Category: Breaking News

BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು. ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ. ಇದು ಅಖಿಲ...

ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?

ತಿಂಗಳ ಹಿಂದೆ ಬೆದರಿಕೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ರು ಗೌರಿ ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತಾ? ಬೆದರಿಕೆ ಕರೆಯ ಬಗ್ಗೆ ಆಪ್ತ ರ ಬಳಿ ಹೇಳಿಕೊಂಡು ನಂಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ...

BREAKING NEWS: ಗೌರಿ ಲಂಕೇಶ್ ಹತ್ಯೆ

ಗೌರಿ ಲಂಕೇಶ್ ಇನ್ನಿಲ್ಲ ಈಗ ಹೊರಬರುತ್ತಿರುವ ಮಾಹಿತಿಗಳನ್ನು  ಇಲ್ಲಿ ನೀಡುತ್ತಿದ್ದೇವೆ – ರಾತ್ರಿ ೭ ೩೦ ಕ್ಕೆ ಗುಂಡಿನ ಧಾಳಿ ಗೌರಿ ಲಂಕೇಶ ಮೇಲೆ ಗುಂಡಿನ ದಾಳಿ..ಸ್ಥಳದಲ್ಲೆ ಗೌರಿಲಂಕೇಶ ಸಾವು ಒಟ್ಟು ಏಳು ಬಾರಿ ಪೈರಿಂಗ್. ಮೂರು ಗುಂಡು ಎದೆಗೆ

BREAKING NEWS : ಏಣಗಿ ಬಾಳಪ್ಪ ಇನ್ನಿಲ್ಲ..

ಹಿರಿಯ ರಂಗಭೂಮಿ ಕಲಾವಿದ ನಾಡೋಜ ಏಣಗಿ ಬಾಳಪ್ಪ (೧೦೩) ಇನ್ನಿಲ್ಲ. ದೀರ್ಘ ಕಾಲದ ಅನಾರೋಗ್ಯದ ನಂತರ ಅವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಇಂದು ನಿಧನ ಹೊಂದಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕನ್ನಡ ಮತ್ತು...

ಅಕಾಡೆಮಿ ಹಾಗೂ ಪ್ರಾಧಿಕಾರ ಕೆಲ ಸದಸ್ಯರ ನೇಮಕ ರದ್ದು

ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ ಸ. ರಘುನಾಥ್, ಕೋಲಾರ ಮತ್ತು ಕರ್ನಾಟಕ ಪುಸ್ತಕ ಪ್ರಾಧಿಕಾರಕ್ಕೆ ಸದಸ್ಯರನ್ನಾಗಿ  ನೇಮಿಸಲಾಗಿದ್ದ ಡಾ ಸಿದ್ದಣ್ಣ ಉಕ್ಕನಾಳ, ವಿಜಯಪುರ ಪ್ರಕಾಶ ಕಂಬತ್ತಹಳ್ಳಿ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಈ ಮೂವರ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿ...

ಕೆಎಂಎಸ್, ಅರವಿಂದ ಮಾಲಗತ್ತಿ, ವಸುಂಧರಾ ಭೂಪತಿ, ಲೋಕೇಶ್ ಅಕಾಡೆಮಿ ಅಧ್ಯಕ್ಷರಾಗಿ ನೇಮಕ

ಹಿರಿಯ ಸಾಹಿತಿಗಳಾದ ಡಾ ಕೆ ಮರಳುಸಿದ್ಧಪ್ಪ ಅವರನ್ನು ಕುವೆಂಪು ಭಾಷಾ ಭಾರತಿ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ, ವೈದ್ಯೆ ಡಾ ವಸುಂಧರಾ ಭೂಪತಿ ಅವರನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅರವಿಂದ ಮಾಲಗತ್ತಿ ಅವರನ್ನು...

BREAKING NEWS: ಚಲನಚಿತ್ರ ಪ್ರಶಸ್ತಿ ಪ್ರಕಟ- ಅಮರಾವತಿಗೆ ಪ್ರಶಸ್ತಿ ಗರಿ

  2016ರ ಕರ್ನಾಟಕ ಚಲನ ಚಿತ್ರ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ. ಬಿ ಎಂ ಗಿರಿರಾಜ್ ನಿರ್ದೇಶನದ ‘ಅಮರಾವತಿ’ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಚ್ಯುತ್ ಕುಮಾರ್ ಪಡೆದಿದ್ದಾರೆ.   ಅತ್ಯುತ್ತಮ ಸಾಮಾಜಿಕ ಪರಿಣಾಮ...

Breaking News: ಎಚ್ ಎಲ್ ಕೇಶವಮೂರ್ತಿ ಇನ್ನಿಲ್ಲ

ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ಎಚ್.ಎಲ್.ಕೇಶವಮೂರ್ತಿ ಅವರು ಇಂದು ರಾತ್ರಿ 8.40ರಲ್ಲಿ ನಿಧನರಾದರು.ಅವರಿಗೆ 78 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಅಪಾರ ಬಂಧುಬಳಗ,ಸಾಹಿತ್ಯ ಅಭಿಮಾನಿಗಳನ್ನು ಅಗಲಿದ್ದಾರೆ ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 12ಗಂಟೆ ಮಂಡ್ಯದ ಸ್ವರ್ಣಸಂದ್ರ ರುದ್ರಭೂಮಿಯಲ್ಲಿ ನಡೆಯಲಿದೆ...