fbpx

Category: Breaking News

BIG BREAKING NEWS: ಬಿಟಿವಿ ಪ್ರಕಾರ ಗೌರಿ ಹಂತಕರ ಬಂಧನವಾಗಿದೆ

BTV News ಪ್ರಕಾರ- ಇದು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸೋ ಮಹಾ ಸುದ್ಧಿ. ಕೊನೆಗೂ ಸಿಕ್ಕಿಬಿದ್ದ ಗೌರಿ ಲಂಕೇಶ್ ಹತ್ಯೆ ಕೇಸ್ ನ ರಣಹಂತಕ. ಪಿಸ್ತೂಲ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದ ಪಾತಕಿ. 4 ದಿನಗಳ ಹಿಂದೆ ಸೆರೆಸಿಕ್ಕ ಹಂತಕ. ಸೆಪ್ಟೆಂಬರ್...

Breaking News: ವಿಜಯಾ ದಬ್ಬೆ ಇನ್ನಿಲ್ಲ

ಹಿರಿಯ ಸಾಹಿತಿ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಇಂದು ಸಂಜೆ ನಿಧನರಾದರು. ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡಿದ್ದ ವಿಜಯಾ ದಬ್ಬೆ ಅವರು ರಾಜ್ಯದ ಪ್ರಮುಖ ಸಾಹಿತಿ ವಿಕಿಪೀಡಿಯಾ ಕಂಡಂತೆ- ವಿಜಯಾ ದಬ್ಬೆ – ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಕಿ...

BREAKING NEWS: ರೈತಸಂಘದ ಮುಖಂಡ, ಶಾಸಕ ಪುಟ್ಟಣ್ಣಯ್ಯ ಇನ್ನಿಲ್ಲ

ರೈತ ಮುಖಂಡ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.. ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಕುಸಿದು ಬಿದ್ದ ಶಾಸಕ ಪುಟ್ಟಣ್ಣಯ್ಯ ಅವರನ್ನು ತಕ್ಷಣ ವಿಮ್ಸ್ ಆಸ್ಪತ್ರೆಗೆ ದಾಖಕುಲು ಮಾಡಲಾಯಿತು..‌ ಆದರೆ ಅವರು ಬದುಕುಳಿಯಲಿಲ್ಲ. ಸರ್ವೋದಯ ಕರ್ನಾಟಕ‌ ಪಕ್ಷದ...

BREAKING NEWS: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಡಾ ಚಂದ್ರಶೇಖರ ಕಂಬಾರ ಅವರು ಆಯ್ಕೆಯಾಗಿದ್ದಾರೆ ಇಂದು ನಡೆದ ಚುನಾವಣೆಯಲ್ಲಿ ಕಂಬಾರ ಅವರು ಮರಾಠಿ ಲೇಖಕ ಬಾಲಚಂದ್ರ ನೆಮಾಡೆ ಹಾಗೂ ಒರಿಯಾ ಲೇಖಕಿ ಪ್ರತಿಭಾ ರೊಯ್ ಅವರ ವಿರುದ್ಧ ಗೆಲುವು ಸಾಧಿಸಿದರು. ಕಂಬಾರ...

Breaking News: ಚಿಕ್ಕ ಸುರೇಶ ಇನ್ನಿಲ್ಲ

ಚಿಕ್ಕ ಸುರೇಶ ಎಂದೇ ಎಲ್ಲರಿಂದ ಕರೆಯಲ್ಪಡುತ್ತಿದ್ದ ಸುರೇಶ್ ಇನ್ನಿಲ್ಲ. ಕೆಲ ದಿನಗಳ ಹಿಂದೆ ಕುಟುಂಬ ಸಮೇತ ಗೋವಾ ಪ್ರವಾಸಕ್ಕೆ ತೆರಳಿದ್ದ ಸುರೇಶ್ ಅಲ್ಲಿಗೆ ತಲುಪಿದ ದಿನವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದರು. ಪ್ರಜ್ಞೆ ಕಳೆದುಕೊಂಡಿದ್ದ ಸುರೇಶ ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬೆಂಗಳೂರಿನ...

BREAKING NEWS : ‘ಈ ಹೊತ್ತಿಗೆ’ ಕಥಾ ಸ್ಪರ್ಧೆಯ ಬಹುಮಾನ ಗೆದ್ದವರು..

BREAKING NEWS: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಚಂಪಾ ಆಯ್ಕೆ

ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಪ್ರೊ. ಚಂದ್ರಶೇಖರ ಪಾಟೀಲ್ ಆಯ್ಕೆಯಾಗಿದ್ದಾರೆ. ಇಂದು ಮಂಗಳೂರು ಸಮೀಪದ ಅಲಪಾಡಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ ನ ವಿಶೇಷ ಸಭೆಯಲ್ಲಿ ಚಂಪಾ ಸರ್ವಾನುಮತದಿಂದ ಆಯ್ಕೆಯಾದರು. ನವೆಂಬರ್ ೨೪ ರಿಂದ ೨೬ರವರೆಗೆ ಮೈಸೂರಿನಲ್ಲಿ ಸಮ್ಮೇಳನ ಜರುಗಲಿದೆ. ಇದು ಅಖಿಲ...

ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತ್ತಾ?

ತಿಂಗಳ ಹಿಂದೆ ಬೆದರಿಕೆ ಬಗ್ಗೆ ಆಪ್ತರ ಜೊತೆ ಹಂಚಿಕೊಂಡಿದ್ರು ಗೌರಿ ಸಾವಿನ ಸಂಚಿನ ಬಗ್ಗೆ ಮೊದಲೇ ಗೌರಿ ಲಂಕೇಶ್ ಗೆ ಗೊತ್ತಿತಾ? ಬೆದರಿಕೆ ಕರೆಯ ಬಗ್ಗೆ ಆಪ್ತ ರ ಬಳಿ ಹೇಳಿಕೊಂಡು ನಂಗೆ ಯಾರೋ ಕರೆ ಮಾಡಿ ನಿನ್ನನ್ನು ಉಳಿಸಲ್ಲ ಸಾಯಿಸ್ತೀವಿ...

BREAKING NEWS: ಗೌರಿ ಲಂಕೇಶ್ ಹತ್ಯೆ

ಗೌರಿ ಲಂಕೇಶ್ ಇನ್ನಿಲ್ಲ ಈಗ ಹೊರಬರುತ್ತಿರುವ ಮಾಹಿತಿಗಳನ್ನು  ಇಲ್ಲಿ ನೀಡುತ್ತಿದ್ದೇವೆ – ರಾತ್ರಿ ೭ ೩೦ ಕ್ಕೆ ಗುಂಡಿನ ಧಾಳಿ ಗೌರಿ ಲಂಕೇಶ ಮೇಲೆ ಗುಂಡಿನ ದಾಳಿ..ಸ್ಥಳದಲ್ಲೆ ಗೌರಿಲಂಕೇಶ ಸಾವು ಒಟ್ಟು ಏಳು ಬಾರಿ ಪೈರಿಂಗ್. ಮೂರು ಗುಂಡು ಎದೆಗೆ