Category: ಕವಿತೆ bunch

ಇಲ್ಲಿದ್ದಾರೆ ಪಾರ್ವತಿ ಹಾರೀತ: ನೋಟ ಖಂಡಿತಾ ಹರಿತ. ಕವಿತೆ ‘ಮೃದೂನಿ ಕುಸುಮಾದಪಿ’..

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ...

ಹೌದೇನೇ ‘ಉಮಾ’ ಹೌದೇನೇ. ಜನವೆನ್ನುವುದಿದು ನಿಜವೇನೇ?

ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ಅವಧಿಯ ನಂಬಿಕೆ. ಹಾಗಾಗಿ ಆರಂಭವಾಗಿದ್ದು ‘ಕವಿತೆ ಬಂಚ್’ ಎನ್ನುವ ಪ್ರಯೋಗ ಆ ಕವಿ ‘ಪೊಯೆಟ್ ಆ ದಿ ವೀಕ್’ ಕೂಡಾ ಅವರು ಬರೆದ ಕವಿತೆಗಳಿಗೆ ಒಂದು ಕನ್ನಡಿ ಹಿಡಿಯಬೇಕೆಂಬ...

ಉಮಾ ಕವಿತೆಯ ಮೋಹಕ್ಕೆ ನೀವು ಸಿಲುಕಿದರೆ ಮತ್ತೆ ಹೊರಬರಲಾರಿರಿ ಹುಷಾರು! 

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ...

ಇಲ್ಲಿ ವಿನಯ್ ಸಾಯ ಕವಿತೆಗಳಿವೆ.. ಅವು ನಿಮ್ಮನ್ನು ಕದಡಿ ಹಾಕುವುದು ನಿಶ್ಚಯ.. ಹುಷಾರು!

‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ...

ವನಮಾಲಾ ಕವಿತೆಗಳು

            ವನಮಾಲಾ ಶೆಟ್ಟಿ        ಆಕಾಶಕ್ಕೆ ಏಣಿಯಿಡುವಾಗ.. ಇನ್ನೊಬ್ಬರ ಖುಷಿ ಕಡೆಗಣಿಸಿ ನೋವಿಗೂ ತೆರೆಯದಂತೆ ಸೊಕ್ಕಿನ ಮುಷ್ಟಿಯಲಿ ಬಾಯಿ ಮುಚ್ಚಿಸಿ ಅನುಗಾಲವೂ ಅಧಿಕಾರದ ಕತ್ತಿ ಝಳಪಿಸಿ ಬೆಟ್ಟಕ್ಕೂ ಮೇಲೆ ಬಡಿವಾರದ ಭವನ...

ವೇಶ್ಯೆ ಚಂದಿರ ಆಕಾಶದಲ್ಲಿ..

ನಿಲಿಂನ ಕಾಡುವ ಇನ್ನೆರಡು ಪದ್ಯಗಳು ಭಾವಾನುವಾದ ಆರತಿ.ಎಚ್.ಎನ್.   1. ರೂಮ್ ನನ್ನ ಒಂದು ಕೋಣೆಯಲ್ಲವನು ಕೂರುತ್ತಾನೆ, ಓದುತ್ತಾನೆ. ಇನ್ನೊಂದರಲ್ಲಿ ಊಟ ಮಾಡುತ್ತಾನೆ. ಒಂದರಲ್ಲಿ ಹಾಡುತ್ತಾನೆ ಮಲಗುತ್ತಾನೆ ಮತ್ತೊಂದರಲ್ಲಿ. ನನ್ನ ಹೃದಯದ ನಾಲ್ಕೂ ಕೋಣೆಗಳನ್ನವನು ಬಾಡಿಗೆಗೆ ಕೊಟ್ಟಿದ್ದಾನೆ. ಅವನು ಬೇರೆ ಯಾರೂ...

ಕವಿತೆ bunch: ಎಚ್ ಎನ್ ಆರತಿ ಇಲ್ಲಿದ್ದಾರೆ..

   ಆರತಿ.ಎಚ್.ಎನ್.   ಬಿರಿದ ಸಂಪಿಗೆಯೆಸಳು ಹೊರಟುಬಿಟ್ಟೆ ಏಕೆ ಇಷ್ಟು ಬೇಗ? ಎಷ್ಟು ಮಾತು ಬಾಕಿಯಿತ್ತು ನನ್ನೊಳಗೆ, ರಾತ್ರಿ ಇನ್ನೂ ಉಳಿದಿದೆ ಕಣ್ಣೊಳಗೆ… ನೆನಪ ಬಿಸಿ ಆರಿಲ್ಲ ಮೈಯಲ್ಲಿ. ಕಾತುರತೆ ಹಬ್ಬಿ ಕುಳಿತಿದೆ ತುಟಿಯಲ್ಲಿ. ಸುತ್ತೆಲ್ಲಾ ಹರಡುತ್ತಿದೆ ಹೂ ಅರಳಿ ದೇಹಗಂಧ...