Category: ಬುಕ್ ಬಝಾರ್

ಮಂಗಳ ‘ಮುದ್ರಿಕೆ’

ಮಂಗಳ.ಸಿ ಕಾರಂತರ ‘ಚೋಮನದುಡಿ’ಯ ಚೋಮ ನನ್ನನ್ನು ತುಂಬಾ ಕಾಡೋನು. ಯಾಕೆಂದರೆ ನನ್ನೊಳಗೂ ಈಡೇರದ ಆಸೆಯ ಚೋಮನಿದ್ದ. ನಾನೆಲ್ಲಿ ಆಸೆ ಈಡೇರುವ ಮುಂಜೆಯೇ ಚೋಮನಂತಾಗಿ ಬಿಡುವೆನೋ ಎಂದು ಆಗಾಗ ಭಯವಾಗೋದು. ಸದ್ಯ ಹಾಗಾಗಲಿಲ್ಲ. ಇದು ನನ್ನ ಪುಸ್ತಕ- ಕೃಷ್ಣಮುದ್ರಿಕೆ    

‘ಕತ್ತಲೆಕಾನು’ ಬೆಳಕಿಗೆ ಬಂತು

ಸಿದ್ದಾಪುರ (ಉತ್ತರಕನ್ನಡ)ದ ಲಯನ್ಸ ಬಾಲಭವನದಲ್ಲಿ  ಗಂಗಾಧರ ಕೊಳಗಿಯವರ ‘ಕತ್ತಲೆಕಾನು’ ಕಾದಂಬರಿ ಬಿಡುಗಡೆ ಕಾರ್ಯಕ್ರಮ. ಸಾಹಿತಿ ಶ್ರೀಧರ ಬಳಗಾರ ಬಿಡುಗಡೆ ಮಾಡಿದರು. ಉತ್ತರ ಕನ್ನಡ ಕಸಾಪ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದ್ದರು. ಪರಿಸರ ತಜ್ಞ, ಬರಹಗಾರ ಶಿವಾನಂದ ಕಳವೆ ಮುಖ್ಯ ಅತಿಥಿಯಾಗಿ...

ಕವಲಕ್ಕಿಯಲ್ಲಿ ‘ಓದು ಮನೆ’

ಸಾಹಿತಿ ಡಾ. ಅನುಪಮಾ ಮತ್ತು ಸಂಗಾತಿಗಳು ಕವಲಕ್ಕಿಯಲ್ಲಿ ಗ್ರಂಥಾಲಯ ಓದು ಮನೆ ಮಾಡಿದ್ದಾರೆ. ಈ ಮಾರ್ಗದಲ್ಲಿ ಸ್ವಲ್ಪ ಹೊತ್ತು -ಯಮುನಾ ಗಾಂವ್ಕರ್   

ನವಕರ್ನಾಟಕದಲ್ಲಿ ‘ಮುಂಗಾರು ಮಳೆ’ ಗಣೇಶ್

ಅರುಣ್ ಕುಮಾರ್  ಸಿನಿಮಾ ನಟರಿಗೆ ಓದೋ ಅಭ್ಯಾಸವೇ ಇಲ್ಲ ಅನ್ನೋ ಆರೋಪವಿದೆ… ಪ್ರಕಾಶ್ ರೈ, ಕಿಶೋರ್, ವಿಜಯ ರಾಘವೇಂದ್ರರಂಥ ಕೆಲವರಿಗೆ ಪುಸ್ತಕದ ಗೀಳಿದೆ. ದುನಿಯಾ ವಿಜಯ್ ಕೂಡಾ ಓದಿನ ಹುಚ್ಚು ಹತ್ತಿಸಿಕೊಂಡಿರೋದರ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ, ಮುಂಗಾರು ಮಳೆಯ ಹೀರೋ...

Self Service ಪುಸ್ತಕ ಮಾರಾಟ..

ರಾಹುಲ್ ಬೆಳಗಲಿ ಸುಮಾರು ೨೦ ವರ್ಷದ ಹಿಂದಿನ ಮಾತು. ಹುಬ್ಬಳ್ಳಿಯ ದುರ್ಗದಬಯಲಿನಲ್ಲಿ ಒಂದು ಪ್ರಯೋಗ ನಡೆದಿತ್ತಂತೆ. ಪತ್ರಿಕೆಗಳನ್ನು ಮಾರಾಟಗಾರರಿಂದ ಕೊಳ್ಳುವ ಬದಲು ಓದುಗರೇ ಸ್ವಯಂಪ್ರೇರಣೆಯಿಂದ ಖರೀದಿಸಬೇಕು ಎಂಬ ಉದ್ದೇಶ ಬೆಳಂಬೆಳಿಗ್ಗೇನೆ ಎಲ್ಲ ದಿನಪತ್ರಿಕೆಗಳನ್ನು ಒಂದೆಡೆ ಜೋಡಿಸಲಾಯಿತು. ಜೊತೆಗೆ ಫಲಕವೊಂದು ಇಡಲಾಯಿತು. ‘ಪತ್ರಿಕೆಗಳನ್ನು...

ನಮ್ಮನೇಲಿ ಪುಸ್ತಕ ಸಂಗ್ರಹ ಅಂತ ಏನೂ ಇರ್ಲಿಲ್ಲ..

ರಾಧಿಕಾ ಗಂಗಣ್ಣ  ಪುಸ್ತಕ ಓದುವ ಹವ್ಯಾಸ ಹೇಗೆ ಬೆಳೆಸಿಕೊಂಡಿರಿ ಅಂತ ಸ್ನೇಹಿತೆ ವೀಣಾ fb ಯಲ್ಲಿ ಕೇಳಿದ್ರು.  ಹಾಗೇ ಹಿಂತಿರುಗಿ ನೋಡಿದಾಗ ಮನಸ್ಸಿಗೆ ಬಂದಿದ್ದು ಇಷ್ಟು ನಾನು ಕಥೆ ಕೇಳಿದ್ದು, ಆಸಕ್ತಿ ಬೆಳೆಸಿಕೊಂಡಿದ್ದು ಯಾವಾಗ ಅಂತ ಯೋಚನೆ ಮಾಡಿದರೆ, ಬಹುಶಃ ಚೂರು...