ ಸಮೀಪದ ಸಣ್ಣ ಪಟ್ಟಣ ತಾಳಗುಪ್ಪದ ನಮ್ಮ ಸಂಬಂಧಿ ಒಬ್ಬರ ಮನೆಯಲ್ಲಿ ಕುಳಿತಿದ್ದೆ. ಅವರ ಮನೆ ಕೆಲಸದವಳು ಒಳಬಂದು “ಚರ್ಚ್ ಭಟ್ರು ಬಂದಿದಾರೆ. ನಿಮ್ಮತ್ರ ಕೆಲಸ ಇದೆಯಂತೆ ಎಂದಳು”...

ನನ್ನ ಬೊಗಸೆಯಲ್ಲಿನ ನೀರು ಬತ್ತದಿರಲಿ ಪ್ರಭುವೇ..

        ಎನ್ ರವಿಕುಮಾರ್ / ಶಿವಮೊಗ್ಗ       ರೋಮ್ ಪ್ರಭುತ್ವ  ಏಸು ಕ್ರಿಸ್ತನನ್ನು ಅಪರಾಧಿ ಎಂದು ಘೋಷಿಸಿ  ಶಿಲುಬೆಗೇರಿಸಲು ನಿರ್ಧರಿಸಿತು. ಅಸಂಖ್ಯಾತ ಏಸು ಅನುಯಾಯಿಗಳು ಕಣ್ಣೀರಿಟ್ಟು  ನೋವುಣ್ಣುತ್ತಿದ್ದರು. ವಧಾ ಸ್ಥಾನದಲ್ಲಿ ಏಸುವನ್ನು ಶಿಲುಬೆಗೇರಿಸುವ ಆ...

ಶ್ರೀನಿವಾಸ ಕಾರ್ಕಳ ಮತ್ತೆ ವೇದಿಕೆಯೇರಿದರು..

  ರಾಜಾರಾಂ ತಲ್ಲೂರ್  ಉಡುಪಿ ಯಕ್ಷಗಾನ ಕಲಾರಂಗದವರು ಬಿಳಿಮಲೆಯವರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿಬಂದೆ. ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟ ಸಂಗತಿಗಳೆಂದರೆ ಗೆಳೆಯ ಶ್ರೀನಿವಾಸ ಕಾರ್ಕಳ ಅವರು 19 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ...