Monthly Archive: July 2017

ಬನ್ನಿ ಸಾಧನಕೇರಿಗೆ..

ರಾಜಕುಮಾರ ಮಡಿವಾಳರ ಅವರು ಫೇಸ್ ಬುಕ್ ನಲ್ಲಿ ಬೇಂದ್ರೆಯವರ ಸಾಧನಕೇರಿ ಹೇಗಿದೆ ಎನ್ನುವುದಕ್ಕೆ ಉದಾಹರಣೆಯಾಗೋ ಒಂದು ಫೋಟೋ ಪೋಸ್ಟ್ ಮಾಡಿದ್ದರು. ಸಾಧನಕೇರಿಯ ಈ ಬಸ್ ಸ್ಟಾಂಡ್ ಅದೇ ತನ್ನ ಕಥೆಯನ್ನು ಹೇಳಿಬಿಡುತ್ತದೆ ಈ ಬಸ್ ನಿಲ್ದಾಣದಲ್ಲಿ ಏರುವವರಿಲ್ಲ ಬರೀ ಇಳಿಯುವವರೇ.. ಅದಕ್ಕೇ ಹಾಗೆ...

ಭಟ್ಟರ ‘ಮುಗುಳು ನಗೆ’

ಮುಗುಳು ನಗೆಯೆಂಬ ಭಟ್ಟರ ಸಾಹಿತ್ಯವು! ಸದಾಶಿವ ಸೊರಟೂರು  ನಿನ್ನೆಯಿಂದ ಮನಸ್ಸು ಬಿಡದಂತೆ ಅವೇ ಸಾಲುಗಳನ್ನು ಗುನುಗುತ್ತಿದೆ. ಯಾವಾಗಲೂ ಯಾವ ಹಾಡು ಕೂಡ ನನ್ನನ್ನು ಇಷ್ಟರಪಟ್ಟಿಗೆ ಕಾಡಿರಲಿಲ್ಲ. ಇಲ್ಲ ಸಾಧ್ಯವೇ ಇಲ್ಲ ನೀವು ಸುಳ್ಳು ಹೇಳುತ್ತೀರಿ ಅಂದರೆ ಇರಬಹುದೇನೋ! ಆದರೆ ನಾನು ನನ್ನ...

ಒದ್ದೆ ರಾತ್ರಿ..

ಶ್ರೀ ತಲಗೇರಿ ಕಿರೀಟ ಮುರಿದ ಅಂಟೆನಾದ ಜೊಲ್ಲು,ಪೆಟ್ಟಿಗೆಯ ಗ್ರಂಥಿಗಳಲ್ಲಿ ಮಾಡುತ್ತವೆ ಅಸಹಾಯಕ ಜಾಗರಣೆ.. ತಂತುಗಳ ರಕ್ತನಾಳದಲಿ ಒದ್ದೆ ರಾತ್ರಿಗಳು ನಿಲ್ದಾಣಗಳಾಗಿ ಜುಟ್ಟು ಬಿಟ್ಟು ಕೂತಿವೆ.. ಜಪಮಾಲೆಗಿಂದು ನಾಗಾಲೋಟ ಸೊಳ್ಳೆಗಳ ಗಡೀಪಾರಿನಲ್ಲಿ ಉಳಿದದ್ದು ಊದುಬತ್ತಿಯ ಚಿತಾಭಸ್ಮ ಮತ್ತು ಚರ್ಮ ಹೊದೆಸದ ಎಲುಬು.. ಚೊಂಬು...

ಅವನ ಮಧುಭರಿತ ನೆನಪೇ..

ನಾಗರೇಖಾ ಗಾಂವಕರ   ಅವನ ಮಧುಭರಿತ ನೆನಪೇ ಕಂಪುಗೂಡಿ ಉನ್ಮತ್ತ ಚಿತ್ತೆ, ಮೂಕವೇದನೆ ಅನತಿಯಲೇ ಇರುವ ಅನೂಹ್ಯ ನೇಕಾರನ ಬಗೆಯ ಗೂಡನು ಅರಿಯಲಾಗದೇ ಉಸಿರುಕಟ್ಟಿ ಉಮ್ಮಳಿಕೆ ತಡೆಯಲಾಗದೇ ಬಿಚ್ಚಿ ತೂರಿದ ಹೆರಳು ಸಿಕ್ಕು ಸಿಕ್ಕುಗಳ ಗೋಜಲಿಗೆ ಬೆರಳಿಟ್ಟು ಒಂದೊಂದಾಗಿ ಬಿಡಿಸಿ ಒಪ್ಪಗೊಳಿಸಿದಂತೆ...

ಅವಧಿ recommends..

Screening of Films based on events at JNU Pedestrian Pictures, Vikalp Bengaluru, Alternative Law Forum, MARAA and Department of communication, St.Joseph’s College is organising Screening of Films based on events at JNU...

ಶ್ರೀಶಂಕರ್, ವಯಸ್ಸು 67, ಗೋಧಿಬಣ್ಣ, ಸಾಧಾರಣ ಮೈಕಟ್ಟು!

ಎಚ್ ಎನ್ ಆರತಿ  ಶ್ರೀಶಂಕರ್, ವಯಸ್ಸು 67, ದೆಹಲಿಯಲ್ಲಿ ಆಟೋಚಾಲಕ, ಬಿಹಾರದವರು, ಪ್ರಾಮಾಣಿಕ, ಅಸಂಖ್ಯ ಕಥೆಗಳ ಕಣಜ, ಗೋಧಿಬಣ್ಣ, ಸಾಧಾರಣ ಮೈಕಟ್ಟು! ಬೆಳಿಗ್ಗೆ 9.30ರಿಂದ ರಾತ್ರಿ 9.30ರ ತನಕ ನಡೆದ ಮೀಟಿಂಗ್ ಮುಗಿಸಿ ರೂಮಿಗೆ ಹೊರಟಾಗ, ಮೆಟ್ರೋಲಿ ಹೋಗೋಣ ಅನಿಸಿದರೂ, ದೇವರು...

ತಿಮ್ಮಣ್ಣನ ಜುಂಜಪ್ಪನ ಕಥೆ

 ನರಸಿಂಹರಾಜು ಬಿ ಕೆ ನಮ್ಮ ಚಿಕ್ಕಪ್ಪ ತಿಪ್ಪೇಸ್ವಾಮಿ ನಮ್ಮೂರ ಪುಡಾರಿಗಳ ಗುಂಪಲ್ಲಿ ದೊಡ್ಡ ಹೆಸರು ಮಾಡಿದವ! ವೃತ್ತಿಯಲ್ಲಿ ಡ್ರೈವರ್ ಆದ್ದರಿಂದ ವಲಸೆ ಹೋಗಿ ಊರಿಗೆ ಬಂದಿದ್ದರು! ನಾವಿನ್ನೂ ಚಿಕ್ಕವರು ಆಗ. ಊರಮಧ್ಯೆ ಸಿಂಗಾರ ಮಾಡ್ಕೊಂಡು ಮೊಣಕಾಲಿನಗಂಟ ಸೀರೆ ಉಟ್ಕೊಂಡು ತುರುಬು ಜಡೆ...

ಗುರ್ತಿಸಲಾಗಲಿಲ್ಲ ಪಕ್ಕದಲ್ಲಿದ್ದರೂ..

ಅಕ್ಷತಾ ಕೃಷ್ಣಮೂರ್ತಿ ಮಳೆ ನಗುವ ನಸುಕು ಬಹಳಷ್ಟು ಸಿಕ್ಕಿವೆ ನನಗೂ.. ನಿನಗೂ.. ಒಮ್ಮೆಯೂ ಮಾತಾಡಲಿಲ್ಲ ಸೃಷ್ಟಿಸಿಕೊಂಡಿಲ್ಲ ಬಿಡು ಅವಕಾಶ ಸಿಕ್ಕಾಗಲೇ ಬಳಸು ಜಾರಗೊಡಬೇಡ ಆಗಾಗ ಅಜ್ಜಿ ಹೇಳುತ್ತಿದ್ದದ್ದು ಕಿವಿ ಮೇಲಿದೆ ಈಗಲೂ ಜಾರಿಲ್ಲ ಬಿಡು. ಮಳೆಗೆ ನಲುಗಿ ಬಿದ್ದ ಸಂಪಿಗೆಗೆ ಅಪ್ಪಿ...