Daily Archive: July 9, 2017

ಆ ಬಟ್ಟೆಗಳಿಗೆ ಬೆಳಕಿನ ಯೋಗವೇ ಇಲ್ಲ..

ಸಂಧ್ಯಾರಾಣಿ  ’ಗಂಡಸು ಋತುಚಕ್ರದ ನೋವನ್ನು ಅನುಭವಿಸಿದ್ದರೆ ಬಹುಶಃ ಈ ಕರ್ಮಕ್ಕೆ ಏನಾದರೂ ಪರಿಹಾರ ಕಂಡು ಹಿಡಿದಿರುತ್ತಿದ್ದರೇನೋ’ – ಪಕ್ಕದ ಮನೆಯ ಜಲಜ ಈ ಮಾತನ್ನು ಹೇಳಿದಾಗ ರಾತ್ರಿ ೯.೩೦ ಆಗಿತ್ತು. ನಾನು ಮತ್ತು ಅವಳು ಮನೆಯ ಹಿಂದಿನ ಬಟ್ಟೆ ಒಗೆಯುವ ಕಲ್ಲಿನ...

ಅಷ್ಟೇ..

ಎಂ ಆರ್ ಕಮಲಾ  ಎಲ್ಲರೂ ಇದನ್ನೇ ಮಾತನಾಡುತ್ತಿದ್ದಾರೆ. ನನ್ನದೂ ಒಂದು ಸೇರಲಿ ಎನ್ನುವ ಉದ್ದೇಶ ನನಗಿಲ್ಲ. ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ `ಸ್ಯಾನಿಟರಿ ಪ್ಯಾಡ್’ ವಿತರಿಸುವಾಗ ಅವರನ್ನುಗಮನಿಸಿದ್ದೇನೆ! ಬಹುಶಃ ಅದನ್ನು ತೆಗೆದುಕೊಳ್ಳುವಾಗ ಅವರು ಪಡುವ ಖುಷಿಯನ್ನು ಮತ್ಯಾವಾಗಲು ನೋಡಿಲ್ಲ, ಅಷ್ಟೇ..

‘ದೊಡ್ಡವಳಾಗಿಬಿಟ್ಟಿದ್ದೆ’

ಬಿ ವಿ ಭಾರತಿ  ಎತ್ತರ-ಗಾತ್ರಕ್ಕಿದ್ದ ನಾನು ಹನ್ನೊಂದು ವರ್ಷದವಳಿರುವಾಗಲೇ ‘ದೊಡ್ಡವಳಾಗಿಬಿಟ್ಟಿದ್ದೆ’. ನನ್ನ ಇಬ್ಬರು ಗೆಳತಿಯರು ಅದಾಗಲೇ ಈ ವಿಷಯದ ಬಗ್ಗೆ ಬೆಳಕು ಚೆಲ್ಲಿದ್ದರಾದರೂ, “ದೊಡ್ಡವಳಾಗುವುದು” ಅಂದರೆ ಏನು ಅಂತ ಗೊತ್ತಿಲ್ಲದ ಪಾಪದ ನಾನು, ಮೊದಲ ಬಾರಿ ಆದಾಗ ಅಮ್ಮನಿಗೂ ಹೇಳದೇ ಎರಡು...

ಹೆಣ್ಣನ್ನು ಹೆಣ್ಣಿನ ವಿರುದ್ಧವೇ..

ಯಮುನಾ ಗಾಂವ್ಕರ್  ಸ್ಯಾನಿಟರಿ ನ್ಯಾಪ್ಕಿನ್ ವಿಚಾರದಲ್ಲಿ ಬರೆದ ಫೇಸ್ ಬುಕ್ ಪೋಸ್ಟ್ ಗಳು.. “ಈ ಸ್ಯಾನಿಟರಿ ಪ್ಯಾಡ್ ನ ಗುಣ ಬಿಜೆಪಿಗಿಲ್ಲದೇ ಹೋಯಿತು. ಹೆಣ್ಣಿನ ಆರೋಗ್ಯ ಕಾಪಾಡಲು ಸ್ರಾವವನ್ನು ತಾನು ಹೀರುತ್ತಿದ್ದ ಈ “ಹತ್ತಿ”ಗುಣದಿಂದ ಹಣ ಹೀರಲು ಹೊರಟ ಕೇಂದ್ರ ಬಿಜೆಪಿಯ...

ಇದು ನಿಜವಾದ ಅಪಾಯದ ಸ್ಥಿತಿ ..

ಕಿರಣ್ ಗಾಜನೂರು ಮಹಿಳೆಯರು ಋತುಚಕ್ರದಲ್ಲಿ ಬಳಸುವ ನ್ಯಾಪ್ಕಿನ್ ಕುರಿತ ಮಾಳವಿಕಾ  ಹೇಳಿಕೆಗೆ ನಿಮ್ಮ ಅಭಿಪ್ರಾಯ ಏನು ಅಂದರು ಇಷ್ಟು ಹೇಳಿದೆ… “ನಿಜವಾದ ಅರ್ಥದಲ್ಲಿ ಮಾಳವಿಕಾ ಅವರ ಹೇಳಿಕೆ ಸಹಜ ಮಾನವ ಸಂವೇದನೆ ಇಲ್ಲದ ಪೂರ್ಣ ಪ್ರಮಾಣದ ರಾಜಕೀಯ ನಿಲುವಾಗಿದೆ. ರಾಜಕೀಯ ಅಭಿಲಾಷೆ/ಅಸ್ತಿತ್ವದ/ಅಧಿಕಾರದ ಪ್ರಶ್ನೆ ಹೇಗೆ...

ಅದೊಂದು ಕಾಲವಿತ್ತು..

ಶ್ರೀದೇವಿ ಉಡುಪ ಅದೊಂದು ಕಾಲವಿತ್ತು, ಅಮ್ಮ, ಅಕ್ಕಂದಿರ ಹಳೆಯ ಸೀರೆಗಳ ಪದರಗಳಲ್ಲಿಯೇ ಹೆಣ್ತನದ ಅರಳುವಿಕೆ ಹೆಣಗುತಿತ್ತು, ಸುರಿದು ಬಿಡುವ ಮಾಸಿಕದ ಹೂವಿನ ಘಮವಷ್ಟನ್ನು ಹಿಡಿದಿಡಲು ಸೋಲುವ ನೂಲೆಳೆಗಳಿಗೆ ಮನಸು  ಶಪಿಸುತ್ತಾ ,ತೇವಕ್ಕೆ ಬೆಂಕಿ ಹಾಯಿಸುವ ಹೆಜ್ಜೆಗಳಿಗೆ ಹೆದರುತ್ತಾ…. ಜೀವ ಪರದಾಡುತ್ತಿರುವಾಗ ನಿನ್ನಾಗಮನ...

ಅದು ಬಂದೇ ಬಿಟ್ಟಿತು ಅಭ್ಯಾಗತನಂತೆ..

ಅಮಿತಾ ರವಿಕಿರಣ್  ಬೆಲ್ಫಾಸ್ಟ್  / ಯು ಕೆ    ಮುಟ್ಟಿನ ಕಥೆ ಮುಟ್ಟನ್ನು ಹೀಗೆ ಜಗಜ್ಜಾಹೀರಾಗಿ ಮಾತನಾಡುವ ಸಮಯವಲ್ಲದ ಸಮಯದಲ್ಲಿ  ಗ್ರಾಮೀಣ ಪರಿಸರದ ಸಾಂಪ್ರದಾಯಿಕ ಕುಟುಂಬದ ನನಗೂ ಮುಟ್ಟಿಗೂ  ಮೊದಲ ಮುಖಾಮುಖಿಯಾಗಿತ್ತು. ಅಮ್ಮ ಮೊದಲೇ ಎಲ್ಲ ಹೇಳಿದ್ದರಿಂದ ಅಂಥ ದಿಗಿಲೇನು ಇರಲಿಲ್ಲ. ಅದು...