Category: video

ಕಲ್ಬುರ್ಗಿಯವರ ‘ಮಾರ್ಗಕ್ಕೆ ಕೊನೆಯಿಲ್ಲ’

ಕಲ್ಬುರ್ಗಿಯವರ ಬದುಕಿನ ಗಾಥೆ ಇಲ್ಲಿದೆ. ‘ಕಲಾಮಾಧ್ಯಮ’ ರೂಪಿಸಿದ ಸಾಕ್ಷ್ಯಚಿತ್ರ ಇದು ೨೦೧೬ರಲ್ಲಿ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಭಾರತದ ಏಕೈಕ ಹಾಗೂ ಜಗತ್ತಿನ ೬ ಸಾಕ್ಷ್ಯಚಿತ್ರಗಳಲ್ಲಿ ಒಂದೆನಿಸಿಕೊಂಡ ಹೆಗ್ಗಳಿಕೆ ಪಡೆದುಕೊಂಡಿರುವ ಸಾಕ್ಷ್ಯಚಿತ್ರ “ಮಾರ್ಗಕ್ಕೆ ಕೊನೆಯಿಲ್ಲ”.

‘ಅಕ್ಕ’ ಬಂದರು ಕಪ್ಪ ಟಿವಿಗೆ..

Excited! Enlightened! ನೆಲದ ಮರೆಯ ನಿಧಾನವು | Nelada Mareya Nidhanavu ‘ಕಪ್ಪ ಟಿವಿ’ ಸಿರೀಸ್ ನಲ್ಲಿ ಕರ್ನಾಟಕ ಸಂಗೀತದ ಅದೆಷ್ಟೋ ಫ್ಯೂಜನ್ ಗಳನ್ನು ಕೇಳಿ ಕುಣಿಯುತ್ತಿದ್ದ ನನಗೆ ಅಲ್ಲಿ ಅಕ್ಕನ ವಚನವನ್ನು ಹಾಡಬಹುದೆಂಬ ಅಂದಾಜು ಖಂಡಿತ ಇರಲಿಲ್ಲ. ಅಕ್ಕನ ವಚನ...

ಭವಾನಿ ಬಂದಿದ್ದಾರೆ ಹೊಸ ಆಲ್ಬಮ್ ಹಿಡಿದು..

ಭವಾನಿ ಪ್ರಕಾಶ್ ಮೊದಲ ಮ್ಯೂಸಿಕ್ ಆಲ್ಬಮ್ ಇಲ್ಲಿದೆ. ರಂಗಭೂಮಿ, ಚಲನಚಿತ್ರದ ಮೂಲಕ ಈಗಾಗಲೇ ಎಲ್ಲರ ಮನ ಗೆದ್ದಿರುವ ಭವಾನಿ ಆಲ್ಬಮ್ ಇಲ್ಲಿ ಕೇಳಿ-ನೋಡಿ   

‘ಹೊಂಗಿರಣ’ದ ಹುಡುಗರು ಏನೋ ಮಾಡ್ತಾ ಇದ್ದಾರೆ…??!!

ಹೊಂಗಿರಣದ ಹುಡುಗರು ಏನೋ ಮಾಡ್ತಾ ಇದ್ದಾರೆ…??!! ಅನ್ನೋ ನಮ್ಮ ಶಿವಮೊಗ್ಗ ರಂಗಮಿತ್ರರ, ಸಿನಿಮಾರಂಗದ, ಸಹಪಾಠಿಗಳ, ಸಹೋದ್ಯೋಗಿಗಳ, ನಮ್ಮೆಲ್ಲಾ ಸಹಚರರ ಈ ಯಕ್ಷ ಪ್ರಶ್ನೆಗೆ ಇಲ್ಲಿದೆ ಉತ್ತರ… ಟಾಕೀಸಿಗೆ ಬರುವ, ಬರದೇ ಇರುವ, ಬಂದರೂ ಒಂಡೆರಡು ದಿನ ಇದ್ದು ಹೋಗುವ ಎಲ್ಲಾ ಸಿನಿಮಾಗಳನ್ನ...

ಇದು ಅರವಿಂದ ಕುಪ್ಲಿಕರ್ ಚಿತ್ರ

  ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತನ್ನ ಶಿಸ್ತು ಹಾಗೂ ಅಚ್ಚುಕಟ್ಟಾದ ನಟನೆಯ ಮೂಲಕ ಹೆಸರಾದವರು ಅರವಿಂದ ಕುಪ್ಲಿಕರ್. ಚೆನ್ನೈ ನ ಎಲ್ ವಿ ಪ್ರಸಾದ್ ಫಿಲಂ ಇನ್ಸ್ಟಿಟ್ಯೂಟ್ ನ ಗರಡಿಯಲ್ಲಿ ಪಳಗಿದಾತ. ಅಲ್ಲಿ ವಿದ್ಯಾರ್ಥಿಯಾಗಿದ್ದಾಗ ಕೋರ್ಸ್ ನ ಭಾಗವಾಗಿ ರೂಪಿಸಿದ...