Category: ಕಂಡ ಕಡಲಿಗೆ..

ಇವರು ಡಾ ಎಸ್ ಎಲ್ ಎನ್ ಸ್ವಾಮಿ..

ಧನಂಜಯ ಕುಲಕರ್ಣಿ  ಸಾಗರದಿಂದ ಬರೋವಾಗ, ಜೋಗಕ್ಕಿಂತಲೂ ಹದಿಮೂರು ಕಿಲೋಮೀಟರ್ ಮೊದಲು ಒಂದು ಸಣ್ಣ ಜಂಕ್ಷನ್ ಸಿಗುತ್ತದೆ. ಚೂರಿಕಟ್ಟೆ ಅಂತ ಅದರ ಹೆಸರು. ಅಲ್ಲಿ ಎಡಕ್ಕೆ ತಿರುಗಿ ಮುಂದೆ ಹೋಗಿ ಹೊನ್ನೆಮರಡು ಹಾದಿ ಹಿಡಿದು ಹೋದರೆ ಒಂದು ಅದ್ಭುತವಾದ ನಿಸರ್ಗ ನಿರ್ಮಿತ ದ್ವೀಪ...

ಒಂದು ತಿಂಗಳು ಇವರ ಜೊತೆ ನೀವೂ ಹೆಜ್ಜೆ ಹಾಕಿ

ಹಾಂ ಇದೇನಿದು ಅಂತ ಕೇಳಿದ್ರಾ.. ಇದೆ, ವಿಷಯ ಇದೆ ‘ಬಣ್ಣ ಬಣ್ಣದ ಹಕ್ಕಿ ಮತ್ತೆ ಪಾತರಗಿತ್ತಿ ನನ್ನ ಗೆಳೆತನವಿತ್ತು ಬನದ ತುಂಬಾ  ಚೈತ್ರ ಋತು ಬಂದಾಗ ಬನ ತುಂಬಿ ನಿಂತಾಗ ಎಂತ ಸಂತೋಷವೋ ಕೊರಳ ತುಂಬಾ..’ ಎನ್ನುವ ಕವಿತೆ ನಿಮಗೂ ನೆನಪಾಗದಿದ್ದರೆ ಕೇಳಿ...