Daily Archive: July 10, 2017

ಅವನ್ನೆಲ್ಲ ದಾಟಿ ಅಂಥ ಒಂದು ದಿನ ಬಂದೀತು, ಆಗ ಹೆಣ್ಮಕ್ಕಳೆಲ್ಲ ತಮ್ಮ ದೇಹವನ್ನು ಸ್ನೇಹಭಾವದಿಂದ ನೋಡಿಯಾರು..

ಆ ಮೂರು ದಿನದ ಚಿಂತಿ ಡಾ ಎಚ್ ಎಸ್ ಅನುಪಮಾ ಮನುಷ್ಯ ಸೃಷ್ಟಿ, ಹೆಣ್ತನದ ಸಕಲ ಆಗುಹೋಗುಗಳ ಮೂಲವಾದ ಕ್ರಿಯೆ ಋತುಸ್ರಾವ. ಆದರೆ ಆ ಮೂರು ದಿನಗಳ ಕುರಿತು ಮಾನವ ಸಮಾಜಕ್ಕಿರುವ ಅಜ್ಞಾನ, ಅಸಡ್ಡೆ ಹೇಳಲಸಾಧ್ಯ. ಆ ಕುರಿತು ಹೆಣ್ಮಕ್ಕಳೂ ಮನಬಿಚ್ಚಿ...

ಆದರೆ ಮುಟ್ಟಾಗುವುದು ಮಹಿಳೆ ಮಾತ್ರ

ಗಂಡಸರ ಶೇವಿಂಗ್ ಕ್ರೀಮಿಗೆ ಟ್ಯಾಕ್ಸುಂಟಲ್ಲ…?! ಭಾರತದ ಸಂವಿಧಾನದ ವಿಧಿ 15(1) “The State shall not discriminate against any citizen on grounds only of religion, race, caste, sex, place of birth or any of...

ನನ್ನ ರಕ್ತಕ್ಕೆ ನಾನೇ ಸುಂಕ ತೆರಬೇಕಂತೆ!

‘ರಕ್ತದಾರಿ’ಗೆ ಸುಂಕ!! -ಮಾಹಿ ನಾನು ‘ರಕ್ತದಾರಿಗ’ಳು ನೆತ್ತರ ಹಾದಿಯಲ್ಲೇ ಪಯಣ ಬಾಲ್ಯ…. ನಾನಿನ್ನೂ ಎಳೆಮೊಗ್ಗು ಅರಳಬೇಕೆಂದುಕೊಂಡಾಗಲೆ ಅದ್ಯಾವುದೊ ಅಸುರ ಬಯಕೆಗೆ ಸುಂಕ ಕಟ್ಟಿಸಿಕೊಂಡರು! ಯೌವ್ವನ… ಲೋಕಾರೂಡಿ “ಮೈ”ನೆರೆದು ಕಾಮದ ಕಣ್ಣುಗಳಿಗೆ ಹಬ್ಬವಾಗಿ ಅವರ ಆಸೆಗಳಿಗೂ ನನ್ನದೇ ಸುಂಕ!! ಪ್ರಾಯ…. ಅಟ್ಟಾಡಿಸಿ ಓಡಾಡಿಸಿ...

ಗಿಡಗಳ ಮೇಲೆ ತುಂಡು ಬಟ್ಟೆ ಪೀಸುಗಳು..

ಬಾದಲ್ ನಂಜುಂಡಸ್ವಾಮಿ  ಹಳ್ಳದಲ್ಲಿ ಮನೆ. ಮನೆ ಸುತ್ತಾ ಕಾಂಪೌಂಡ್ ರೀತಿಯಲ್ಲಿ ಕಳ್ಳಿಗಿಡಗಳು. ಗಿಡಗಳ ಮೇಲೆ ತುಂಡು ತುಂಡು ಬಟ್ಟೆ ಪೀಸುಗಳು. ಅದೇನು ಅಂತ ಅರ್ಥವಾಗಲಿಲ್ಲ. ಬರೀ ನಮ್ಮನೆ ಅಂತಲ್ಲ ಅಕ್ಕ ಪಕ್ಕದ್ ಮನೇಲೂ ಅವು ನೇತಾಡುತ್ತಿದ್ದವು. ನಾನು ಎಷ್ಟೋ ವರುಷಗಳ ತನಕವೂ...

ನನಗಾಗ 11 ತುಂಬಿತ್ತು. ತುಂಬು ಕುಟುಂಬ..

ಸುಷ್ಮಾ ರಾವ್  ಅಮ್ಮ ತನ್ನ ಡಾಕ್ಟರಿಗೆ ಹೇಳಿದ್ಲಂತೆ ಹೆಣ್ಣೇ ಬೇಕು ಅಂತ. …. ಹೆಣ್ಣೇ ಹುಟ್ಟೋದು ಅಲ್ವಾ ಅಂತ ತನ್ನ ಅತ್ತೆಯನ್ನೂ ಪೀಡಿಸಿದ್ಲಂತೆ. ಆದ್ರೂ ‘I hate amma’ ಆ ದಿನಗಳಲ್ಲಿ ಮಾತ್ರ. ಅಮ್ಮನ ಮೇಲೆ ಸಿಟ್ಟು, ಅಸಹನೆ, ಅವಳಿಂದ ತಾನೆ...

ಅದು ಹೊರಗಾಜು ಮುಟ್ಸಕಳಡಿ ಮಕ್ಕಳ್ರಾ..

ಗೀತಾ ಹೆಗ್ಡೆ ಕಲ್ಮನೆ  GST 12% ತೆರಿಗೆ  ಕಾವು ಸ್ಯಾನಿಟರಿ ನ್ಯಾಪಕಿನ್ ಮೇಲೂ ಬಿದ್ದಿರುವುದು ನಿಜಕ್ಕೂ ಶೋಚನೀಯ.  ಒಂದು ಹೊತ್ತು ಅಥವಾ ಒಂದು ದಿನ ಹೊಟ್ಟೆಗೆ ಆಹಾರವಿಲ್ಲದೆ ಬದುಕಬಹುದು ; ಆದರೆ ಹೆಣ್ಣು ಮಕ್ಕಳಿಗೆ ಋತುಸ್ರಾವದ ಸಮಯದಲ್ಲಿ ಇದಿಲ್ಲದೆ ಇರಲು ಸಾಧ್ಯವೇ?...

ಸ್ಯಾನಿಟರಿ ಪ್ಯಾಡ್: ಗುಡ್ ಆಂಡ್ ಬ್ಯಾಡ್

ಪ್ರಸಾದ್ ನಾಯ್ಕ್ ಅಂಗೋಲಾದಿಂದ  ಕೆಲ ತಿಂಗಳುಗಳ ಹಿಂದೆ ರಾಷ್ಟ್ರೀಯ ಟೆಲಿವಿಷನ್ ಸುದ್ದಿವಾಹಿನಿಯೊಂದರಲ್ಲಿ ನಿತಿನ್ ಗಡ್ಕರಿಯವರ ಸಂದರ್ಶನವೊಂದನ್ನು ವೀಕ್ಷಿಸುತ್ತಿದ್ದೆ. ಮಾತಿನ ಓಘದಲ್ಲೇ ಸಂದರ್ಶಕರು ಗಡ್ಕರಿಯವರನ್ನು ಕೇಳಿಯೇ ಬಿಟ್ಟರು: “ನಿಮ್ಮ ಪಕ್ಷದ ಶಾಸಕರಿಗೆ, ರಾಜಕಾರಣಿಗಳಿಗೆ ಕಿವಿಮಾತೊಂದನ್ನು ಹೇಳುವುದಿದ್ದರೆ ಏನನ್ನು ಹೇಳಬಯಸುವಿರಿ?”. ಈ ಪ್ರಶ್ನೆಗೆ ಗಡ್ಕರಿಯವರ...