Category: ಟೆಲೆಕ್ಸ್ ಪಾಲಿಟಿಕ್ಸ್ / ಎನ್ ರವಿಕುಮಾರ್

ಶವಾಗಾರದಲ್ಲಿನ ಆತ್ಮದ ಜೊತೆ ಪ್ರಣಬ್ ಮಾತುಕತೆ!

ದೇಶದ ಮಟ್ಟಿಗೆ ಈ ವಾರದ ಪ್ರಮುಖ ವಿದ್ಯಮಾನವೆಂದರೆ , ಅದು ಮಾಜಿ ರಾಷ್ಟ್ರಪತಿ, ಕಾಂಗ್ರೆಸ್‍ನ ಕಟ್ಟಾಳು ಪ್ರಣಬ್‍ಮುಖರ್ಜಿ ಅವರು ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾವರ್ಗದ ಸಮಾರೋಪ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದು. ಈ ಪ್ರಣಬ್ ದಾ ಅವರು ಆರ್.ಎಸ್.ಎಸ್ ನ...

ಸಾಲ ಮನ್ನಾ ಎಂಬ ತುಟಿತುಪ್ಪ!

ಅಪ್ಪ ಯಾವುದೋ ಕಾಲದಲ್ಲಿ ಎರಡೆಕರೆ ಬಗರ್ ಹುಕುಂ ಜಮೀನು  ಹಸನು ಮಾಡಿ ಗೇಯಲು ಆಗದೆ ಪೇಟೆ ಸೇರಿಕೊಂಡಿದ್ದ. ಪಲ್ಲ ರಾಗಿಗೆ ಗುತ್ತಿಗೆ ಕೊಟ್ಟು ಪೇಟೆಯಲ್ಲಿ ಗುತ್ತಿಗೆ ಜಾಡುಮಾಲಿಯಾಗಿ ದುಡಿಯುತ್ತಿದ್ದ ಅಪ್ಪ ಸತ್ತು ೧೦ ವರ್ಷಗಳ ನಂತರ ಒಂದು ಸುತ್ತು ಜಮೀನು ನೋಡಿಕೊಂಡು...

ಮುಂದಿನ ಪ್ರಧಾನಿ ನಾನೇ ಎಂದು ಹೇಳುವ ರಾಹುಲ್ ಗಾಂಧಿ

ತ್ಯಾಗದ ‘ಮಾದರಿ ರಾಜಕಾರಣ’ವೇ ‘ಮಹಾಮೈತ್ರಿ’ ಯಶಸ್ಸು! ಕರ್ನಾಟಕದ ವಿಧಾನಸೌಧದ ಮೆಟ್ಟಿಲುಗಳು ಒಂದು ಐತಿಹಾಸಿಕ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾಯಿತು. ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಪ್ರಮಾಣ ವಚನ ಸಮಾರಂಭ ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣ ಸ್ವರೂಪದ ಪೀಠಿಕೆಯಂತೆ ಕಾಣುತ್ತಿತ್ತು. ಕಾಂಗ್ರೆಸ್, ಬಿಎಸ್ಪಿ, ಸಮಾಜವಾದಿ...