Daily Archive: July 2, 2017

ಕುದ್ಮುಲ್ ರಂಗರಾಯರು ಸಿಕ್ಕಿದ್ದರು..

ಜಿ ಎನ್ ಮೋಹನ್  ಈ ದಿನದ ‘ಕನ್ನಡಪ್ರಭ’ದ ಪುರವಣಿಯಲ್ಲಿ ಪ್ರಕಟಿತ ಕಾರು ಇನ್ನೇನು ಅತ್ತಾವರದ ರೋಡಿನಲ್ಲಿ ಹಾದು ಮಾರ್ನಮಿಕಟ್ಟೆಯತ್ತ ಹೊರಳಿಕೊಳ್ಳುತ್ತಿತ್ತು. ಅದೋ ಎತ್ತರದ ರಸ್ತೆ. ಕಾರಿಗೂ ಉಬ್ಬಸ. ತಕ್ಷಣ ನನಗೆ ಅರೆ..! ಎತ್ತರವನ್ನು ಮುಟ್ಟುವುದು ಗುಲಾಬಿಯ ಹಾದಿಯಲ್ಲ.. ಕಾರಿಗೂ, ಜೀವಕ್ಕೂ.. ಅನಿಸಿಹೋಯಿತು....

ಏನನ್ನೂ ಬರೆಯಲಾರೆ ಈ ರಾತ್ರಿ..

ಸಂದೀಪ್ ಈಶಾನ್ಯ ಏನನ್ನೂ ಬರೆಯಲಾರದ ಈ ರಾತ್ರಿಗಳಲಿ ನಾನು ಜಗತ್ತಿನ ಅಷ್ಟೂ ಕ್ಷುದ್ರಜೀವಿಗಳ ಮುಂದಾಳು ಕಣ್ಣಿಗೆ ನಿದ್ದೆ ಹತ್ತುವ ಹೊತ್ತಿನಲ್ಲಿ ಮನೆಯ ಬೆಕ್ಕೊಂದನ್ನು ನೆನೆಯುತ್ತೇನೆ ಹಟದಿಂದ ಅದನ್ನೆಳೆದು ಆಲಂಗಿಸಿ ಮುದ್ದಿಸುತ್ತೇನೆ ಹಿಂದೆಂದೊ ಅದೂ ಹಳೆಯ ಕಾವ್ಯಗಳಲ್ಲಿ ರೂಪಕಗಳ ರೂಪದಲ್ಲಿ ಪಾತ್ರವಾಗಿದ್ದು ನೆನಪಿದೆ...

ನೀಲಿ ಮೂಗಿನ ನತ್ತು ಎಂಬ ನೆನಪಿನ ದಾಖಲೆ

ಸುಜಾತ ಅವರ “ನೀಲಿ ಮೂಗಿನ ನತ್ತು” – ಒಂದು ಪ್ರತಿಕ್ರಿಯೆ ಎನ್ ವಿದ್ಯಾಶಂಕರ್  ಕನ್ನಡ ಭಾಷೆಯ ಉಳಿವಿನ ಬಗ್ಗೆ ಆತಂಕವಿರುವವರೆಲ್ಲಾ ಶ್ರೀಮತಿ ಸುಜಾತ ಅವರ ನೆನಪಿನ ದಾಖಲೆ ‘ನೀಲಿ ಮೂಗಿನ ನತ್ತು’ ಗಂಭೀರವಾಗಿ ಓದಬಹುದಾದ ಪುಸ್ತಕ. ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾಧ್ಯಮವನ್ನಾಗಿ...

ಒಂದು ಪಾರ್ಕಿಂಗ್-ನಾನೂರು ರೂಪಾಯಿ!

ನಾ.ದಾಮೋದರ ಶೆಟ್ಟಿ   ಗಾಂಧಿ ಬಜಾರ್‍ಗೆ ಮಧ್ಯಾಹ್ನದ ಹೊತ್ತು. ಅಲ್ಲೇ ‘ಅಂಕಿತ ಪುಸ್ತಕ’ಕ್ಕೆಂದು ಬಂದ ನನ್ನ ಕಾರು, ಪಾರ್ಕಿಂಗ್ ಜಾಗಕ್ಕಾಗಿ ಹುಡುಕಾಡುತ್ತಿತ್ತು. ಒಂದು ಕಡೆಗೆ ಸ್ಕೂಟರ್ ನಿಲ್ಲಿಸಿದ್ದರು. ಅಲ್ಲಿ ‘ನೋ ಪಾರ್ಕಿಂಗ್’ ಬೋರ್ಡ್ ಇರಲಿಲ್ಲ. ಸ್ಕೂಟರ್‍ಗಳ ಹಿಂಭಾಗದಲ್ಲಿ ಕಾರು ನಿಲ್ಲಿಸಲು ಬೇಕಾದಷ್ಟು...