Daily Archive: July 3, 2017

ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!

ನೋಟು ರದ್ಧತಿ “ ಕ್ರಾಂತಿ” ನಡೆದ ಪರಿಯನ್ನು ಯಶಸ್ವೀ ಮಾಡೆಲ್ ಎಂದು ಪರಿಗಣಿಸುವುದಿದ್ದಲ್ಲಿ, ಜುಲೈ ಒಂದರ GST ತೆರಿಗೆ ಪದ್ಧತಿ ಚಾಲನೆ ಕೂಡ ಅದೇ ಮಾಡೆಲ್ಲನ್ನು ಅನುಸರಿಸಿದ “ಕ್ರಾಂತಿ” ಎಂದು ಹೇಳಬೇಕಾಗುತ್ತದೆ. ದೂರದ್ರಷ್ಟಿಯಾಗಲೀ, ಎಚ್ಚರವಾಗಲೀ ಇಲ್ಲದ ಅಧಿಕಾರಿ ಗಢಣ ರಾಜಕೀಯ ಒತ್ತಡಗಳಿಗೆ...

ಈಗ ಇಸ್ಪೀಟಾಟಕ್ಕೆ ಬರೋಣ..

ಇಸ್ಪೀಟಾಟ ಮತ್ತು ಭಾಷಾವಿಜ್ಞಾನ ಕೆ.ವಿ. ತಿರುಮಲೇಶ್ ಇಸ್ಪೀಟಾಟಕ್ಕೂ ಭಾಷಾವಿಜ್ಞಾನಕ್ಕೂ ಏನಾದರೂ ಸಂಬಂಧವಿದೆಯೇ? ಇದೆ. ಅದನ್ನೇ ನಾನಿಲ್ಲಿ ಹೇಳಲು ಹೊರಟಿರುವುದು. ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಬ್ರಾಹ್ಮಣರ ಮದುವೆ ಸಮಾರಂಭಗಳಲ್ಲಿ ಇಸ್ಪೀಟಾಟ ಪ್ರಚಾರದಲ್ಲಿತ್ತು. ಅತಿಥಿಗಳಾಗಿ ಅಲ್ಲಿ ಸೇರಿದ ಗಂಡಸರು ಮನರಂಜನೆಗಾಗಿ ಆಡುತ್ತಿದ್ದ ಆಟ ಅದು....

ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ ಪ್ರಸಂಗವನ್ನು ಹಾಡಿಸುವುದು ನನ್ನ ಕನಸಾಗಿತ್ತು. ಬೆಂಗಳೂರಿನ ‘ಸಂವಾದ’ ಸಂಸ್ಥೆಯ ಮೂವತ್ತು ಯುವಕ ಯುವತಿಯರ ತಂಡ ನಮ್ಮ ದೇವರಕಾಡು...

ಅವೇ ಶಾಪ ರೈಲಿನ ಬೋಗಿಗಳಿಗೂ..

ಹಂಪಿ ಎಕ್ಸ್ ಪ್ರೆಸ್ ಶ್ರೀವಿಭಾವನ ಹಂಪಿ, ಗೋಲ್‍ಗುಂಬಜ್ ಹೀಗೆ ಸಾಗುತ್ತದೆ ಒಂದೇ ರೈಲಿನ ದಶನಾಮಗಳು ಎಲ್ಲರಲ್ಲೂ ಕ್ಷಣದಲ್ಲೇ ಕುತೂಹಲ ಕೆರಳಿಸುವ ಸ್ಥಳನಾಮಗಳು; ಎಂದೋ ನಾಶಗೊಂಡವರ ಕಥೆಗಳು; ಅವೇ ಶಾಪ ರೈಲಿನ ಬೋಗಿಗಳಿಗೂ ರೈಲಿನ ಹೆಸರಿನ ಮೇಲೆ ಸುಂದರ ಕಥೆಗಳು; ಟಿಕೆಟ್ ಮೇಲೆ...