ಬ್ಯಾಕ್ ಪ್ಯಾಕ್ ಡೈರಿ । ಚೈತ್ರಿಕಾ ನಾಯ್ಕ್ ಹರ್ಗಿ

New Posts
ಬ್ಯಾಕ್ ಪ್ಯಾಕ್ ಡೈರಿ । ಚೈತ್ರಿಕಾ ನಾಯ್ಕ್ ಹರ್ಗಿ

ಅಮೀರ್ ಖಾನ್ ‘ಪಿ.ಕೆ’ ಸಿನೆಮಾದಲ್ಲಿ ಈ ಬಾವಿಯನ್ನೆ ಮನೆ ಮಾಡಿಕೊಂಡಿದ್ದ !

ಅಗ್ರಸೇನ ಕಿ ಬಾವೋಲಿ ಅಮೀರ್ ಖಾನ್ ‘ಪಿ.ಕೆ’ ಸಿನೆಮಾದಲ್ಲಿ ಈ ಬಾವಿಯನ್ನೆ ಮನೆ ಮಾಡಿಕೊಂಡಿದ್ದ ! ಸಿನೆಮಾ ತೆರೆಕಂಡ ನಂತರ ಈ ಸ್ಥಳ ಪ್ರಸಿದ್ಧವಾಯಿತು. ಈ ಬಾವಿಯೊಳಗೆ ಸಲೀಸಾಗಿ ಇಳಿದುಹೋಗಬಹುದು! ಮೆಟ್ಟಿಲ ಮೇಲೆ ಆರಾಮಾಗಿ ಕುಳಿತುಕೊಳ್ಳಬಹುದು ! ಸಾಕಾಯ್ತು ಎನಿಸಿದರೆ ಉದ್ದಗೆ ಮಲಗಬಹುದು! ಬೃಹದಾಕಾರದಲ್ಲಿರುವ ಬಾವಿಗೆ ನೂರಾರು ಮೆಟ್ಟಿಲುಗಳು! ಈ ಬಾವಿ ಇರುವುದು ನವದೆಹಲಿಯ ಹ್ಯಾಲಿ ರೋಡಿನಲ್ಲಿ. ಹೆಸರು ‘ಅಗ್ರಸೇನ ಕಿ ಬಾವೊಲಿ’. ‘ಬಾವೋಲಿ’ ಎಂದರೆ ಬಾವಿ ಎಂದರ್ಥ. ಈ ರೀತಿಯ ಮೆಟ್ಟಿಲುಗಳಿರುವ ಬಾವಿಯನ್ನು ಹಿಂದಿಯಲ್ಲಿ ‘ಬಾವ್ಡಿ’, […]

Read More
Featured
ಅಂಕಣ
ಬ್ಯಾಕ್ ಪ್ಯಾಕ್ ಡೈರಿ । ಚೈತ್ರಿಕಾ ನಾಯ್ಕ್ ಹರ್ಗಿ

ಅಲ್ಲಿ ಸೂಫಿ ರಾಗ..

ಚೈತ್ರಿಕಾ ನಾಯ್ಕ್ ಹರ್ಗಿ ಅವರಿಗೆ ಸುತ್ತಾಟ ತುಂಬಾ ಇಷ್ಟ. ಬೆನ್ನಿಗೆ ಬ್ಯಾಕ್ ಪ್ಯಾಕ್ ಏರಿಸಿ ಹೊರಟರೆ ಇಡೀ ಜಗತ್ತು ಅವರ ನೆಲ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರಾದ ಇವರ ಬೀಡು ಸಧ್ಯ ದೆಹಲಿಯಲ್ಲಿ.    ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚೈತ್ರಿಕಾ ಈಗ ಡಿಜಿಟಲ್ ಕಂಟೆಂಟ್ ರೈಟರ್ ಮತ್ತು ಅನುವಾದಕಿ, ಫ್ರಿಲಾನ್ಸ್ ಜರ್ನಲಿಸ್ಟ್ ತಾವು ಸುತ್ತಿದ ಕಡೆಯ ಅನುಭವಗಳನ್ನೆಲ್ಲಾ ‘ಅವಧಿ’ಯಲ್ಲಿ ಮೊಗೆದು ಕೊಡಲಿದ್ದಾರೆ. ಹಾಗಾಗಿಯೇ ಇದು ಬ್ಯಾಕ್ ಪ್ಯಾಕ್ ಡೈರಿ. […]

Read More