Category: ಪಿ ಸಾಯಿನಾಥ್

ಪಿ ಸಾಯಿನಾಥ್ ಗೆ ಬಸವಶ್ರೀ ಪ್ರಶಸ್ತಿ

ಮಾಧ್ಯಮ ಲೋಕದ ಭಿನ್ನ ಪಯಣಿಗ ಪಿ ಸಾಯಿನಾಥ್ ಅವರಿಗೆ ಈ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಇಂದು ಚಿತ್ರದುರ್ಗದಲ್ಲಿ ಜರುಗಿದ ಪತ್ರಿಕಾಘೋಷ್ಠಿಯಲ್ಲಿ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಘೋಷಿಸಿದರು. ಅಕ್ಟೋಬರ್ ೨೩ ಸೋಮವಾರದಂದು ಚಿತ್ರದುರ್ಗದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು....

EXCLUSIVE: ಮತ್ತೆ ಪಿ ಸಾಯಿನಾಥ್

ಬಿಪಿಎಲ್XI :ಅವರ ದುಡ್ಡಲ್ಲ, ಅವರು ಮಾತ್ರ ಮೊಬೈಲ್ ಮಹಾರಾಷ್ಟ್ರದಲ್ಲಿರುವ ವಲಸೆ ಕಾರ್ಮಿಕರು ನೋಟು ರದ್ಧತಿಯಿಂದಾಗಿ ಮನಿಆರ್ಡರ್ ಗಳನ್ನು ಕಳುಹಿಸಲು ಸಾಧ್ಯವಾಗದಿರುವರಿಂದ, ಊರಲ್ಲಿರುವ ತಮ್ಮ ಹಸಿದ ಕುಟುಂಬಿಕರಿಗೆ ಕಾಸು ತಲುಪಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಔರಂಗಾಬಾದಿನ ಆದುಲ್ ಎಂಬಲ್ಲಿ ಇರುವ ಈ ಐದು ರಾಜ್ಯಗಳ...

EXCLUSIVE: ಪಿ ಸಾಯಿನಾಥ್ ಕಂಡ ನೋಟು ರದ್ಧತಿಯ ಯಾತನೆ

ಮರಾಠವಾಡಾದಲ್ಲಿ ಕಾಸಿಲ್ಲದವರ ಹರಾಕಿರಿ, ಬ್ಯಾಂಕಿನ ‘ಗಾಂಧಿಗಿರಿ’ ಪಿ. ಸಾಯಿನಾಥ್ ಕನ್ನಡಕ್ಕೆ: ರಾಜಾರಾಂ ತಲ್ಲೂರು  ನೋಟು ರದ್ಧತಿಯ ಯಾತನೆಗಳು ಆಳಕ್ಕಿಳಿಯುತ್ತಿದೆ. ಈ ಮಧ್ಯೆ ಓಸ್ಮನಾಬಾದಿನ ಬ್ಯಾಂಕೊಂದು ಗಾಯಕ್ಕೆ ಉಪ್ಪು ಸವರುತ್ತಿದೆ. ತನ್ನ ಬ್ಯಾಂಕ್ ಗೆ ಎರಡು ಸಕ್ಕರೆ ಕಾರ್ಖಾನೆಗಳು 352 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಆದರೆ...

ಪಿ ಸಾಯಿನಾಥ್ ಬಿಚ್ಚಿಟ್ಟ ನೋಟಿಲ್ಲದ ಲೋಕ

ಕನ್ನಡಕ್ಕೆ : ರಾಜಾರಾಂ ತಲ್ಲೂರು  ಭಾರತದ ‘ಕಪ್ಪು’ ಹಣದಲ್ಲಿ ಬಹುದೊಡ್ಡ ಪಾಲಿರುವುದು ಚಿನ್ನ, ಬೇನಾಮಿ ಭೂ ವ್ಯವಹಾರಗಳು ಮತ್ತು ವಿದೇಶಿ ಕರೆನ್ಸಿಯಲ್ಲಿಯೇ ಹೊರತು ಅಜ್ಜಮ್ಮನ ಹಳೆಯ ಪೆಟ್ಟಿಗೆಯಲ್ಲಿ ಅಟ್ಟಿಗಳ ರೂಪದಲ್ಲಲ್ಲ. ‘ಮೋದಿಯವರ ಮಾಸ್ಟರ್ ಸ್ಟ್ರೋಕ್’ ಎಂದು ಆಯ್ದ ಕೆಲವು ಟೆಲಿವಿಷನ್ ಆಂಕರ್...

'ಕ್ಯಾಪ್ಟನಣ್ಣ' ಮತ್ತು ಸುಂಟರಗಾಳಿ ಸೇನೆ

ಇಂದು ಗಾಂಧಿ ಜಯಂತಿ. ಮೊನ್ನೆ ವಿಶ್ವ ಅನುವಾದ ದಿನ . ಈ ಎರಡನ್ನೂ ಪಿ ಸಾಯಿನಾಥ್ ವಿಶಿಷ್ಟವಾಗಿ ರೂಪಿಸಿದರು. ದೇಶಕ್ಕೆ ಗೊತ್ತಿಲ್ಲದ ಒಬ್ಬ ವಿಶಿಷ್ಟ ಯೋಧನನ್ನು ಹುಡುಕಿ ಹೋದ ಪಿ ಸಾಯಿನಾಥ್ ಅವರ ಕಥನವನ್ನು ನೀಡಿದ್ದಾರೆ. ಇದು ಏಕಕಾಲಕ್ಕೆ ೧೨ ಭಾಷೆಗಳಿಗೆ ಅನುವಾದಗೊಂಡಿದೆ ...

ಸೊಬಗಿಗೆ‬ ಮನಸೋತೆ!

ಆರ್ ಜಿ ಹಳ್ಳಿ ನಾಗರಾಜ್  * ಪತ್ರಕರ್ತ, ಕವಿ ಗೆಳೆಯ ಜಿ.ಎನ್. ಮೋಹನ್ ಸಂಪಾದಿಸಿರುವ ತನ್ನ “ಪೆಟ್” ಲೇಖಕ ಪಿ.ಸಾಯಿನಾಥ ಅವರ ಹೊಸತಾದ “ಈ ಪರಿಯ ಸೊಬಗು” ಎಂಬ ಪುಸ್ತಕವನ್ನು ಕೊರಿಯರ್ ಮೂಲಕ ಕಳುಹಿಸಿದ್ದಾನೆ. ಅವನಿಗೆ, ಅವನ Crazy Frog Mediaಗೆ...

‘ಹೆದ್ದಾರಿಗಳಿಗಿಂತ ಕಾಲ್ದಾರಿ’ ಎಂಬ ಟ್ಯಾಗ್ ಲೈನ್..

ಶಮ ನಂದಿಬೆಟ್ಟ  ಮುಸಾಫಿರ್ ಜಾತಿಯ ನನ್ನನ್ನು ಆಕರ್ಷಿಸಿದ್ದು ಭಾವಗೀತೆಯ ಸಾಲಿನಂಥ “ಈ ಪರಿಯ ಸೊಬಗು” ಶೀರ್ಷಿಕೆ ಮಾತ್ರವಲ್ಲ, ಜತೆಗೇ ಹೆದ್ದಾರಿಗಳಿಗಿಂತ ಕಾಲ್ದಾರಿ ಟ್ಯಾಗ್ ಲೈನ್ ಕೂಡ. ಎದೆಎದೆಗಳ ನಡುವೆ ಮುರಿದು ಹೋಗಿರುವ ರಿಪೇರಿ ಕಾಮಗಾರಿ ಕೈಗೆತ್ತಿಕೊಂಡ ಅಕ್ಷರ ಕಾರ್ಮಿಕರ ಗಾಢ ಅನುಭವ...

ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು..

ಪಿ ಸಾಯಿನಾಥ್ ಎನ್ನುವ ಮಾಧ್ಯಮ ಎನ್ ಸಂಧ್ಯಾರಾಣಿ  ನಿನ್ನೆ ವಿಧಾನ ಸೌಧದ ಬಾಂಕ್ವೆಟ್ ಹಾಲ್ ಕಡೆಗೆ ಬೆಂಗಳೂರಿನ ಸುಮಾರು ರಸ್ತೆಗಳು ಪ್ರಯಾಣ ಬೆಳೆಸಿದ್ದವು.  ೨೦೧೪ ಹಾಗೂ ೨೦೧೫ನೇ ಸಾಲಿನ ಮಾದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪಿ ಸಾಯಿನಾಥ್ ಎನ್ನುವ ಮಾಧ್ಯಮ ಲೋಕದ...

ಒಳಗೊಳಗೇ ಕೊರೆಯುತ್ತಿದೆ ಒಂದು ಗಾಢ ವಿಷಾದ..

ಲಕ್ಷ್ಮಣ್ ಇವರ ಹೆಸರು ಪಾಲಗುಮ್ಮಿ ಸಾಯಿನಾಥ. ಮಾಧ್ಯಮ ಲೋಕದ ಅಶಾಂತ ಸಂತ, ಭಿನ್ನ ಪಯಣಿಗ. ಇವರ ಸಮಗ್ರ ಪರಿಚಯವಾಗಬೇಕೆಂದರೆ Everybody loves a good drought ಎನ್ನುವ ಪುಸ್ತಕ ಓದಬೇಕು. ನೀವು.ಕನ್ನಡದಲ್ಲಿ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಅಂತ ತುಂಬ ಚೆಂದವಾಗಿ...