Daily Archive: July 7, 2017

ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್..

ಇಂಡಿಯಾ ಪ್ರಧಾನಿ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆಯ ಹಿಂದೆ ಇರುವುದು ಪ್ಯಾಲೇಸ್ತೀನ್. ಇದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳದಿದ್ದರೆ ಮೋದಿಯ ಇಸ್ರೇಲ್ ಭೇಟಿಯ ಕುರಿತಾದ ಚರ್ಚೆ, ವಿರೋಧ ಅರ್ಥವಾಗುವುದಿಲ್ಲ. ಅದಕ್ಕಾಗಿ ಈ ಪುಸ್ತಕ...

ಇದು ರೇಡಿಯೋ ಲೈಸೆನ್ಸ್..

ಮಂಜುನಾಥ ನೆಟ್ಕಲ್  ನಮ್ಮ ಮನೆಯಲ್ಲಿ ಎಪ್ಪತ್ತರ ದಶಕದ ಕೊನೆಯಲ್ಲಿ ನಮ್ಮ ಅಪ್ಪ ಕೊಂಡ ಮೂರು ಬ್ಯಾಂಡ್ ರೇಡಿಯೋ ಇತ್ತು. ಆ ರೇಡಿಯೋ ಗೆ ಪ್ರತಿ ವರ್ಷ ಹದಿನೈದು ರೂಪಾಯಿ ಲೈಸೆನ್ಸ್ ಶುಲ್ಕವನ್ನು ಅಂಚೆ ಕಚೇರಿಯಲ್ಲಿ ಕಟ್ಟಬೇಕಾಗಿತ್ತು. ಹಳೆಯ ಕಾಗದ ಹುಡುಕುವಾಗ ಇದು ಸಿಕ್ಕಿತ್ತು....

ಮುಂಬೈ ಮಳೆಗಾಲ – ಆಲಾರೇ ಪಾಉಸ್ ಆಲಾ!

ರಾಜೀವ ನಾರಾಯಣ ನಾಯಕ ಆಗ ಮಳೆಗಾಲವೆಂದರೆ ಮಳೆಗಾಲವೇ! ಧೋ ಎಂದು ಸುರಿವ ಮಳೆಯ ವೈಭವವನ್ನು ನೋಡಿಯೇ ದೊಡ್ಡಾದವರು ನಾವು. ಉತ್ತರ ಕನ್ನಡ ಜಿಲ್ಲೆಯ  ಹುಟ್ಟಿದೂರು ವಾಸರೆಯಲ್ಲಿರುವಾಗ ಕಾಡು, ಬೆಟ್ಟ, ಗುಡ್ಡಸಾಲುಗಳಲ್ಲಿ ಬೀಳುವ ಜಡಿಮಳೆಯ ಜನ್ನತ್ ಕಂಡವರು. ಹೈಸ್ಕೂಲಿಗೆ ಹೋಗಲು ಅಂಕೋಲೆಯ ಅಜ್ಜಿಮನೆಯಲ್ಲುಳಿದಾಗ...

ಅರ್ಥವಿದೆಯೇ ಅಲ್ಲಿ, ಅರ್ಥವಾಯಿತೇ?

ವಿನತೆ ಶರ್ಮ   ಆಲದ ಬಿಳಲಿನ ಹಾಡು ಹಾಡು ಚಿಗುರು ಬೇರಾಗಿ ಸೀಳು ಕಂದಕದಲ್ಲಿ ಹಿಮಾಲಯವಾಗುವ ಲಕ್ಷಣ ತೋರಿ ಧೂಮಕೇತುವ ಮೀರಿ ನೆಲಕ್ಕೆ ಚಿಮ್ಮುವ ಕಾಜಾಣದಂತೆ. ಕಾದ ಮರುಭೂಮಿಯ, ಹಲ್ಲಿಯ ತಾಳ್ಮೆ ಇದೆ ಹಾಡುಗಳಿಗೆ, ಹದ ಮಾಡಿದ ಬಿಲ್ಲ ಒಡೆಯ ಇಡುವ...