Category: ಹೊಸ ಓದು

‘ಸಂಘಮಿತ್ರೆ’ಯ ಕನಸು..

ಸಂಘಮಿತ್ರೆ ನಾಗರಘಟ್ಟ ‘ಹಿಮ ಪಕ್ಷಿ’ ಇದೊಂದು ನವ ಪ್ರಯತ್ನದ ಪತ್ರಿಕೆ ಹಾಗೂ ಮುಖ ಸಂಪುಟ ಪತ್ರಿಕೆಯಾಗಿದೆ. ಇಲ್ಲಿ ಸಾಹಿತ್ಯ, ಕಲೆ, ಭಾಷೆಗೆ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣದಲ್ಲಿ ಬರೀ ಹರಟೆ, ಇಲ್ಲಸಲ್ಲದ ಗೋಡೆ ಬರಹಗಳನ್ನು ಬರೆಯುವ ಬದಲು, ನಮ್ಮೆಲ್ಲರ ಪ್ರತಿಭೆಯನ್ನು ವ್ಯಕ್ತಪಡಿಸುವ...

‘ಸಂಗಾತ’ದಲ್ಲಿ ಓದಲೇಬೇಕಾದ ರಾಜಕಾರಣ

ಈ ಹೊತ್ತಿನ ರಾಜಕಾರಣದ ಕುರಿತು ‘ ಸಂಗಾತ’ ದಲ್ಲಿ ಎ. ನಾರಾಯಣ, ಶಾರದಾ ಗೋಪಾಲ, ಚಂ.ಸು.ಪಾಟೀಲ, ಮಹದೇವ ಹಡಪದ, ಮುತ್ತುರಾಜ ವಿಶ್ಲೇಷಣಾತ್ಮಕ ಬರಹಗಳನ್ನು ಬರೆದಿದ್ದಾರೆ. ನೀವೂ ಓದಿ.

ರೇಣುಕಾ ರುಚಿ ಹಚ್ಚಿಕೊಂಡ ಕವಿತೆಗಳು

ಸುಧಾ ಚಿದಾನಂದಗೌಡ ರೇಣುಕಾ ರಮಾನಂದ ಬರೆಯುವಷ್ಟು ದಿನವೂ ಮಾಡಿದ ಒಳ್ಳೆಯ ಕೆಲಸವೆಂದರೆ ಕವಿತೆ ಬರೆಯುವ ಅವಸರಕ್ಕೆ ಬೀಳದೇ ಇದ್ದದ್ದು. ಅಂತರಂಗದ ತುರ್ತಿಗೆ ಹೃದಯ ದರ್ದಿಗೆ ಬಿದ್ದಾಗ ಮಾತ್ರವೇ ಲೇಖನಿ ತಡವಿದ್ದು. ಮತ್ತು ಆಗಾಗ ಮಾತ್ರ ಬರೆದ ಕವಿತೆಗಳನ್ನು ಕನ್ನಡದ ಮುಖ್ಯ ಸ್ಫರ್ಧೆಗಳಿಗೆ...

ಜಯಂತ್ ಕಾಯ್ಕಿಣಿ ಕಂಡ ‘ಮೀನು ಬುಟ್ಟಿ’

ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲಿ ರೇಣುಕಾ ರಮಾನಂದ ಅವರ ಚೊಚ್ಚಲ ಕೃತಿ ‘ಮೀನುಪೇಟೆಯ ತಿರುವು’ ಬಿಡುಗಡೆಯಾಗುತ್ತಿದೆ. ಈ ಕೃತಿಗೆ ಜಯಂತ ಕಾಯ್ಕಿಣಿ ಬರೆದಿರುವ ಮುನ್ನುಡಿ ಇಲ್ಲಿದೆ   ಒಳಪ್ಯಾಡ್ಲಿನಿಂದ ಸೀಟಿಗೆ.. ರೇಣುಕಾ ರಮಾನಂದ ಅವರ ಈ ಕವಿತೆಗಳನ್ನು ಒಟ್ಟಿಗೇ ಓದುತ್ತಾ ಹೋದಂತೆ...

ಮೊದ್ಲ್ ಮಾಡಿದ್ ಕೆಲ್ಸಾನೇ ಮೀನ್ಪೇಟೆ ತಿರುವನ್ನ ಓದಿದ್ದು..

ವಿಭಾ ನಾರಾಯಣ್  ಮೀನ್ಪೇಟೆ ತಿರುವು ಎಲ್ರ ಕೈ ಸೇರ್ತಿದ್ದ ಸುದ್ದಿ ಎಫ್ಬಿ ಮೂಲಕ ಸಿಗ್ತಾನೇ ಇತ್ತು.. ರೇಣು ಹೆಂಗೂ ನನ್ನೂರವ್ಳೇ ಅಲಾ.. ಆರಾಮಾಗ್ ಕೇಳ್ಕಂಡ್ರಾಯ್ತು ಅಂದ್ಕೊಳ್ತಿರ್ವಾಗ ಕಳ್ದ್ ಶುಕ್ರಾರ ತಕ್ಷಣ ರೇಣು ನೆನ್ಪಾಗಿ ಇನ್ನೇನ್ ಮೆಸೇಜ್ ಮಾಡ್ಬೇಕಂತಿರ್ವಾಗ ಬಾ ಅಂತ ಇನ್ವಿಟೇಷನ್...

ಇವರು ಸುಮಿತ್ರಾ ಮೇಡಂ..

ರೇಣುಕಾ ರಮಾನಂದ “ಅಮ್ಮ ಸಣ್ಣಸಲಕಿನಿಂದ ಹಣೆದಿದ್ದು,ಗಟ್ಟಿಯಾಗಿದೆ,ನಾನ್ ಸತ್ರೂ ಬುಟ್ಟಿ ನನ್ನ ನೆನಪು ಮಾಡ್ತದೆ” –   ಸುಮಿತ್ರಾ ಮೇಡಂ ಅವರ ‘ಗದ್ದೆಯಂಚಿನ ದಾರಿ’ ಪುಸ್ತಕದಲ್ಲಿ ಬಿದಿರ ಬುಟ್ಟಿ ಮಾರಲು ಬಂದ ಕೊರಗರ ಸೇಸಿ ಹೇಳುವ ಮಾತು ಇದು ಯಾಕೋ ಇದನ್ನೋದುವಾಗ ನನ್ನ...

ಕೆ ವಿ ತಿರುಮಲೇಶ್ ಹೊಸ ಕೃತಿ

ಕೆ. ವಿ. ತಿರುಮಲೇಶ್ ಪುಸ್ತಕಕ್ಕೆ ಬರೆದ ಮಾತು  “ವಾಚನಶಾಲೆ” ಎಂದರೆ ಓದುವ ಕೊಠಡಿ (ಹಜಾರ). ಇದೊಂದು ರೂಪಕವೆಂದು ಬೇರೆ ಹೇಳಬೇಕಿಲ್ಲ. ಪುಸ್ತಕಗಳು, ಸಾಹಿತ್ಯ, ಓದುವಿಕೆ ಇಲ್ಲಿನ ಲೇಖನಗಳ ಮುಖ್ಯ ವಿಷಯ, ಆದ್ದರಿಂದ ಇದೊಂದು ಓದುವ ಕೊಠಡಿ. ದೀಪದಿಂದ ದೀಪ ಉರಿಸುವಂತೆ ಒಬ್ಬನ ಓದು...

ಅಮ್ಮ ಆಗಲೇ ಬರೆದಿದ್ದರು..

ಆನಂದ ಋಗ್ವೇದಿ  ಅತ್ಯಾಚಾರದ ಮನೋವೈಜ್ಞಾನಿಕ ವಿಶ್ಲೇಷಣೆ ಅತ್ಯಾಚಾರ ಮೊದಲಿನಂತೆ ವಿರಳಾತಿ ವಿರಳ ಮತ್ತು ಅದಕ್ಕೆ ಬಲಿಯಾದವರ ಖಾಸಗಿ ಸಂಕಷ್ಟವಲ್ಲ. ಈಗ ಅದೊಂದು ರಾಷ್ಟ್ರೀಯ ಕಳವಳದ ವಿದ್ಯಮಾನ. ಸ್ತ್ರೀ ದೇಹ, ಸೌಂದರ್ಯ ಹಾಗೂ ಪ್ರಚೋದನೆಗಳ ಬಗ್ಗೆ ಮಾತಾಡುವ ಸಾಂಪ್ರದಾಯಿಕರು- ಹಾಲು ಗಲ್ಲದ ಹಸುಳೆ, ಎಂಟರ...

ಸುದ್ದಿ ಟಿ ವಿ ಯಲ್ಲಿ ‘ಲಿಂಗಾಯತ ಧರ್ಮ’ ಪುಸ್ತಕ ನೋಟ

 

ದೈವವನ್ನೇ ಹೊತ್ತು ನಡೆಯುತ್ತ ಮೈಮೇಲೆ..

ಕಾವ್ಯಾ ಕಡಮೆ ನಾಗರಕಟ್ಟೆ ಕೃಷ್ಣಮೂರ್ತಿ ಹನೂರರ ‘ಕಾಲು ದಾರಿಯ ಕಥನಗಳು’ ಕೃತಿಯಲ್ಲಿ ದಾಖಲಾಗಿರುವುದು ಸುಮಾರು ಅರವತ್ತು ವರ್ಷಗಳ ಅನುಭವ ಕಥನ. ತಮ್ಮ ಮುಂದೆ ಅಗಾಧವಾಗಿ ಹರಡಿಕೊಂಡ ಬದುಕೇ ಅವರ ಅನುಭವ ಶಾಲೆ. ಈ ಪುಸ್ತಕದ ವಿಶೇಷತೆಯೆಂದರೆ ಇಲ್ಲಿ ವೈಯಕ್ತಿಕ ಅನುಭವಗಳಿಗೆ ಅಷ್ಟೊಂದು...