Monthly Archive: July 2017

ಹಾವು ತುಳಿದೇನೇ?

ರಹಮತ್ ತರೀಕೆರೆ  ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು...

ಎಲ್ಲ ಮುಗಿದ ಮೇಲೆ..

ಒಂದಾದರೂ ಮಸೆದ ಕೊಡಲಿ ನನಗಾಗಿ ಇರಿಸಿದವನೇ.. ರೇಣುಕಾ ರಮಾನಂದ/ ಅಂಕೋಲಾ ಎಲ್ಲ ಮುಗಿದ ಮೇಲೆ ಜೊತೆಗೂಡಿ ಪ್ರಲಾಪಿಸಲು ನಾನು ಬದುಕಿರುವುದಿಲ್ಲ ಆ ನಂತರ ನಿಧಾನಕ್ಕೆ ಒಬ್ಬೊಂಟಿಯಾಗಿ ಗೋಳಿಡುವೆಯಂತೆ ಕಡಿದ ಗೆಲ್ಲುಗಳಿಗೊರಗಿ ಬೆವರೊರೆಸಿಕೊಳ್ಳುತ್ತ ಬೇಕಿದ್ದರೆ ಊಳಿಡುತ್ತ ಸುಧಾರಿಸಿಕೊಳ್ಳುವಿಯಂತೆ.. ಈಗ ಇದೋ ಈ ಎರಡು ರಸಭರಿತ...

ಆದರೆ ಅವುಗಳನ್ನು ನೋಡುವ ಕಣ್ಣುಗಳು..

ದಾದಾಪೀರ್ ಜೈಮನ್. ಹ್ಯಾರಿಸ್ ಒಬ್ಬ ತೆರೆದ ಮನಸ್ಸಿನ ಚಿತ್ರಕಲಾವಿದ. ಅವನು ನೋಡುವ ಜಗತ್ತಿನ ಪ್ರತಿಯೊಂದೂ ಅವನ ಸೃಜನಶೀಲತೆಗೆ ವಸ್ತುವಾಗುತ್ತದೆ. ಇದರಿಂದ ವ್ಯಕ್ತಿ, ಧರ್ಮ ಮತ್ತು ದೇವರುಗಳು ಯಾವುದೂ ಹೊರತಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಅವನ ಇತ್ತೀಚಿನ ರಚನೆಗಳ ಏಕವ್ಯಕ್ತಿ ಪ್ರದರ್ಶನವಿದೆ. ಮನುಷ್ಯ...

ಮತ್ತೆ ಮತ್ತೆ ಬುದ್ದನ ಹಾದಿ..

ಗೀತಾ ಹೆಗಡೆ ಕಲ್ಮನೆ  ಮನಸಿಗೆ ಕಾಲಲ್ಲಿ ಚಕ್ರವಿದೆಯೆ?ಅಲ್ಲಾ ನೀನ್ಯಾಕೆ ಹೀಗೆ ಸದಾ ಅಲೆಯುತ್ತೀಯೆ? ಕೇಳುತ್ತೇನೆ ಆಗಾಗ ಪ್ರೀತಿಯಿಂದ ಓಲೈಸುತ್ತ ನೀನೇ ಸರ್ವಸ್ವ ಬಾ ಒಮ್ಮೆ. ಊಹೂಂ ಮಣಿಯಲೊಲ್ಲದು ಎಷ್ಟು ಗೋಗರೆದರೂ ಬಹಳ ಹಠಮಾರಿ ಘಾಟಿ ಘಠಾಣಿ ಹಿಂದೆ ಹಿಂದೆ ನಾ ಓಡುತ್ತಲೇ...

ಡೈನೋಸಾರ್- ಒಂದು ಸುತ್ತು

ಆತ್ಮೀಯರೇ  ಅಂತರ್ಜಾಲ ಓದಿನ ಹಸಿವನ್ನೇ ಕಿತ್ತುಕೊಂಡಿದೆ, ಹೊಸ ಪೀಳಿಗೆ ಓದಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದೆ ಎನ್ನುವ ಮಾತುಗಳ ಕಾಲದಲ್ಲಿ ಅವಧಿಯಲ್ಲೇ ಜರುಗಿದ ಚರ್ಚೆ ತಕ್ಕಮಟ್ಟಿಗೆ ಆಶಾಭಾವನೆ ಹುಟ್ಟು ಹಾಕಿದೆ ನವೀನ್ ಮಧುಗಿರಿ ಅವರು ಬರೆದ ‘ದೈತ್ಯ ಜೀವಿಯ ಅತಿ ಸಣ್ಣಕತೆ’ ಲೇಖನ ಅವಧಿಯಲ್ಲಿ  ‘ನನಗೆ...

ನಾನು ಹೇಳುತ್ತಿದ್ದದ್ದು ‘ಒಂದು ಮೊಟ್ಟೆಯ ಕಥೆ’ ಖಂಡಿತಾ ಅಲ್ಲ..

‘ಮಹಾತ್ಮ ಗಾಂಧಿ’ ಅಂದೆ..’ಆಮೇಲೆ?’ ಅಂದರು ‘ಜವಾಹರಲಾಲ್ ನೆಹರೂ’ ಅಂದೆ ಅವರು ಬೆರಳು ಮಡಚುತ್ತಾ ಹೋಗುತ್ತಿದ್ದರು.. ‘ಆಮೇಲೆ..??’ ಎನ್ನುವ ಪ್ರಶ್ನೆ ಮತ್ತೆ ಬರುವ ಮುನ್ನವೇ ನಾನು ಸರ್ದಾರ್ ವಲ್ಲಭ ಬಾಯಿ ಪಟೇಲರನ್ನೂ ನಡೆಸಿಕೊಂಡು ಬಂದೆ. ರಾಜಗೋಪಾಲ ಆಚಾರಿ ಅವರೂ ಜೊತೆಯಾದರು. ಲೆಕ್ಕ ಹಾಗೇ ಮುಂದುವರಿಯಿತು. ಎಲ್...

ದೇವ.. ದೇವಾ

ನಾ ಕಂಡಂತೆ ದೇವರು.. ಶೋಭಾ ಪಾಟೀಲ್ ಬಾಲ್ಯದಲ್ಲಿದ್ದಾಗ ದೇವರೆಂದರೆ ಕೇಳಿದ್ದೆಲ್ಲ ಕೊಡುವವನು, ತಪ್ಪು ಮಾಡಿದರೆ ಕ್ಷಮಿಸಿ ಬಿಡುವವನು, ಎಲ್ಲವೂ ಅವನ ಇಚ್ಛೆಯಂತೆ ನಡೆಯುವದೆಂದು ತಿಳಿದಿದ್ದೆ. ಆಗ ನನ್ನೊಂದಿಗೆ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುವೆ. ದೇವರೆಂದರೆ ನಮ್ಮನ್ನೆಲ್ಲ ಪರೀಕ್ಷೆಯಲ್ಲಿ ಪಾಸು...

ಶಿವಶಿವೆಗೆ ವರವಾಗಿ..

                ಎಸ್ ಪಿ ಜಯಲಕ್ಷ್ಮಿ  ನೇಸರನ ತೆಕ್ಕೆಯಲಿ ಎಳೆಗಿರಣ ಪ್ರೀತಿಯಲಿ, ನಕ್ಕೀತು ಪ್ರೀತಿ ಕಮಲ.. ಚಂದ್ರನಾ ಚಂದ್ರಿಕೆಯಲಿ, ಜೊನ್ನ  ಅಮಲಿನಲಿ ಅರಳೀತು ನೀಲ ಕಮಲ.. ನಿಶೆಯ ಹಾಸಿನಲಿ, ಚಂದ್ರಮನ ತೆಕ್ಕೆಯಲಿ ಹೊಳೆಹೊಳೆದೀತು ಚಿಕ್ಕೆ ತಾರೆ. ಸಂಜೆ ಸೂರ್ಯಾಸ್ತದಲಿ ಬೆಡಗು ಬಣ್ಣಗಳಲ್ಲಿ ಕೆಂಪಾದೀತು...

ನಗೆಕೂಟದಲ್ಲಿ ‘ನೀರು’

‘ಸಲಿಲ’ದಂತಹ ಉತ್ತಮ ನಾಟಕವನ್ನು ಕೊಟ್ಟ ಎಂ ಶೈಲೇಶ್ ಕುಮಾರ್ ಈಗ ‘ನೀರು- ಹುಷಾರು’ ನಾಟಕದೊಂದಿಗೆ ನಮ್ಮ ಮುಂದೆ ನಿಂತಿದ್ದಾರೆ.   ಸಮಕಾಲೀನ ಆಗುಹೋಗುಗಳ ಬಗ್ಗೆ ಶೈಲೇಶ್ ಒಂದು ಚಿಕಿತ್ಸಕ ದೃಷ್ಟಿಕೋನ ಹೊಂದಿದ್ದಾರೆ. ನೆಲ ಜಲ, ಪ್ರಾಣಿ ಪಕ್ಷಿ, ವನ ಸಂಕುಲ ಎಲ್ಲಾ...

ಮತ್ತೆ ‘ರಜನಿ’..

ಮತ್ತೆ ‘ರಜನಿ’..

‘ಅಭಿನವ’ದಿಂದ ರಜನಿ ನರಹಳ್ಳಿ ಅವರ ‘ನನ್ನ ಅಜ್ಜಿಯ ಜಗತ್ತು’ ಕೃತಿಯು ಮರುಮುದ್ರಣಗೊಂಡಿದೆ. ಓದಲೇಬೇಕಾದ ಕೃತಿ ಇದು.. ಅಜ್ಜಿ ನೆನಪಿಗೆ ಬಂದ ಕೂಡಲೇ ನಿರೂಪಕಿಯನ್ನು ಕಾಡುವ ಪ್ರಶ್ನೆಯೆಂದರೆ ಅಜ್ಜಿಯ ಅಗಾಧ, ಇಂದು ನಂಬಲು ಕಷ್ಟಸಾಧ್ಯವಾದ ಕಾರ್ಯಕ್ಷಮತೆ. ಬೆಳಿಗ್ಗೆ ಸೂರ್ಯನಿಗಿಂತ ಮೊದಲೇ ಪ್ರಾರಂಭವಾಗುವ ಅಜ್ಜಿಯದಿನಚರಿ...

ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ…!

ಯುದ್ಧ ಎಂದಾಕ್ಷಣ ಕಿವಿ ನೆಟ್ಟಗಾಗಿ, ಯಾವಾಗ ಯಾರೊಟ್ಟಿಗೆ, ಹೇಗೆ ಯುದ್ಧ ಮಾಡಬೇಕೆಂಬ ಮಂಡಿಗೆ ತಿನ್ನುವುದರಲ್ಲೇ ದೇಶ ಮಗ್ನವಾಗಿರುವಾಗ ಮೊನ್ನೆ ಸಿಎಜಿ ವರದಿಯೊಂದು ದೇಶದಲ್ಲಿರುವ ಹತ್ಯಾರುಗಳು ಏನೇನೂ ಸಾಲದೆಂದದ್ದು ಭಾರೀ ಸುದ್ದಿ ಆಗಿದೆ. ಹಾಲಿ ಸರಕಾರ ಬಂದ ತಕ್ಷಣ ಮಾಡಿದ ಮೊದಲ ಕೆಲಸಗಳಲ್ಲೊಂದು...

ಒಂದಾಗಲಿಕ್ಕೆ ವೇದಿಕೆ. ಅದಕ್ಕೂ ಕಲ್ಲು!? 

ಬರ ಬಂದಿದೆ ಎಂದು ಮಸಾಲೆದೋಸೆ ತಿನ್ನೋದು ಬಿಟ್ಟಿದಿರೇನು!? ಸದಾಶಿವ್ ಸೊರಟೂರು  ನಿಜವಾದ ಕನ್ನಡಿಗರ ದುರ್ದೈವವೋ,  ಈ ನಾಡು ಇತ್ತೀಚಿಗೆ ಕಂಡುಕೊಳ್ಳುತ್ತಿರುವ ಬದಲಾವಣೆಯ ಪರಿಯೋ ಗೊತ್ತಿಲ್ಲ. ಒಂದೊಳ್ಳೆ ಕೆಲಸ ಮಾಡ್ತಿವಿ ಅಂತ ಹೊರಟಾಗ ನೂರು ವಿಘ್ನಗಳು ಇಲ್ಲದಿದ್ದರೂ ಅವುಗಳನ್ನು ತಂದು ರೋಡಿಗಿಟ್ಟು ಧಿಕ್ಕಾರ ಕೂಗುವವರೇ...