Category: ಪಿ ಸಾಯಿನಾಥ್

ಈ ಪ್ರಶ್ನೆ ಕೇಳಿ ಸಾಯಿನಾಥ್ ಮಾತು ಮುಗಿಸಿದರು..

ಪಿ ಸಾಯಿನಾಥ್ ಎನ್ನುವ ಮಾಧ್ಯಮ ಎನ್ ಸಂಧ್ಯಾರಾಣಿ  ನಿನ್ನೆ ವಿಧಾನ ಸೌಧದ ಬಾಂಕ್ವೆಟ್ ಹಾಲ್ ಕಡೆಗೆ ಬೆಂಗಳೂರಿನ ಸುಮಾರು ರಸ್ತೆಗಳು ಪ್ರಯಾಣ ಬೆಳೆಸಿದ್ದವು.  ೨೦೧೪ ಹಾಗೂ ೨೦೧೫ನೇ ಸಾಲಿನ ಮಾದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಪಿ ಸಾಯಿನಾಥ್ ಎನ್ನುವ ಮಾಧ್ಯಮ ಲೋಕದ...

ಒಳಗೊಳಗೇ ಕೊರೆಯುತ್ತಿದೆ ಒಂದು ಗಾಢ ವಿಷಾದ..

ಲಕ್ಷ್ಮಣ್ ಇವರ ಹೆಸರು ಪಾಲಗುಮ್ಮಿ ಸಾಯಿನಾಥ. ಮಾಧ್ಯಮ ಲೋಕದ ಅಶಾಂತ ಸಂತ, ಭಿನ್ನ ಪಯಣಿಗ. ಇವರ ಸಮಗ್ರ ಪರಿಚಯವಾಗಬೇಕೆಂದರೆ Everybody loves a good drought ಎನ್ನುವ ಪುಸ್ತಕ ಓದಬೇಕು. ನೀವು.ಕನ್ನಡದಲ್ಲಿ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಅಂತ ತುಂಬ ಚೆಂದವಾಗಿ...

ಪಿ ಸಾಯಿನಾಥ್ ಕೃತಿಗೆ ಅರುಣ್ ಸ್ಪರ್ಶ

ಎರಡನೇ ಮಾತಿಲ್ಲ. ಇಷ್ಟು ಮುಖಪುಟ ಒಂದೇ ಪುಸ್ತಕದ್ದು ಎಂದಾಕ್ಷಣ ಎಲ್ಲರಿಗೂ ಗೊತ್ತಾಗಿ ಹೋಗುತ್ತದೆ- ಹಾಗಾದರೆ ಇದು ಅರುಣ್ ಕುಮಾರ್ ಅವರದ್ದೇ ಕೆಲಸ. ಅರುಣ್ ಕುಮಾರ್ ಅವರ ಮುಂದೆ ಒಂದಷ್ಟು ಫೋಟೋಗಳನ್ನು ಹರಡಿ, ಒಂದೆರಡು ಗಂಟೆ ಮಾತ್ರ ಕೊಟ್ಟು, ಏನು ಮಾಡೋಣ ಎನ್ನುವಂತೆ...

ಪಿ ಸಾಯಿನಾಥ್ ಹೊಸ ಕೃತಿ ಕನ್ನಡದಲ್ಲಿ..

ಹೆದ್ದಾರಿಗಳಿಗಿಂತ ಕಾಲ್ದಾರಿ.. ಪಿ ಸಾಯಿನಾಥ್ ಹಾಗೂ ಜಿ ಎನ್ ಮೋಹನ್ ‘ಹಾಯ್’ ಅಂದು ದಶಕಗಳು ಉರುಳಿವೆ. ಈ ಗೆಳೆತನದ ಅವಧಿಯಲ್ಲಿ ಇಬ್ಬರೂ ಹಲವು ಕೆರೆಯ ನೀರು ಕುಡಿದಿದ್ದಾರೆ. ಇಬ್ಬರಿಗೂ ಅರಿವಾಗಿರುವುದು ಮಾಧ್ಯಮ ಎನ್ನುವುದು ನಾಲ್ಕನೆಯ ಸ್ಥಂಭ ಹೌದು ಆದರೆ ಸಿಕ್ಕಾಪಟ್ಟೆ ಲಾಭ...

ನಾನೂ ಜೆ ಎನ್ ಯು : ಕೇಳಿ ಪಿ ಸಾಯಿನಾಥ್ ಆಡಿದ ಮಾತು

ಸಾಯಿನಾಥ್ ಅವರ ತರಗತಿ ಈಗಷ್ಟೇ ಮುಗಿಯಿತು. ಭಾರತದ ಬಡತನದ ಚಿತ್ರವನ್ನು ಅಂಕಿ ಅಂಶಗಳ ಮೂಲಕ ವಿವರವಾಗಿ ಬಿಡಿಸಿಟ್ಟ ಅವರು ಇದೀಗ ಧಾರ್ಮಿಕ ಮೂಲಭೂತದೊಂದಿಗೆ Religious fundamentalism) ಆರ್ಥಿಕ ಮೂಲಭೂತವೂ ( Economic Fundamentalism) ಸೇರಿಕೊಂಡು ಭಾರತ ಹೇಗೆ ದುರ್ಬಲವಾಗುತ್ತಿದೆ ಎಂಬುದನ್ನು ಮನಮುಟ್ಟುವಂತೆ...

ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ

  ಶಿವು ಮೋರಿಗೇರಿ  ಮತ್ತೀಗ್ಲೂ ನಂಗನ್ನಿಸೋದು ಪಿ.ಸಾಯಿನಾಥ್ ಅಂದ್ರೆ ಸುದ್ದಿ ಲೋಕದ ತಲ್ಲಣ, ಮೂಲ ಮಣ್ಣಿನ ಮಿಂಚು ! ಅಂತ. ನಂಗೇನು ಗೊತ್ತಿತ್ತು ? ಈ ದಿನ ನಂಗೆ ಇಷ್ಟು ಮಹತ್ವದ್ದು ಅಂತ ! ಬೆಳಗ್ಗೆ ಬೆಳಗ್ಗೇನೇ ಗೊತ್ತಾದ ಮೊದಲ ಸುದ್ದಿ...